ನವದೆಹಲಿ: ಕಾಫಿ ಡೇ ನಷ್ಟದಲ್ಲಿದ್ದು, ಐಟಿ ಇಲಾಖೆಯಿಂದ ದಾಳಿಯೂ ನಡೆದಿತ್ತು. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ನೊಂದಿದ್ದ ಮಾಜಿ ಸಿಎಂ ಎಸ್.ಎಂ. ಕೃಷ್ಣರ ಅಳಿಯ ವಿ.ಜಿ ಸಿದ್ಧಾರ್ಥ್ ಸೋಮವಾರ ಸಂಜೆ ಮಂಗಳೂರಿನಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದು, ಸದ್ಯ ಹುಡುಕಾಟ ಭರದಿಂದ ಸಾಗಿದೆ.
ಮೋಸ ಮಾಡುವ ಉದ್ದೇಶ ಇಲ್ಲ, ನಷ್ಟಕ್ಕೆ ನಾನೇ ಕಾರಣ: ಸಿದ್ಧಾರ್ಥ್ ಪತ್ರದ ಪೂರ್ಣ ಪಾಠ
ಅತ್ತ ನವದೆಹಲಿಯಲ್ಲಿ ಬಿಜೆಪಿ ಸಂಸದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿ ಮಾಡಿ ಮನವಿ ಪತ್ರವನ್ನ ಕೊಟ್ಟಿದ್ದು,. ಸಿದ್ಧಾರ್ಥ ಹುಡುಕಾಟಕ್ಕೆ ಕೇಂದ್ರ ನೆರವು ನೀಡುವಂತೆ ರಾಜ್ಯದ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು ಹಾಗೂ ಸಂಗಣ್ಣ ಕರಡಿ ಸೇರಿದಂತೆ ಹಲವರು ಮನವಿ ಮಾಡಿದ್ದಾರೆ.
-
#Delhi: BJP MP Shobha Karandlaje meets Union Home Minister Amit Shah, submits a letter to him, seeking help of central government to trace missing founder & owner of Cafe Coffee Day,VG Siddhartha. pic.twitter.com/QuzSBsoLD8
— ANI (@ANI) July 30, 2019 " class="align-text-top noRightClick twitterSection" data="
">#Delhi: BJP MP Shobha Karandlaje meets Union Home Minister Amit Shah, submits a letter to him, seeking help of central government to trace missing founder & owner of Cafe Coffee Day,VG Siddhartha. pic.twitter.com/QuzSBsoLD8
— ANI (@ANI) July 30, 2019#Delhi: BJP MP Shobha Karandlaje meets Union Home Minister Amit Shah, submits a letter to him, seeking help of central government to trace missing founder & owner of Cafe Coffee Day,VG Siddhartha. pic.twitter.com/QuzSBsoLD8
— ANI (@ANI) July 30, 2019
ಇದೇ ವೇಳೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೂ ಮನವಿ ಮಾಡಿದ್ದು ಅಗತ್ಯ ನೆರವು ನೀಡುವಂತೆ ಕೇಳಿದ್ದಾರೆ.
-
BJP MP Shobha Karandlaje has also written to Union Defence Minister Rajnath Singh seeking help of central government to trace missing founder & owner of Cafe Coffee Day, VG Siddhartha. https://t.co/4pmepj69H4
— ANI (@ANI) July 30, 2019 " class="align-text-top noRightClick twitterSection" data="
">BJP MP Shobha Karandlaje has also written to Union Defence Minister Rajnath Singh seeking help of central government to trace missing founder & owner of Cafe Coffee Day, VG Siddhartha. https://t.co/4pmepj69H4
— ANI (@ANI) July 30, 2019BJP MP Shobha Karandlaje has also written to Union Defence Minister Rajnath Singh seeking help of central government to trace missing founder & owner of Cafe Coffee Day, VG Siddhartha. https://t.co/4pmepj69H4
— ANI (@ANI) July 30, 2019
ಮಾಜಿ ಸಿಎಂ ಕೃಷ್ಣ ನಿವಾಸಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಕಾಂಗ್ರೆಸ್ ನಾಯಕರಾದ ಡಿಕೆಶಿ ಸೇರಿದಂತ ಹಲವು ನಾಯಕರು ಸಾಂತ್ವನ ಹೇಳಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಸಿದ್ಧಾರ್ಥ್ ನಾಪತ್ತೆ: ಎಸ್ಎಂಕೆ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಸಿಎಂ ಬಿಎಸ್ವೈ