ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಕಡೆಯಿಂದ ಭಾರತೀಯರ ಹೆಸರಿನ ಹಲವು ನಕಲಿ ಖಾತೆಗಳನ್ನು ತೆರೆಯಲಾಗುತ್ತಿದೆ. ಈ ನಕಲಿ ಖಾತೆಗಳ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಶೇರ್ ಮಾಡಲಾಗುತ್ತಿದ್ದು, ಇಂತಹ ಖಾತೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಹಾರಾಷ್ಟ್ರ ಸೈಬರ್ ಠಾಣೆಯ ಸ್ಪೆಷಲ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಬ್ರಿಜೇಶ್ ಸಿಂಗ್ ತಿಳಿಸಿದ್ದಾರೆ.
-
Special Inspector General of Police, Mah Cyber: People should verify info¬ forward it at once especially if there's anti-national content where India, Army or Police is being shown in bad light. They might've been manufactured to damage reputation of our national institutions.
— ANI (@ANI) August 31, 2019 " class="align-text-top noRightClick twitterSection" data="
">Special Inspector General of Police, Mah Cyber: People should verify info¬ forward it at once especially if there's anti-national content where India, Army or Police is being shown in bad light. They might've been manufactured to damage reputation of our national institutions.
— ANI (@ANI) August 31, 2019Special Inspector General of Police, Mah Cyber: People should verify info¬ forward it at once especially if there's anti-national content where India, Army or Police is being shown in bad light. They might've been manufactured to damage reputation of our national institutions.
— ANI (@ANI) August 31, 2019
ಕಾಶ್ಮೀರದ ಜನರ ಮೇಲೆ ಶೋಷಣೆ ಮಾಡಲಾಗುತ್ತಿದೆ ಎಂಬುದನ್ನು ಬಿಂಬಿಸುವ ನಕಲಿ ವಿಡಿಯೋಗಳನ್ನು ಹಂಚಲಾಗುತ್ತಿದೆ. ಇದರೊಂದಿಗೆ ಅನಗತ್ಯ ಫೋಟೋಗಳನ್ನು ವಾಸ್ತವ ಸ್ಥಿತಿಗತಿಗೆ ವಿರುದ್ಧವಾಗಿ ಬಳಸಿಕೊಳ್ಳಲಾಗುತ್ತಿದೆ. ಪಾಕಿಸ್ತಾನದಲ್ಲಿ ಅಧಿಕೃತವಾಗಿ ಪರಿಶೀಲನೆಗೊಂಡಿರುವ ಖಾತೆಗಳಿಂದಲೂ ಇಂತಹ ನಕಲಿ ಸುದ್ದಿಗಳ ಬಿತ್ತರವಾಗುತ್ತಿವೆ ಎಂದು ಬ್ರಿಜೇಶ್ ಸಿಂಗ್ ತಿಳಿಸಿದ್ದಾರೆ.
-
Special Inspector General of Police, Mah Cyber: People should verify info¬ forward it at once especially if there's anti-national content where India, Army or Police is being shown in bad light. They might've been manufactured to damage reputation of our national institutions.
— ANI (@ANI) August 31, 2019 " class="align-text-top noRightClick twitterSection" data="
">Special Inspector General of Police, Mah Cyber: People should verify info¬ forward it at once especially if there's anti-national content where India, Army or Police is being shown in bad light. They might've been manufactured to damage reputation of our national institutions.
— ANI (@ANI) August 31, 2019Special Inspector General of Police, Mah Cyber: People should verify info¬ forward it at once especially if there's anti-national content where India, Army or Police is being shown in bad light. They might've been manufactured to damage reputation of our national institutions.
— ANI (@ANI) August 31, 2019
ಈ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಕಿವಿಮಾತು ಹೇಳಿರುವ ಬ್ರಿಜೇಶ್ ಸಿಂಗ್, ಜನರು ಇಂತಹ ಸಂದೇಶಗಳು ಬಂದ ತಕ್ಷಣ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ದೇಶ, ದೇಶದ ಸೇನೆ ಹಾಗೂ ಪೊಲೀಸ್ ಇಲಾಖೆಯ ಘನತೆ ಹಾಗೂ ಗೌರವಕ್ಕೆ ಧಕ್ಕೆ ಬರುವಂತಹ ಸಂದೇಶಗಳನ್ನು ಬೇರೆಯವರೊಂದಿಗೆ ಶೇರ್ ಮಾಡುವ ಮುನ್ನ ಸರಿಯಾಗಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.