ETV Bharat / bharat

ಕೈ ಹಿಡಿದು ನಡೆಸಿದ ಅಪ್ಪನನ್ನೇ ಬರ್ಬರವಾಗಿ ಕೊಂದ ಅಣ್ಣ - ತಮ್ಮಂದಿರು!

ಕೈ ಹಿಡಿದು ನಡೆಸಿದ ಅಪ್ಪನನ್ನೇ ಮಕ್ಕಳಿಬ್ಬರು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Oct 3, 2019, 12:11 PM IST

ಪೂರ್ವ ಗೋದಾವರಿ: ಚಿಕ್ಕವಯಸ್ಸಿನಲ್ಲಿ ಕೈ ಹಿಡಿದು ನಡೆಯಲು ಕಲಿಸಿಕೊಟ್ಟು, ಕಷ್ಟ ತಿಳಿಯಲಾರದೇ ಬೆಳಸಿ ದೊಡ್ಡವರನ್ನಾಗಿಸಿದ ತಂದೆಯನ್ನೇ ಸಹೋದರರಿಬ್ಬರು ಸೇರಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಿಂತೂರು ತಾಲೂಕಿನಲ್ಲಿ ನಡೆದಿದೆ.

ಇಲ್ಲಿನ ದೊಂಡಗೂಡೆಂ ಗಿರಿಜನ ಗ್ರಾಮದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಮಡಿವಿ ಬುಚ್ಚಯ್ಯ (48) ತನ್ನ ಇಬ್ಬರು ಮಕ್ಕಳಾದ ಸೋಮಯ್ಯ ಮತ್ತು ಸನ್ಯಾಸಿರಾವ್​ ಜೊತೆ ವಾಸಿಸುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ತಂದೆ ಮತ್ತು ಮಕ್ಕಳ ಮಧ್ಯ ಆಸ್ತಿ ಕಲಹಕ್ಕೆ ಸಂಬಂಧಿಸಿದ ವಿವಾದ ನಡೆಯುತ್ತಿದೆ.

ಮಂಗಳವಾರ ಸಂಜೆ ಈ ಕಲಹ ತೀವ್ರಗೊಂಡಿದೆ. ನಾವು ಹೇಳಿದ ಮಾತಿಗೆ ಅಂಗಕರೀಸುತ್ತಿಲ್ಲ ಎಂದು ಸಿಟ್ಟಿಗೆದ್ದ ಮಕ್ಕಳು, ತಂದೆಯ ಕೊಲೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದರು. ಅದರಂತೆ ಮಗ ಸನ್ಯಾಸಿರಾವ್​, ತಂದೆ ಕಾಲುಗಳನ್ನು ಹಿಡಿದಿದ್ದಾನೆ. ಈ ವೇಳೆ ತಂದೆ ಬುಚ್ಚಯ್ಯ ಬೆನ್ನಿಗೆ ಇನ್ನೊಬ್ಬ ಮಗ ಸೋಮಯ್ಯ ಕೊಡಲಿಯಿಂದ ಹೊಡೆದಿದ್ದಾನೆ. ಬಳಿಕ ಮನಬಂದಂತೆ ಕೊಚ್ಚಿದ್ದಾನೆ. ಇಷ್ಟಾದ ಬಳಿಕ ನೇರ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Sons killed his father, Sons killed his father in Andhra, Son killed his father in East Godavari, East Godavari news, East Godavari latest news, East Godavari Crime news,ತಂದೆಯನ್ನು ಕೊಂದ ಮಕ್ಕಳು, ಆಂಧ್ರದಲ್ಲಿ ತಂದೆಯನ್ನು ಕೊಂದ ಮಕ್ಕಳು, ಪೂರ್ವ ಗೋದಾವರಿಯಲ್ಲಿ ತಂದೆಯನ್ನು ಕೊಂದ ಮಕ್ಕಳು, ಪೂರ್ವ ಗೋದಾವರಿ ಸುದ್ದಿ, ಪೂರ್ವ ಗೋದಾವರಿ ಇತ್ತೀಚಿನ ಸುದ್ದಿ, ಪೂರ್ವ ಗೋದಾವರಿ ಅಪರಾಧ ಸುದ್ದಿ, 

Son's killed his father in Andhra Pradesh 

ಕೈ ಹಿಡಿದು ನಡೆಸಿದ ಅಪ್ಪನನ್ನೇ ಬರ್ಬರವಾಗಿ ಕೊಂದ ಅಣ್ಣ-ತಮ್ಮಂದಿರು! 

