ETV Bharat / bharat

ಹೆದ್ರಬೇಡಿ ನಾನಿದ್ದೀನಿ... ಕಣ್ಣೀರಿಟ್ಟ ಇಸ್ರೋ ಅಧ್ಯಕ್ಷ ಶಿವನ್​ ಅವರನ್ನು ತಬ್ಬಿ ಸಂತೈಸಿದ ಮೋದಿ - siven cries

ಚಂದ್ರಯಾನ2 ಯೋಜನೆಯ ಪ್ರಮುಖ ಘಟ್ಟವಾದ ವಿಕ್ರಮ್​ ಲ್ಯಾಂಡರ್​, ಲ್ಯಾಂಡಿಂಗ್​ ವೇಳೆ ಸಂಪರ್ಕ ಕಳೆದುಕೊಂಡ ಹಿನ್ನೆಲೆ ದುಃಖಿತರಾದ ಇಸ್ರೋ ಅಧ್ಯಕ್ಷ ಶಿವನ್​ ಅವರು ಕಣ್ಣೀರಿಟ್ಟಿದ್ದನ್ನು ಕಂಡ ಪ್ರಧಾನಿ ಮೋದಿ ಅವರು ಅವರನ್ನು ತಬ್ಬಿ ಸಂತೈಸಿದರು.

ಇಸ್ರೋ ಅಧ್ಯಕ್ಷ ಶಿವನ್-ಮೋದಿ
author img

By

Published : Sep 7, 2019, 9:04 AM IST

Updated : Sep 7, 2019, 12:28 PM IST

ಬೆಂಗಳೂರು​: ಚಂದ್ರಯಾನ2 ಯೋಜನೆಯ ಪ್ರಮುಖ ಘಟ್ಟವಾದ ವಿಕ್ರಮ್​ ಲ್ಯಾಂಡರ್​, ಲ್ಯಾಂಡಿಂಗ್​ ವೇಳೆ ಸಂಪರ್ಕ ಕಳೆದುಕೊಂಡ ಹಿನ್ನೆಲೆ ದುಃಖಿತರಾದ ಇಸ್ರೋ ಅಧ್ಯಕ್ಷ ಶಿವನ್​ ಅವರು ಕಣ್ಣೀರಿಟ್ಟಿದ್ದನ್ನು ಕಂಡ ಪ್ರಧಾನಿ ಮೋದಿ ಅವರು ಅವರನ್ನು ತಬ್ಬಿ ಸಂತೈಸಿದರು.

ಇಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ ಹೊರ ಬಂದ ಬಳಿಕ ಎಲ್ಲ ವಿಜ್ಞಾನಿಗಳಿಗೂ ಮೋದಿ ಧೈರ್ಯ ತುಂಬಿದರು.

ಹೆದ್ರಬೇಡಿ ನಾನಿದ್ದೀನಿ

ಮೋದಿ ಅವರು ಇನ್ನೇನು ಹೊಸ್ತಿಲು ದಾಟುತ್ತಿರುವಾಗ ಶಿವನ್​ ಅವರು ಕಣ್ಣಿರಿಡುತ್ತಾ ಹೊರ ನಿಂತಿದ್ದನ್ನು ನೋಡಿದ ಪ್ರಧಾನಿ ಅವರು, ಅವರನ್ನು ಅಪ್ಪಿ, ಬೆನ್ನು ಸವರಿ ಸಂತೈಸಿದರು.

ನಿಮ್ಮ ವಿಶ್ವಾಸ ನಾವು ಸುಳ್ಳು ಮಾಡುವುದಿಲ್ಲ ಸರ್​ ಎಂದು ಶಿವನ್​ ಅವರು ಮೋದಿ ಅವರಗೆ ಕೊನೆಯದಾಗಿ ಹೇಳಿದಂತಿತ್ತು.

Intro:Body:

ಕಣ್ಣೀರಿಟ್ಟ ಇಸ್ರೋ ಅಧ್ಯಕ್ಷ ಸಿವನ್​ ಅವರನ್ನು ತಬ್ಬಿ ಸಂತೈಸಿದ ಮೋದಿ

ಹೈದರಾಬಾದ್​:  ಚಂದ್ರಯಾನ2 ಯೋಜನೆಯ ಪ್ರಮುಖ ಘಟ್ಟವಾದ ವಿಕ್ರಮ್​ ಲ್ಯಾಂಡರ್​, ಲ್ಯಾಂಡಿಂಗ್​ ವೇಳೆ ಸಂಪರ್ಕ ಕಳೆದುಕೊಂಡ ಹಿನ್ನೆಲೆ ದುಃಖಿತರಾದ ಇಸ್ರೋ ಅಧ್ಯಕ್ಷ ಸಿವನ್​ ಅವರು ಕಣ್ಣೀರಿಟ್ಟಿದ್ದನ್ನು ಕಂಡ ಪ್ರಧಾನಿ ಮೋದಿ ಅವರು ಅವರನ್ನು ತಬ್ಬಿ ಸಂತೈಸಿದರು.

ಇಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ ಹೊರ ಬಂದ ಬಳಿಕ ಎಲ್ಲ ವಿಜ್ಞಾನಿಗಳಿಗೂ ಮೋದಿ ಧೈರ್ಯ ತುಂಬಿದರು.

ಮೋದಿ ಅವರು ಇನ್ನೇನು ಹೊಸ್ತಿಲು ದಾಟುತ್ತಿರುವಾಗ ಸಿವನ್​ ಅವರು ಕಣ್ಣಿರಿಡುತ್ತಾ ಹೊರ ನಿಂತಿದ್ದನ್ನು ನೋಡಿದ ಪ್ರಧಾನಿ ಅವರು, ಅವರನ್ನು ಅಪ್ಪಿ, ಬೆನ್ನು ಸವರಿ ಸಂತೈಸಿದರು.

ನಿಮ್ಮ ವಿಶ್ವಾಸ ನಾವು ಸುಳ್ಳು ಮಾಡುವುದಿಲ್ಲ ಸರ್​ ಎಂದು ಸಿವನ್​ ಅವರು ಮೋದಿ ಅವರಗೆ ಕೊನೆಯದಾಗಿ ಹೇಳಿದಂತಿತ್ತು.

#WATCH PM Narendra Modi hugged and consoled ISRO Chief K Sivan after he(Sivan) broke down. #Chandrayaan2 pic.twitter.com/bytNChtqNK
— ANI (@ANI) September 7, 2019

Conclusion:
Last Updated : Sep 7, 2019, 12:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.