ಶಹಜಹಾನ್ಪುರ್(ಉತ್ತರ ಪ್ರದೇಶ): ಅತ್ಯಾಚಾರ ಪ್ರಕರಣ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಸ್ವಾಮಿ ಆಸ್ಪತ್ರೆಯಿಂದ ಮತ್ತೆ ಜೈಲಿಗೆ ಹೋಗಿದ್ದಾರೆ.
ಚಿನ್ಮಯಾನಂದ ಅವರು ಬಂಧನದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿ ಲಕ್ನೋದ ಸಂಜಯ್ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡ ಕಾರಣ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮತ್ತೆ ಜೈಲಿಗೆ ಕಳುಹಿಸಲಾಯಿತು.
-
Shahjahanpur law student case: The law student who had accused Chinmayanand of sexual harassment was sent to 14-day judicial custody on Sep 25 on charges of demanding extortion money from him. https://t.co/yayoydsGz2
— ANI UP (@ANINewsUP) September 30, 2019 " class="align-text-top noRightClick twitterSection" data="
">Shahjahanpur law student case: The law student who had accused Chinmayanand of sexual harassment was sent to 14-day judicial custody on Sep 25 on charges of demanding extortion money from him. https://t.co/yayoydsGz2
— ANI UP (@ANINewsUP) September 30, 2019Shahjahanpur law student case: The law student who had accused Chinmayanand of sexual harassment was sent to 14-day judicial custody on Sep 25 on charges of demanding extortion money from him. https://t.co/yayoydsGz2
— ANI UP (@ANINewsUP) September 30, 2019
ಚಿನ್ಮಯಾನಂದ ಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ದಾಖಲಿಸಿ ಹಣಕ್ಕೆ ಬೇಡಿಕೆಯಿಟ್ಟು ಬಂಧನಕ್ಕೆ ಒಳಗಾಗಿರುವ ಕಾನೂನು ವಿದ್ಯಾರ್ಥಿಯನ್ನ 14ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅಷ್ಟೇ ಅಲ್ಲದೆ, ಚಿನ್ಮಯಾನಂದ ಸಲ್ಲಿಸಿದ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.
-
BJP leader Chinmayanand sent to Shahjahanpur jail after being discharged from the Sanjay Gandhi Postgraduate Institute of Medical Sciences, Lucknow. A law student had accused Chinmayanand of sexual harassment. (file pic) pic.twitter.com/1ep1eGn6ji
— ANI UP (@ANINewsUP) September 30, 2019 " class="align-text-top noRightClick twitterSection" data="
">BJP leader Chinmayanand sent to Shahjahanpur jail after being discharged from the Sanjay Gandhi Postgraduate Institute of Medical Sciences, Lucknow. A law student had accused Chinmayanand of sexual harassment. (file pic) pic.twitter.com/1ep1eGn6ji
— ANI UP (@ANINewsUP) September 30, 2019BJP leader Chinmayanand sent to Shahjahanpur jail after being discharged from the Sanjay Gandhi Postgraduate Institute of Medical Sciences, Lucknow. A law student had accused Chinmayanand of sexual harassment. (file pic) pic.twitter.com/1ep1eGn6ji
— ANI UP (@ANINewsUP) September 30, 2019
ಕಾನೂನು ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತರು ₹ 5 ಕೋಟಿಗೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ವಿಡಿಯೋ ಬಿಡುಗಡೆಗೊಳಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಚಿನ್ಮಯಾನಂದ ಸ್ವಾಮಿ ದೂರು ದಾಖಲಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಎಸ್ಐಟಿ ತಂಡ ಕಾನೂನು ವಿದ್ಯಾರ್ಥಿನಿ ಮತ್ತು ಆಕೆಯ ಮೂರು ಜನ ಸ್ನೇಹಿತರನ್ನ ಬಂಧಿಸಿದ್ದರು.