ETV Bharat / bharat

ಸ್ಟೀಲ್​ ಕಂಪನಿಯಲ್ಲಿ ಬಾಯ್ಲರ್​ ಸ್ಫೋಟ: ಆರು ಕಾರ್ಮಿಕರಿಗೆ ಗಾಯ

ಹೈದರಾಬಾದ್​ನ ಜೀಡಿಮೆಲ್ಟಾ ಕೈಗಾರಿಕಾ ಪ್ರದೇಶದಲ್ಲಿರುವ ಸ್ಟೀಲ್​ ಕಂಪನಿಯಲ್ಲಿ ಬಾಯ್ಲರ್​ ಸ್ಫೋಟಗೊಂಡು ಆರು ಜನ ಕಾರ್ಮಿಕರು ಗಾಯಗೊಂಡಿದ್ದಾರೆ.

boiler blast in Hyderabad
ಸ್ಟೀಲ್​ ಕಂಪನಿಯಲ್ಲಿ ಬಾಯ್ಲರ್​ ಸ್ಫೋಟ
author img

By

Published : Jan 13, 2020, 5:02 PM IST

ಹೈದರಾಬಾದ್​: ಉಕ್ಕು​ ತಯಾರಿಕಾ ಕಂಪನಿಯೊಂದರಲ್ಲಿ ಬಾಯ್ಲರ್​ ಸ್ಫೋಟಗೊಂಡ ಪರಿಣಾಮ ಆರು ಜನ ಕಾರ್ಮಿಕರು ಗಾಯಗೊಂಡಿರುವ ಘಟನೆ ಹೈದರಾಬಾದ್​ನ ಜೀಡಿಮೆಲ್ಟಾ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಸ್ಟೀಲ್​ ಕಂಪನಿಯಲ್ಲಿ ಬಾಯ್ಲರ್​ ಸ್ಫೋಟ

ಗಾಯಾಳು ಕಾರ್ಮಿಕರು ಬಿಹಾರ್​ ಹಾಗೂ ಉತ್ತರ ಪ್ರದೇಶ ಮೂಲದವರಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಸ್ಫೋಟದ ಶಬ್ಧ ಕೇಳಿದ ಹಾಗೂ ಕಾರ್ಖಾನೆಯಿಂದ ದಪ್ಪವಾದ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಸ್ಟೀಲ್​ ಕಂಪನಿಯ ನಿರ್ಲಕ್ಷ್ಯದಿಂದ ಅವಘಡ ನಡೆದಿದೆ. ಈ ಹಿಂದೆ ಕೂಡ ಅಗ್ನಿ ಅವಘಡಗಳು ಸಂಭವಿಸಿದ್ದರೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಲ್ಲಿ ಕಂಪನಿ ನಿರ್ವಹಣಾ ಮಂಡಳಿ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜೀಡಿಮೆಲ್ಟಾ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.

Intro:Body:

Six injured boiler blast in Hyderabad

Hyderabad: A fire broke out in a steel manufacturing company in Jeedimetla injuring at least six persons. A boiler blast led to the mishap.

The injured workers were from Bihar and Uttar Pradesh.

The local residents who heard the blast and noticed thick smoke rushed to the company to the rescue of the injured.

The victims were immediately shifted to a nearby private hospital for treatment.

The fire department and police was informed. Three fire engines reached the spot and doused the fire.

The local residents alleged negligence on part of the management of the company. Earlier too, fire accidents were reported but the management failed to take preventive measures, they said.

The Jeedimetla police visited the spot and are investigating.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.