ETV Bharat / bharat

ಕಾರ್ಗಿಲ್​ ಕದನಕ್ಕೆ 20 ವರ್ಷ..! ತಾಯ್ನಾಡಿಗಾಗಿ ಪ್ರಾಣತ್ಯಾಗ ಮಾಡಿದ ವೀರಕಲಿಗಳಿವರು

ಕಾರ್ಗಿಲ್ ಕದನದಲ್ಲಿ ಭಾರತೀಯ ಹೆಮ್ಮೆಯ ಸೇನಾನಿಗಳು ಭಾರತಾಂಬೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಕಾರ್ಗಿಲ್ ನೆಲದಲ್ಲಿ ಪ್ರಾಣತ್ಯಾಗ ಮಾಡಿದ ಹೆಮ್ಮೆಯ ಭಾರತೀಯ ಯೋಧರ ಬಗೆಗಿನ ಕಿರುಚಿತ್ರಣ ಇಲ್ಲಿದೆ...

author img

By

Published : Jul 26, 2019, 11:58 AM IST

ವೀರಕಲಿ

ನವದೆಹಲಿ: ನರಿ ಬುದ್ಧಿಯ ಪಾಕಿಸ್ತಾನಕ್ಕೆ ದಿಟ್ಟ ಪ್ರತ್ಯುತ್ತರ ನೀಡಿ ಕಾರ್ಗಿಲ್​ ಭೂಮಿಯಲ್ಲಿ ತಿರಂಗಾ ನೆಟ್ಟ ವಿಶೇಷ ಸಂದರ್ಭಕ್ಕೆ ಇಂದಿಗೆ 20 ವರ್ಷ.

ಕಾರ್ಗಿಲ್ ಕದನದಲ್ಲಿ ಭಾರತೀಯ ಹೆಮ್ಮೆಯ ಸೇನಾನಿಗಳು ಭಾರತಾಂಬೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಕಾರ್ಗಿಲ್ ನೆಲದಲ್ಲಿ ಪ್ರಾಣತ್ಯಾಗ ಮಾಡಿದ ಹೆಮ್ಮೆಯ ಭಾರತೀಯ ಯೋಧರ ಬಗೆಗಿನ ಕಿರುಚಿತ್ರಣ ಇಲ್ಲಿದೆ...

ರೈಫಲ್​ಮ್ಯಾನ್ ಸಂಜಯ್ ಕುಮಾರ್:
ಶತ್ರು ರಾಷ್ಟ್ರದ ಸುಪರ್ದಿಯಲ್ಲಿದ್ದ ಏರಿಯಾ ಫ್ಲಾಟ್ ಟಾಪ್​ ಅನ್ನು ಮತ್ತೆ ನಮ್ಮ ತೆಕ್ಕೆಗೆ ತರುವ ನಿಟ್ಟಿನಲ್ಲಿ ಕಾರ್ಯಾಚರಣೆಗಿಳಿದ 13 ಯೋಧರಿದ್ದ ಜಮ್ಮು ಮತ್ತು ಕಾಶ್ಮೀರದ ರೈಫಲ್​ ಪಡೆಯನ್ನು ಮುನ್ನಡೆಸಿದ ಕೀರ್ತಿ ರೈಫಲ್​ಮ್ಯಾನ್ ಸಂಜಯ್ ಕುಮಾರ್​ಗೆ ಸಲ್ಲುತ್ತದೆ.

