ETV Bharat / bharat

ಪೊಲೀಸರ ಮೇಲೆಯೇ ಹಳ್ಳಿಗರ ದಾಳಿ.. 7 ಪೇದೆಗಳಿಗೆ ಗಂಭೀರ ಗಾಯ - ಬಟಿಂಡಾ

ಬಟಿಂಡಾ ಪೊಲೀಸರ ಮೇಲೆ ಶಂಕಿತ ಡ್ರಗ್​ ಕಳ್ಳಸಾಗಣೆದಾರರು ಹಾಗೂ ಹಳ್ಳಿಗರು ದಾಳಿ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದ್ದು, ಪರಿಣಾಮ ಈ ಘರ್ಷಣೆಯಲ್ಲಿ 7 ಮಂದಿ ಪೇದೆಗಳು ತೀವ್ರವಾಗಿ ಗಾಯಗೊಂಡಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Oct 10, 2019, 7:31 AM IST

Updated : Oct 10, 2019, 7:41 AM IST

ಸಿರ್ಸಾ( ಹರಿಯಾಣ): ಬಟಿಂಡಾ ಪೊಲೀಸರ ಮೇಲೆ ಶಂಕಿತ ಡ್ರಗ್​ ಕಳ್ಳಸಾಗಣೆದಾರರು ಹಾಗೂ ಹಳ್ಳಿಗರು ದಾಳಿ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ದೇಸು ಯೋಧಾ ಹಳ್ಳಿಯ ಮೇಲೆ ದಾಳಿ ಮಾಡಿದ್ದರು.

  • #WATCH Seven policemen were injured, yesterday, after suspected drug peddlers & villagers attacked a Bathinda police team that raided the Desu Yodha village in Sirsa district of Haryana. pic.twitter.com/gQlZV5r7s3

    — ANI (@ANI) October 10, 2019 " class="align-text-top noRightClick twitterSection" data=" ">

ಈ ವೇಳೆ ರೊಚ್ಚಿಗೆದ್ದ ಗ್ರಾಮಸ್ಥರು, ಶಂಕಿತ ಮಾದಕ ವಸ್ತು ಕಳ್ಳಸಾಗಣೆದಾರರು ಪೊಲೀಸರ ಮೇಲೆ ತಿರುಗಿ ಬಿದ್ದರು. ಪೊಲೀಸ್ ತಂಡದ ಮೇಲೆ ದಾಳಿ ಮಾಡಿದರು. ಈ ಘರ್ಷಣೆಯಲ್ಲಿ 7 ಮಂದಿ ಪೇದೆಗಳು ತೀವ್ರವಾಗಿ ಗಾಯಗೊಂಡಿದ್ದಾರೆ.

ಬುಧವಾರ ಈ ಘಟನೆ ನಡೆದಿದ್ದು, ಗ್ರಾಮಕ್ಕೆ ಹೆಚ್ಚುವರಿ ಪೊಲೀಸ್​ ಪಡೆಗಳನ್ನ ರವಾನಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ.

Intro:Body:

ಪೊಲೀಸರ ಮೇಲೆಯೇ ಹಳ್ಳಿಗರ ದಾಳಿ.. 7 ಪೇದೆಗಳಿಗೆ ಗಂಭೀರ ಗಾಯ

ಸಿರ್ಸಾ( ಹರಿಯಾಣ): ಬಟಿಂಡಾ ಪೊಲೀಸರ ಮೇಲೆ ಶಂಕಿತ ಡ್ರಗ ಕಳ್ಳಸಾಗಣೆದಾರರು ಹಾಗೂ ಹಳ್ಳಿಗರು ದಾಳಿ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ. 

ಖಚಿತ ಮಾಹಿತಿ ಮೇರೆಗೆ ಪೊಲೀಸರು ದೇಸು ಯೋಧಾ ಹಳ್ಳಿಯ ಮೇಲೆ ದಾಳಿ ಮಾಡಿದ್ದರು. 

ಈ ವೇಳೆ ರೊಚ್ಚಿಗೆದ್ದ ಗ್ರಾಮಸ್ಥರು, ಶಂಕಿತ ಮಾದಕ ವಸ್ತು ಕಳ್ಳಸಾಗಣೆದಾರರು ಪೊಲೀಸರ ಮೇಲೆ ತಿರುಗಿ ಬಿದ್ದರು.  ಪೊಲೀಸ್ ತಂಡದ ಮೇಲೆ ದಾಳಿ ಮಾಡಿದರು. ಪರಿಣಾಮ ಈ ಘರ್ಷಣೆಯಲ್ಲಿ 7 ಮಂದಿ ಪೇದೆಗಳು ತೀವ್ರವಾಗಿ ಗಾಯಗೊಂಡಿದ್ದಾರೆ.  

ಬುಧವಾರ ಈ ಘಟನೆ ನಡೆದಿದ್ದು, ಗ್ರಾಮಕ್ಕೆ ಹೆಚ್ಚುವರಿ ಪೊಲೀಸ್​ ಪಡೆಗಳನ್ನ ರವಾನಿಸಲಾಗಿದೆ.  ಮುಂಜಾಗ್ರತೆ ಕ್ರಮವಾಗಿ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ.  

Conclusion:
Last Updated : Oct 10, 2019, 7:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.