ETV Bharat / bharat

ಗೆಲುವಿನ ಮೇಲೆ ನಿಖರ ಗುರಿ.. ಬಿಜೆಪಿ ಸೇರಿದ ದಿಗ್ವಿಜಯ್​ ಸಿಂಗ್​ ಪುತ್ರಿ ಶೂಟರ್​ ಶ್ರೇಯಸಿ ಸಿಂಗ್​ - Union Minister late Digvijaya Singh

ಕೇಂದ್ರ ಸಚಿವ ದಿವಂಗತ ದಿಗ್ವಿಜಯ ಸಿಂಗ್ ಅವರ ಪುತ್ರಿ ಶೂಟರ್ ಶ್ರೇಯಾಸಿ ಸಿಂಗ್ ಭಾನುವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು.

shooter Shreyasi Singh joined BJP today
ಇಂದು ಬಿಜೆಪಿಗೆ ಸೇರಿದ ಶೂಟರ್ ಶ್ರೇಯಾಸಿ ಸಿಂಗ್
author img

By

Published : Oct 4, 2020, 5:33 PM IST

ನವದೆಹಲಿ: ಕೇಂದ್ರ ಸಚಿವ ದಿವಂಗತ ದಿಗ್ವಿಜಯ ಸಿಂಗ್ ಅವರ ಪುತ್ರಿ ಶೂಟರ್ ಶ್ರೇಯಸಿ ಸಿಂಗ್ ಭಾನುವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು.

ಅರುಣ್ ಸಿಂಗ್ ಮತ್ತು ರಾಜ್ಯ ಉಸ್ತುವಾರಿ ಸಂಜಯ್ ಜೈಸ್ವಾಲ್ ಅವರ ಸಮ್ಮುಖದಲ್ಲಿ ಶ್ರೇಯಾಸಿ ಪಕ್ಷಕ್ಕೆ ಸೇರಿದರು.

2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೇಯಾಸಿ ಅವರ ತಾಯಿ ಪುತುಲ್ ದೇವಿ ಕೂಡ ಸ್ಪರ್ಧಿಸಿ ಗೆದ್ದಿದ್ದರು ಎಂಬುದು ಇಲ್ಲಿ ಗಮನಿಸುವಂತದ್ದು. ಅವರು ಬಿಜೆಪಿಯ ಟಿಕೆಟ್‌ನಲ್ಲಿ ಬಂಕಾ ಜಿಲ್ಲೆಯಿಂದ ಹೋರಾಡಿ ಸಂಸದರಾಗಿದ್ದರು ಮತ್ತು 2019 ರವರೆಗೆ ಅದನ್ನು ಪ್ರತಿನಿಧಿಸಿದ್ದರು.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೋರಾಡಲು ಆಕೆಗೆ ಪಕ್ಷದ ಟಿಕೆಟ್ ನೀಡಲಾಗುವುದು ಎಂದು ಊಹಿಸಲಾಗಿದೆ. ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿದ್ದು, ಚುನಾವಣೆ-ಅಕ್ಟೋಬರ್ 28, ನವೆಂಬರ್ 3 ಮತ್ತು 7 ರಂದು7 ಮೂರು ಹಂತಗಳಲ್ಲಿ ನಡೆಯಲಿವೆ. ನವೆಂಬರ್ 10 ರಿಂದ ಮತಗಳ ಎಣಿಕೆ ಪ್ರಾರಂಭವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.