ETV Bharat / bharat

ಆನ್​ಲೈನ್​ ಸಾಲ.. ಸಾಫ್ಟ್​ವೇರ್​ ಉದ್ಯೋಗಿ ನೇಣಿಗೆ ಶರಣು - Telangala crime latest news

ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್​ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ..

ಸಾಫ್ಟ್​ವೇರ್​ ಉದ್ಯೋಗಿ ನೇಣಿಗೆ ಶರಣು
Software employee committed suicide
author img

By

Published : Dec 18, 2020, 10:58 AM IST

ತೆಲಂಗಾಣ : ಆನ್​ಲೈನ್​ನಲ್ಲಿ ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗದೆ ಸಾಫ್ಟ್​ವೇರ್​ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ರಾಜೇಂದ್ರ ನಗರದಲ್ಲಿ ನಡೆದಿದೆ.

ಗುಂಟೂರು ಜಿಲ್ಲೆಯ ಆಂಧ್ರಪ್ರದೇಶದ ನಿವಾಸಿ ಸುನಿಲ್ ಆತ್ಮಹತ್ಯೆಗೆ ಮಾಡಿಕೊಂಡ ಉದ್ಯೋಗಿ. ಇವರು ಹೈದರಾಬಾದಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದು, ರಾಜೇಂದ್ರ ಪಿಎಸ್​ ಪ್ರದೇಶದ ಕಿಸ್ಮತ್ಪುರ್ ಓಮ್ ನಗರದಲ್ಲಿ ನೆಲೆಸಿದ್ದರು.

ಓದಿ: ಅಪಪ್ರಚಾರವನ್ನು ನಂಬಬೇಡಿ ; ರೈತರಿಗೆ ಕೃಷಿ ಸಚಿವ ತೋಮರ್‌ 8 ಪುಟಗಳ ಪತ್ರ

ಅಷ್ಟೇ ಅಲ್ಲ, ಸುನಿಲ್​ ತಮ್ಮ ಅವಶ್ಯಕತೆಗಳಿಗಾಗಿ ಕೆಲವು ಆನ್​ಲೈನ್​ ಅಪ್ಲಿಕೇಶನ್‌ಗಳಿಂದ ಸಾಲವಾಗಿ ಸಾಕಷ್ಟು ಹಣ ತೆಗೆದುಕೊಂಡಿದ್ದನಂತೆ. ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್​ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಈ ಸಂಬಂಧ ಸುನಿಲ್​ ಪತ್ನಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.