ಕಾರ್ಗಿಲ್​​​ ವಿಜಯೋತ್ಸವಕ್ಕೆ 20 ವರ್ಷ: ವೀರ ಯೋಧರಿಗೆ ಎದೆಯುಬ್ಬಿಸಿ ಸಲಾಂ ಹೇಳಿ

ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್:
ಟೈಗರ್​ ಹಿಲ್​ ಪ್ರದೇಶದಲ್ಲಿದ್ದ ಮೂರು ಬಂಕರ್​ಗಳನ್ನು ವಶಪಡಿಸಿಕೊಳ್ಳಲು 'ಘಾತಕ್​' ಹೆಸರಿನ ಕಮಾಂಡೋ ಪಡೆಗೆ ವಿಶೇಷ ಟಾಸ್ಕ್ ನೀಡಲಾಗಿತ್ತು. ಈ 'ಘಾತಕ್​' ಕಮಾಂಡೋವನ್ನು ನಾಯಕತ್ವ ವಹಿಸಿದ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ತನ್ನ ಕಾರ್ಯದಲ್ಲಿ ಯಶಸ್ಸು ಸಾಧಿಸಿದ್ದರು. ಯೋಗೇಂದ್ರ ಸಿಂಗ್ ಯಾದವ್ ವೀರ ಸಾಹಸಕ್ಕೆ ಅತ್ಯುನ್ನತ ಸೇನಾ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ನೀಡಿ ಗೌರವಿಸಲಾಗಿದೆ.

ಕ್ಯಾಪ್ಟನ್​​ ವಿಕ್ರಮ್ ಬಾತ್ರಾ:
ಟೋಲೊಲಿಂಗ್ ರಿಡ್ಜ್​​​ ಎನ್ನುವ ಎತ್ತರದ ಪ್ರದೇಶದಲ್ಲಿ ಪಾಕ್​ ಸೈನಿಕರು ತಮ್ಮ ಬಂಕರ್​ಗಳ ನಿಯೋಜನೆ ಮಾಡಿದ್ದರು. ಈ ಪ್ರದೇಶವನ್ನು ಮರಳಿ ಪಡೆಯುವಲ್ಲಿ ಕ್ಯಾಪ್ಟನ್​​ ವಿಕ್ರಮ್​ ಬಾತ್ರಾ ಸಫಲರಾಗಿದ್ದರು. ಆದರೆ ಗಾಯಗೊಂಡಿದ್ದ ಯೋಧನನ್ನು ರಕ್ಷಿಸುವ ವೇಳೆ ಜುಲೈ 26ರಂದು ಕ್ಯಾಪ್ಟನ್​ ವಿಕ್ರಮ್ ಬಾತ್ರಾ ಹುತಾತ್ಮರಾದರು. ವಿಕ್ರಮ್ ಬಾತ್ರಾ ಹುತಾತ್ಮರಾದ ಸ್ಥಳಕ್ಕೆ 'ಬಾತ್ರಾ ಟಾಪ್' ಎಂದು ಹೆಸರಿಡಲಾಗಿದೆ.

ಕಾರ್ಗಿಲ್​ ವಿಜಯದ ಮೆಲುಕು... ದೇಶಕ್ಕೆ ಸೇವೆ ಸಲ್ಲಿಸಿದ ಹೆಮ್ಮೆಯ ಯೋಧ

ಕ್ಯಾಪ್ಟನ್​​​ ಮನೋಜ್​ ಕುಮಾರ್ ಪಾಂಡೆ:
ಗೋರ್ಖಾ ರೈಫಲ್​ನ ಒಂದನೇ ಬೆಟಾಲಿಯನ್​ನ ಕ್ಯಾಪ್ಟನ್​ ಮನೋಜ್ ಕುಮಾರ ಪಾಂಡೆ ಕಾರ್ಗಿಲ್ ಯುದ್ಧದಲ್ಲಿ ಅತ್ಯಂತ ಕೆಚ್ಚೆದೆಯ ಹೋರಾಟ ನಡೆಸಿದ್ದರು.ಮನೋಜ್ ಕುಮಾರ್ ಪಾಂಡೆ ನೇತೃತ್ವದಲ್ಲಿ ಜೌಬಾರ್ ಟಾಪ್​​ ಹಾಗೂ ಖಲುಬರ್​ ಟಾಪ್​ ಪ್ರದೇಶವನ್ನು ವಶಪಡಿಸಿಕೊಳ್ಳಲಾಯಿತು. ಇದೇ ಕಾರ್ಯಾಚರಣೆಯಲ್ಲಿ ಮನೋಜ್​ ಕುಮಾರ್ ಪಾಂಡೆ ಹುತಾತ್ಮರಾದರು. ಪಾಂಡೆ ಶೌರ್ಯಕ್ಕೆ ಪರಮವೀರ ಚಕ್ರ ನೀಡಿ ಗೌರವಿಸಲಾಯಿತು.