ಕೈ ಹಿಡಿದು ನಡೆಸಿದ ಅಪ್ಪನನ್ನೇ ಮಕ್ಕಳಿಬ್ಬರು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಜನತೆಯನ್ನು ಬೆಚ್ಚಿ ಬೀಳಿಸಿದೆ. 

ಪೂರ್ವ ಗೋದಾವರಿ: ಚಿಕ್ಕವಯಸ್ಸಿನಲ್ಲಿ ಕೈ ಹಿಡಿದು ನಡೆಯಲು ಕಲಿಸಿಕೊಟ್ಟು, ಕಷ್ಟ ತಿಳಿಯಲಾರದೇ ಬೆಳಸಿ ದೊಡ್ಡವರನ್ನಾಗಿಸಿದ ತಂದೆಯನ್ನೇ ಸಹೋದರರು ಇಬ್ಬರು ಸೇರಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಿಂತೂರು ತಾಲೂಕಿನಲ್ಲಿ ನಡೆದಿದೆ. 

ಇಲ್ಲಿನ ದೊಂಡಗೂಡೆಂ ಗಿರಿಜನ ಗ್ರಾಮದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಮಡಿವಿ ಬುಚ್ಚಯ್ಯ (48) ತನ್ನ ಇಬ್ಬರು ಮಕ್ಕಳಾದ ಸೋಮಯ್ಯ ಮತ್ತು ಸನ್ಯಾಸಿರಾವ್​ ಜೊತೆ ವಾಸಿಸುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ತಂದೆ ಮತ್ತು ಮಕ್ಕಳ ಮಧ್ಯ ಆಸ್ತಿ ಕಲಹದ ವಿವಾದ ನಡೆಯುತ್ತಿದೆ. 

ಮಂಗಳವಾರ ಸಂಜೆ ಆಸ್ತಿ ಕಲಹದ ವಿವಾದ ತೀವ್ರಗೊಂಡಿದೆ. ನಾವು ಹೇಳಿದ ಮಾತಿಗೆ ಅಂಗಕರೀಸುತ್ತಿಲ್ಲವೆಂದು ತಂದೆಯ ಕೊಲೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದರು. ಅದರಂತೆ ಸನ್ಯಾಸಿರಾವು ತಂದೆ ಕಾಲುಗಳನ್ನು ಹಿಡಿದಿದ್ದಾನೆ. ಈ ವೇಳೆ ತಂದೆ ಬುಚ್ಚಯ್ಯ ಬೆನ್ನಿಗೆ ಸೋಮಯ್ಯ ಕೊಡಲಿ ಏಟು ಹಾಕಿದ್ದಾನೆ. ಬಳಿಕ ಮನಬಂದಂತೆ ಕೊಚ್ಚಿದ್ದಾನೆ. ಬಳಿಕ ನೇರ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. 

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದರು. 

దొండగూడెం (మోతుగూడెం), న్యూస్‌టుడే: గుండెలపై నిద్రపుచ్చి.. చేయి పట్టుకుని నడక నేర్పించి.. ఆరుబయట ఆటలాడించి.. పెంచి పెద్ద చేసిన తండ్రినే ఇద్దరు కుమారులు కలిసి గొడ్డలితో నరికి చంపారు. తూర్పుగోదావరి జిల్లా చింతూరు మండలం గూడూరు పంచాయతీలోని దొండగూడెం గిరిజన గ్రామంలో మంగళవారం సాయంత్రం ఈ ఘటన జరిగింది. దొండగూడెం గ్రామ శివారున మడివి బుచ్చయ్య(48) తన ఇద్దరు కుమారులు సోమయ్య, సన్యాసిరావులతో కలిసి నివసిస్తున్నాడు. తండ్రి, కుమారుల మధ్య నెల రోజులుగా పొలానికి సంబంధించి వివాదం నడుస్తోంది. మంగళవారం వీరి మధ్య ఆ వివాదం తీవ్ర స్థాయికి చేరింది. తాము చెప్పిన దానికి అంగీకరించడం లేదని కుమారులు ఇద్దరు ఆగ్రహంతో ఊగిపోయారు. సన్యాసిరావు తన తండ్రిని కదలకుండా పట్టుకోగా.. సోమయ్య గొడ్డలితో వీపుపై నరకడంతో అక్కడికక్కడే మృతి చెందాడు. అనంతరం ఇద్దరు నిందితులు గొడ్డలితో సహా పోలీస్‌ స్టేషన్‌కు వచ్చి లొంగిపోయారు. పోలీసులు కేసు నమోదు చేసి దర్యాప్తు చేస్తున్నారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.