ETV Bharat / bharat

ದಾಖಲೆ ಬರೆದ ಮುಂಬೈ ಷೇರುಪೇಟೆ... 12 ಸಾವಿರ ಗಡಿ ದಾಟಿದ ನಿಫ್ಟಿ! - ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ

ಮುಂಬೈ ಷೇರು ಸೂಚ್ಯಂಕದಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ಕೆಲವೊಂದು ಷೇರುಗಳ ಬೆಲೆ ಗಗನಮುಖಿಯಾಗಿವೆ.

ದಾಖಲೆ ಬರೆದ ಮುಂಬೈ ಷೇರುಪೇಟೆ
author img

By

Published : Nov 25, 2019, 6:53 PM IST

ಮುಂಬೈ: ಜಾಗತಿಕ ಷೇರುಗಳ ಖರೀದಿ ಹಾಗೂ ಅಮೆರಿಕ-ಚೀನಾ ನಡುವಿನ ವಾಣಿಜ್ಯ ಮಾತುಕತೆಯ ಸಕಾರಾತ್ಮಕ ಬೆಳವಣಿಗೆ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕದಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ಇಂದು ದಾಖಲೆಯ 500 ಅಂಕಗಳ ಜಿಗಿತ ಕಂಡಿದೆ.

ಸೂಚ್ಯಂಕ 500 ಅಂಕಗಳ ದಾಖಲೆ ಏರಿಕೆಯೊಂದಿಗೆ 40,857.73 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಂಡಿದೆ. ಲೋಹ ಮತ್ತು ರಿಯಲ್​ ಎಸ್ಟೇಟ್​ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಇದರ ಜತೆಗೆ ಬ್ಯಾಂಕಿಂಗ್ ಹಾಗೂ ಟೆಲಿಕಾಂ ಕ್ಷೇತ್ರದ ಷೇರುಗಳ ಖರೀದಿಗೆ ಗ್ರಾಹಕರು ಮುಂದಾಗಿದ್ದು ಕಂಡು ಬಂದಿದೆ.

ಇನ್ನು ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಸಹ 159.35 ಅಂಕಗಳೊಂದಿಗೆ ವಹಿವಾಟು ನಡೆಸಿ ದಾಖಲೆಯ 12,074 ಅಂಕ ಗಳಿಕೆ ಮಾಡಿ ದಾಖಲೆ ನಿರ್ಮಾಣ ಮಾಡಿದೆ. ಹೀಗಾಗಿ ಭಾರ್ತಿ ಏರ್​ಟೆಲ್​, ಇನ್ಫೋಸಿಸ್​, ಸನ್​ ಫಾರ್ಮಾ, ವೇದಾಂತ್ ಹಾಗೂ ಆರ್​ಐಎಲ್​ ಷೇರುಗಳ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ.

Intro:Body:

ದಾಖಲೆ ಬರೆದ ಮುಂಬೈ ಷೇರುಪೇಟೆ... 12 ಸಾವಿರ ಗಡಿ ದಾಟಿದ ನಿಫ್ಟಿ! 

ಮುಂಬೈ: ಜಾಗತಿಕ ಷೇರುಗಳ ಖರೀದಿ ಹಾಗೂ ಅಮೆರಿಕ-ಚೀನಾ ನಡುವಿನ ವಾಣಿಜ್ಯ ಮಾತುಕತೆಯ ಸಕಾರಾತ್ಮಕ ಬೆಳವಣಿಗೆ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕದಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ಇಂದು ದಾಖಲೆಯ 500 ಅಂಕಗಳ ಜಿಗಿತ ಕಂಡಿದೆ. 

ಸೂಚ್ಯಂಕ 500 ಅಂಕಗಳ ದಾಖಲೆ ಏರಿಕೆಯೊಂದಿಗೆ 40,857.73 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಂಡಿದ್ದು, ಲೋಹ ಮತ್ತು ರಿಯಲ್​ ಎಸ್ಟೇಟ್​ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಇದರ ಜತೆಗೆ ಬ್ಯಾಂಕಿಂಗ್ ಹಾಗೂ ಟೆಲಿಕಾಂ ಕ್ಷೇತ್ರದ ಷೇರುಗಳ ಖರೀದಿಗೆ ಗ್ರಾಹಕರು ಮುಂದಾಗಿದ್ದು ಕಂಡು ಬಂದಿದೆ. 

ಇನ್ನು ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಸಹ 159.35 ಅಂಕಗಳೊಂದಿಗೆ ವಹಿವಾಟು ನಡೆಸಿದ ದಾಖಲೆಯ 12,074 ಅಂಕಗಳಿಕೆ ಮಾಡಿ ದಾಖಲೆ ನಿರ್ಮಾಣ ಮಾಡಿದೆ. 

ಇನ್ನು ಭಾರ್ತಿ ಏರ್​ಟೆಲ್​, ಇನ್ಫೋಸಿಸ್​, ಸನ್​ ಫಾರ್ಮಾ, ವೇದಾಂತ್ ಹಾಗೂ ಆರ್​ಐಎಲ್​ ಷೇರುಗಳ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.