ಆಪರೇಷನ್​ ವಿಜಯಕ್ಕೆ 20ರ ಸಂಭ್ರಮ... ಭರವಸೆ ಈಡೇರದೇ ಸಂಕಷ್ಟದಲ್ಲಿ ಯೋಧ

ಕ್ಯಾಪ್ಟನ್​ ಅನುಜ್​ ಅಯ್ಯರ್:
ಕೇವಲ 24 ವರ್ಷದ ಕೆಚ್ಚೆದೆಯ ಸೇನಾನಿ ಜಾಟ್​ ರೆಜಿಮೆಂಟ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಕ್ಯಾಪ್ಟನ್ ಅನುಜ್ ಅಯ್ಯರ್​​ಗೆ ಪಿಂಪಲ್ ​​ -2 ಪ್ರದೇಶವನ್ನು ವಶಪಡಿಸಿಕೊಳ್ಳುವ ತಂಡದ ಜವಾಬ್ದಾರಿ ನೀಡಲಾಗಿತ್ತು. ವಾಯುಸೇನೆ ಸಹಾಯವಿಲ್ಲದೇ ಆ ಪ್ರದೇಶದಲ್ಲಿ ಭಾರತದ ಧ್ವಜ ಹಾರಾಡಿಸುವುದು ಅಸಾಧ್ಯದ ಮಾತಾಗಿತ್ತು. ಇವೆಲ್ಲದರ ಹೊರತಾಗಿಯೂ ಅನುಜ್ ಅಯ್ಯರ್ ಪಾಕಿಸ್ತಾನ ನಾಲ್ಕರಲ್ಲಿ ಮೂರನ್ನು ನಾಶಪಡಿಸುವಲ್ಲಿ ಯಶಸ್ವಿಯಾಗುತ್ತಾರೆ. ನಾಲ್ಕನೇ ಬಂಕರ್​ ನಾಶಗೊಳಿಸುವ ವೇಳೆ ಅನುಜ್ ಅಯ್ಯರ್ ವೀರ ಮರಣವನ್ನಪ್ಪುತ್ತಾರೆ.

Intro:Body:

ಕಾರ್ಗಿಲ್​ ಕದನಕ್ಕೆ 20 ವರ್ಷ ಪೂರ್ಣ...  ತಾಯ್ನಾಡಿಗಾಗಿ ಪ್ರಾಣತ್ಯಾಗ ಮಾಡಿದ ವೀರಕಲಿಗಳಿವರು

ನವದೆಹಲಿ: ನರಿಬುದ್ಧಿಯ ಪಾಕಿಸ್ತಾನಕ್ಕೆ ದಿಟ್ಟ ಪ್ರತ್ಯುತ್ತರ ನೀಡಿ ಕಾರ್ಗಿಲ್​ ಭೂಮಿಯಲ್ಲಿ ತಿರಂಗಾವನ್ನು ನೆಟ್ಟ ವಿಶೇಷ ಸಂದರ್ಭಕ್ಕೆ ಇಂದಿಗೆ 20 ವರ್ಷ.

