ETV Bharat / bharat

ಗೌರಿ ಲಂಕೇಶ್​ ಹತ್ಯೆ ಪ್ರಕರಣ: ಬಂಧಿತ 18ನೇ ಆರೋಪಿ ಕೋರ್ಟ್​ಗೆ ಹಾಜರುಪಡಿಸಿದ ಎಸ್​ಐಟಿ

ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಎಸ್​ಐಟಿ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ಬಳಿಕ ಆರೋಪಿಯನ್ನ ಬೆಂಗಳೂರಿಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

sit-presented-the-gauri-lankesh-murder-case-accused-in-court
ಗೌರಿ ಲಂಕೇಶ್​ ಹತ್ಯೆ ಪ್ರಕರಣ: ಬಂಧಿತ 18ನೇ ಆರೋಪಿ ಕೋರ್ಟ್​ಗೆ ಹಾಜರುಪಡಿಸಿದ ಎಸ್​ಐಟಿ
author img

By

Published : Jan 10, 2020, 11:34 AM IST

Updated : Jan 10, 2020, 5:31 PM IST

ಧನಬಾದ್ ( ಜಾರ್ಖಂಡ್) : ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಇಂದು ಎಸ್‌ಐಟಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಇಲ್ಲಿನ ವಿಚಾರಣೆ ಮುಗಿದ ಬಳಿಕ ಆರೋಪಿಯನ್ನ ಬೆಂಗಳೂರಿಗೆ ಕರೆದೊಯ್ಯಲಾಗುವುದು.

ಗೌರಿ ಲಂಕೇಶ್​ ಹತ್ಯೆ ಪ್ರಕರಣ: ಬಂಧಿತ 18ನೇ ಆರೋಪಿ ಕೋರ್ಟ್​ಗೆ ಹಾಜರುಪಡಿಸಿದ ಎಸ್​ಐಟಿ

ಎರಡೂವರೆ ವರ್ಷಗಳ ಬಳಿಕ ಎಸ್​ಐಟಿ ಪೊಲೀಸರ ಬಲೆ ಬಿದ್ದ ಆರೋಪಿಯನ್ನ ಎಸ್​ಐಟಿ ಪೊಲೀಸರು ಧನ್​ಬಾದ್​​​ ಬ್ಯಾಂಕ್ ಮೋಡ್ ಸ್ಟೇಷನ್​​ಗೆ ಕರೆತಂದಿತ್ತು. ಅಲ್ಲಿ ಅವರನ್ನು ರಾತ್ರಿಯಿಡಿ ಇರಿಸಲಾಯಿತು. ಸದ್ಯಕ್ಕೆ ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನಂತರ ಅವರನ್ನು ಕರ್ನಾಟಕಕ್ಕೆ ಕರೆದೊಯ್ಯಲಾಗುವುದು. ಆರೋಪಿ ರಿಷಿಕೇಶ್ ಧನ್ಬಾದ್​​​​ ಕತ್ರಾಸ್​​​ನಲ್ಲಿ ಉದ್ಯಮಿಯೊಬ್ಬರ ಪೆಟ್ರೋಲ್ ಪಂಪ್​​​​ನಲ್ಲಿ ಕೆಲಸ ಮಾಡುತ್ತಿದ್ದರು.

ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

Intro:धनबाद: कोयलांचल धनबाद में भी 2012 में हुए दिल्ली के निर्भया कांड की दोषियों की फांसी की सजा पर खुशी जाहिर की है. खासकर महिलाओं और छात्राओं ने इस फैसले को उचित बताया है.Body:आपको बता दें कि 2012 में दिल्ली में हुए निर्भया कांड के बाद पूरा देश में एक साथ विरोध प्रदर्शन हुआ था और उस दिन ऐसा लग रहा था मानो कि आज के बाद इस तरह की घटना नहीं होगी. जल्द से जल्द दोषियों को सजा मिल जाएगी लेकिन ऐसा नहीं होते हुए दोषियों को फांसी की सजा मिलने में लगभग 7 साल का वक्त लग गया. जिस पर धनबाद की महिलाओं ने इस फैसले का स्वागत किया है.महिलाओं का कहना है कि इस तरह के घटना के बाद दोषियों को इतनी देरी के बाद फांसी की सजा नहीं देकर बहुत जल्द ही फांसी की सजा देनी चाहिए थी हालांकि फिर भी धनबाद की महिलाओं ने कहा कि देर से ही सही लेकिन दुरुस्त फैसला आया है.Conclusion:कुल मिलाकर धनबाद की महिलाओं और छात्राओं का कहना है कि इस तरह की घटनाओं पर सरकार को नए कानून बनाने की जरूरत है ताकि दोषियों को जल्द से जल्द सजा मिलनी चाहिए. हालांकि सभी ने इस फैसले का स्वागत किया है.
Last Updated : Jan 10, 2020, 5:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.