ಬೋಲ್ಪುರ್(ಪಶ್ಚಿಮ ಬಂಗಾಳ): ವಿಶ್ವ ಭಾರತಿ ವಿಶ್ವವಿದ್ಯಾಲಯದಲ್ಲಿ ಸಿಎಎ ಕುರಿತು ಆಯೋಜಿಸಿದ್ದ ಸೆಮಿನಾರ್ನಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ಸ್ವಪನ್ ದಾಸ್‌ಗುಪ್ತಾ ಅವರನ್ನು ಪ್ರತಿಭಟನಾಕಾರರು ಕೂಡಿ ಹಾಕಿದ ಪ್ರಸಂಗ ನಡೆದಿದೆ.
ವಿಶ್ವ ಭಾರತಿ ವಿಶ್ವವಿದ್ಯಾಲಯದಲ್ಲಿ 2019ರ ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಜಾಗವನ್ನು ಬದಲಿಸಲಾಯಿತು.
-
Students affiliated to Left student organisations held protest at Visva Bharati University; BJP Rajya Sabha MP Swapan Dasgupta says, "I had come to Vishva Bharati to address a lecture series on Citizenship Amendment Bill. It was not a party program". #WestBengal https://t.co/ivt1TeBpdd pic.twitter.com/Xigoj1ZrGD
— ANI (@ANI) January 8, 2020 " class="align-text-top noRightClick twitterSection" data="
">Students affiliated to Left student organisations held protest at Visva Bharati University; BJP Rajya Sabha MP Swapan Dasgupta says, "I had come to Vishva Bharati to address a lecture series on Citizenship Amendment Bill. It was not a party program". #WestBengal https://t.co/ivt1TeBpdd pic.twitter.com/Xigoj1ZrGD
— ANI (@ANI) January 8, 2020Students affiliated to Left student organisations held protest at Visva Bharati University; BJP Rajya Sabha MP Swapan Dasgupta says, "I had come to Vishva Bharati to address a lecture series on Citizenship Amendment Bill. It was not a party program". #WestBengal https://t.co/ivt1TeBpdd pic.twitter.com/Xigoj1ZrGD
— ANI (@ANI) January 8, 2020
ಬೇರೆ ಜಾಗದಲ್ಲಿ ಕಾರ್ಯಕ್ರಮ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಆಗಮಿಸಿದ ಎಡ ಪಂಥೀಯ ವಿದ್ಯಾರ್ಥಿ ಸಂಘಟನೆಯ ಪ್ರತಿಭಟನಾಕಾರರು ಕಾರ್ಯಕ್ರಮ ನಡೆಯುತ್ತಿದ್ದ ಕೊಠಡಿಗೆ ಬೀಗ ಹಾಕಿ ಗದ್ದಲ ನಡೆಸಿದ್ದಾರೆ. ಇದರಿಂದ ವಿಚಾರ ಸಂಕಿರಣ ಅರ್ಧಕ್ಕೆ ಮೊಟಕುಗೊಳಿಸಿ ಸ್ವಪನ್ ದಾಸ್‌ಗುಪ್ತಾ ಹಿಂದಿರುಗಿದ್ದಾರೆ.
ಇದೇ ವೇಳೆ ಮಾತನಾಡಿರುವ ಅವರು, ನಾನು ಸಿಎಎ ಕುರಿಯಾದ ಸೆಮಿನಾರ್ನಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದೆ. ಇದು ನಮ್ಮ ಪಕ್ಷದ ಕಾರ್ಯಕ್ರಮವಲ್ಲ ಎಂದು ತಿಳಿಸಿದ್ದಾರೆ.