ಕಾರ್ಗಿಲ್ ಕದನದಲ್ಲಿ ಭಾರತೀಯ ಹೆಮ್ಮೆಯ ಸೇನಾನಿಗಳು ಭಾರತಾಂಬೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಕಾರ್ಗಿಲ್ ನೆಲದಲ್ಲಿ ಪ್ರಾಣತ್ಯಾಗ ಮಾಡಿದ ಹೆಮ್ಮೆಯ ಭಾರತೀಯ ಯೋಧರ ಬಗೆಗಿನ ಕಿರುಚಿತ್ರಣ ಇಲ್ಲಿದೆ...

ರೈಫಲ್​ಮ್ಯಾನ್ ಸಂಜಯ್ ಕುಮಾರ್: 

ಶತ್ರು ರಾಷ್ಟ್ರದ ಸುಪರ್ದಿಯಲ್ಲಿದ್ದ ಏರಿಯಾ ಫ್ಲಾಟ್ ಟಾಪ್​ ಅನ್ನು ಮತ್ತೆ ನಮ್ಮ ತೆಕ್ಕೆಗೆ ತರುವ ನಿಟ್ಟಿನಲ್ಲಿ ಕಾರ್ಯಾಚರಣೆಗಿಳಿದ 13 ಯೋಧರಿದ್ದ ಜಮ್ಮು ಮತ್ತು ಕಾಶ್ಮೀರದ ರೈಫಲ್​ ಪಡೆಯನ್ನು ಮುನ್ನಡೆಸಿದ ಕೀರ್ತಿ ರೈಫಲ್​ಮ್ಯಾನ್ ಸಂಜಯ್ ಕುಮಾರ್​ಗೆ ಸಲ್ಲುತ್ತದೆ.

ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್:

ಟೈಗರ್​ ಹಿಲ್​ ಪ್ರದೇಶದಲ್ಲಿದ್ದ ಮೂರು ಬಂಕರ್​ಗಳನ್ನು ವಶಪಡಿಸಿಕೊಳ್ಳಲು 'ಘಾತಕ್​' ಹೆಸರಿನ ಕಮಾಂಡೋ ಪಡೆಗೆ ವಿಶೇಷ ಟಾಸ್ಕ್ ನೀಡಲಾಗಿತ್ತು. ಈ 'ಘಾತಕ್​' ಕಮಾಂಡೋವನ್ನು ನಾಯಕತ್ವ ವಹಿಸಿದ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ತನ್ನ ಕಾರ್ಯದಲ್ಲಿ ಯಶಸ್ಸು ಸಾಧಿಸಿದ್ದರು. ಯೋಗೇಂದ್ರ ಸಿಂಗ್ ಯಾದವ್ ವೀರ ಸಾಹಸಕ್ಕೆ ಅತ್ಯುನ್ನತ ಸೇನಾ ಪ್ರಶಸ್ತಿಯಾದ ಪರಮವೀ ಚಕ್ರವನ್ನು ನೀಡಿ ಗೌರವಿಸಲಾಗಿದೆ.

ಕ್ಯಾಪ್ಟನ್​​ ವಿಕ್ರಮ್ ಬಾತ್ರಾ:

ಟೋಲೊಲಿಂಗ್ ರಿಡ್ಜ್​​​ ಎನ್ನುವ ಎತ್ತರದ ಪ್ರದೇಶದಲ್ಲಿ ಪಾಕ್​ ಸೈನಿಕರು ತಮ್ಮ ಬಂಕರ್​ಗಳ ನಿಯೋಜನೆ ಮಾಡಿದ್ದರು. ಈ ಪ್ರದೇಶವನ್ನು ಮರಳಿ ಪಡೆಯುವಲ್ಲಿ ಕ್ಯಾಪ್ಟನ್​​ ವಿಕ್ರಮ್​ ಬಾತ್ರಾ ಸಫಲರಾಗಿದ್ದರು. ಆದರೆ ಗಾಯಗೊಂಡಿದ್ದ ಯೋಧನನ್ನು ರಕ್ಷಿಸುವ ವೇಳೆ ಜುಲೈ 26ರಂದು ಕ್ಯಾಪ್ಟನ್​ ವಿಕ್ರಮ್ ಬಾತ್ರಾ ಹುತಾತ್ಮರಾದರು. ವಿಕ್ರಮ್ ಬಾತ್ರಾ ಹುತಾತ್ಮರಾದ ಸ್ಥಳಕ್ಕೆ 'ಬಾತ್ರಾ ಟಾಪ್' ಎಂದು ಹೆಸರಿಡಲಾಗಿದೆ.

