ETV Bharat / bharat

ಇಳಿ ವಯಸ್ಸಿನ ನಿರಾಶ್ರಿತರ ದುಃಸ್ಥಿತಿ ಕಂಡು ಕರಗಿತು ರಿಯಲ್​ ಹೀರೋ ಮನಸ್ಸು: ನೆರವಿಗೆ ಮನವಿ ಮಾಡಿದ ಸೂದ್​! - Madhyapradesh News 2021

ಇಂದೋರ್ ಮುನ್ಸಿಪಲ್ ಕಾರ್ಮಿಕರ ತಂಡವು ವಯಸ್ಸಾದ ನಿರಾಶ್ರಿತರನ್ನು ಹೆದ್ದಾರಿಯ ಪಕ್ಕದಲ್ಲಿ ತಂದು ಬಿಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ವಿಡಿಯೋವನ್ನು ಬಾಲಿವುಡ್​ ನಟ ಸೋನು ಸೂದ್​ ಶೇರ್​ ಮಾಡಿಕೊಂಡಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತರಾದವರಿಗೆ ಮನೆಗಳನ್ನು ನಿರ್ಮಿಸುವ ಸಲುವಾಗಿ ಧನಸಹಾಯ ಮಾಡಿ ಎಂದು ಸಹೃದಯಿಗಳಿಗೆ ಮನವಿ ಮಾಡಿದ್ದಾರೆ.

Madhyapradesh
ಹೆದ್ದಾರಿ ಪಕ್ಕದಲ್ಲಿ ವಯಸ್ಸಾದ ನಿರಾಶ್ರಿತರ ಕರೆತಂದು ಬಿಡೋ ದೃಶ್ಯ
author img

By

Published : Jan 31, 2021, 12:02 PM IST

ಇಂದೋರ್ (ಮಧ್ಯಪ್ರದೇಶ): ಇಂದೋರ್ ಮುನ್ಸಿಪಲ್ ಕಾರ್ಮಿಕರ ತಂಡವು ನಗರದ ಹೊರವಲಯದಲ್ಲಿರುವ ಹೆದ್ದಾರಿಯ ಪಕ್ಕದಲ್ಲಿ ವಯಸ್ಸಾದ ನಿರಾಶ್ರಿತರನ್ನು ತಂದು ಬಿಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಗಮನಿಸಿದ ಸ್ಥಳೀಯರು ಅವರನ್ನು ಮರಳಿ ಆಶ್ರಮಕ್ಕೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾರೆ.

  • आज इंदौर में नगर निगम कर्मचारियों द्वारा वृद्धजनों के साथ अमानवीय व्यवहार के संबंध में मुझे जानकारी मिली।

    इस मामले में जिम्मेदार नगर निगम उपायुक्त सहित दो कर्मचारियों को तत्काल प्रभाव से निलंबित करने और कलेक्टर इंदौर को बुजुर्गों की समुचित देखभाल करने का निर्देश दिया है।

    — Shivraj Singh Chouhan (@ChouhanShivraj) January 29, 2021 " class="align-text-top noRightClick twitterSection" data=" ">

ಈ ಬಗ್ಗೆ ಮಾತನಾಡಿದ ಇಂದೋರ್ ಮುನ್ಸಿಪಲ್ ಕಾರ್ಪೋರೇಷನ್‌ನ ಹೆಚ್ಚುವರಿ ಆಯುಕ್ತ ಅಭಯ್ ರಾಜಂಗಾಂವ್​ಕರ್, "ನಾವು ಮನೆಯಿಲ್ಲದವರಿಗಾಗಿ ಆಶ್ರಯ ಮನೆಗಳನ್ನು ಸ್ಥಾಪಿಸಿದ್ದೇವೆ. ಆದರೆ ಈ ವೃದ್ಧರನ್ನು ಅಲ್ಲಿಗೆ ಏಕೆ ಕಳುಹಿಸಲಾಗಿಲ್ಲ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. ಈ ಸಂಬಂಧ ಇಬ್ಬರು ಗುತ್ತಿಗೆ ನೌಕರರನ್ನು ವಜಾ ಮಾಡಿದ್ದೇವೆ. ಸಿಎಂ ಚೌಹಾಣ್​ ಇಂದೋರ್ ಮಹಾನಗರ ಪಾಲಿಕೆಯ ಉಪ ಆಯುಕ್ತರನ್ನು ಅಮಾನತುಗೊಳಿಸಿದ್ದಾರೆ. ಆಘಾತಕಾರಿ ಘಟನೆಯ ಬಗ್ಗೆ ಅವರೂ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ" ಎಂದರು.

  • मध्यप्रदेश के इंदौर में नगर निगम कर्मचारियों द्वारा बुजुर्गों के साथ किये गये अमानवीय व्यवहार ने प्रदेश को देश भर में शर्मशार किया है।
    इसके दोषियों पर सिर्फ़ निलंबन की कार्यवाही अपर्याप्त है।

    — Office Of Kamal Nath (@OfficeOfKNath) January 30, 2021 " class="align-text-top noRightClick twitterSection" data=" ">

ಈ ವಿಡಿಯೋವನ್ನು ಪ್ರಿಯಾಂಕಾ ಗಾಂಧಿ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

  • इंदौर, मप्र की ये घटना मानवता पर एक कलंक है। सरकार और प्रशासन को इन बेसहारा लोगों से माफी माँगनी चाहिए और ऑर्डर लागू कर रहे छोटे कर्मचारियों पर नहीं बल्कि ऑर्डर देनेवाले उच्चस्थ अधिकारियों पर ऐक्शन होना चाहिए। pic.twitter.com/r47k6Cc6Ox

    — Priyanka Gandhi Vadra (@priyankagandhi) January 30, 2021 " class="align-text-top noRightClick twitterSection" data=" ">

ಅಷ್ಟೇ ಅಲ್ಲದೆ, ಸೋನು ಸೂದ್ ಅವರು, ಮೂಲಭೂತ ಸೌಕರ್ಯಗಳಿಂದ ವಂಚಿತರಾದವರಿಗೆ ಮನೆಗಳನ್ನು ನಿರ್ಮಿಸುವ ಸಲುವಾಗಿ ಧನಸಹಾಯ ಮಾಡಿ ಎಂದು ಸಹೃದಯಿಗಳಿಗೆ ಮನವಿ ಮಾಡಿದ್ದಾರೆ.

ಬಾಲಿವುಡ್​ ನಟ ಸೋನು ಸೂದ್​ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.