ಕ್ಯಾಪ್ಟನ್​​​ ಮನೋಜ್​ ಕುಮಾರ್ ಪಾಂಡೆ:

ಗೋರ್ಖಾ ರೈಫಲ್​ನ ಒಂದನೇ ಬೆಟಾಲಿಯನ್​ನ ಕ್ಯಾಪ್ಟನ್​ ಮನೋಜ್ ಕುಮಾರ ಪಾಂಡೆ ಕಾರ್ಗಿಲ್ ಯುದ್ಧದಲ್ಲಿ ಅತ್ಯಂತ ಕೆಚ್ಚೆದೆಯ ಹೋರಾಟ ನಡೆಸಿದ್ದರು.ಮನೋಜ್ ಕುಮಾರ್ ಪಾಂಡೆ ನೇತೃತ್ವದಲ್ಲಿ ಜೌಬಾರ್ ಟಾಪ್​​ ಹಾಗೂ ಖಲುಬರ್​ ಟಾಪ್​ ಪ್ರದೇಶವನ್ನು ವಶಪಡಿಸಿಕೊಳ್ಳಲಾಯಿತು. ಇದೇ ಕಾರ್ಯಾಚರಣೆಯಲ್ಲಿ ಮನೋಜ್​ ಕುಮಾರ್ ಪಾಂಡೆ ಹುತಾತ್ಮರಾದರು. ಪಾಂಡೆ ಶೌರ್ಯಕ್ಕೆ ಪರಮವೀರ ಚಕ್ರ ನೀಡಿ ಗೌರವಿಸಲಾಯಿತು.

ಕ್ಯಾಪ್ಟನ್​ ಅನುಜ್​ ಅಯ್ಯರ್:

ಕೇವಲ 24 ವರ್ಷದ ಕೆಚ್ಚೆದೆಯ ಸೇನಾನಿ ಜಾಟ್​ ರೆಜಿಮೆಂಟ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಕ್ಯಾಪ್ಟನ್ ಅನುಜ್ ಅಯ್ಯರ್​​ಗೆ ಪಿಂಪಲ್​​-2 ಪ್ರದೇಶವನ್ನು ವಶಪಡಿಸಿಕೊಳ್ಳುವ ತಂಡದ ಜವಾಬ್ದಾರಿ ನೀಡಲಾಗಿತ್ತು. ವಾಯುಸೇನೆ ಸಹಾಯವಿಲ್ಲದೆ ಆ ಪ್ರದೇಶದಲ್ಲಿ ಭಾರತದ ಧ್ವಜವನ್ನು ಹಾರಾಡಿಸುವುದು ಅಸಾಧ್ಯದ ಮಾತಾಗಿತ್ತು. ಇವೆಲ್ಲದರ ಹೊರತಾಗಿಯೂ ಅನುಜ್ ಅಯ್ಯರ್ ಪಾಕಿಸ್ತಾನ ನಾಲ್ಕರಲ್ಲಿ ಮೂರನ್ನು ನಾಶಪಡಿಸುವಲ್ಲಿ ಯಶಸ್ವಿಯಾಗುತ್ತಾರೆ. ನಾಲ್ಕನೇ ಬಂಕರ್​ ನಾಶಗೊಳಿಸುವ ವೇಳೆ ಅನುಜ್ ಅಯ್ಯರ್ ವೀರ ಮರಣವನ್ನಪ್ಪುತ್ತಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.