ಮುಂಬೈ: ಬಜೆಟ್ ದಿನ 1000 ಅಂಕಕ್ಕೂ ಹೆಚ್ಚು ಕುಸಿತ ಕಂಡು ಸರಿ ಸುಮಾರು ನಾಲ್ಕು ಲಕ್ಷ ಕೋಟಿ ರೂ. ನಷ್ಟಕ್ಕೆ ಕಾರಣವಾಗಿದ್ದ ಷೇರುಪೇಟೆ ಇಂದೂ ಅದೇ ಹಾದಿಯಲ್ಲಿ ಸಾಗುವ ಲಕ್ಷಣಗಳು ಗೋಚರಿಸುತ್ತಿವೆ.
-
Nifty at 11,697.30; up by 35.45 points pic.twitter.com/eXveBcbokS
— ANI (@ANI) February 3, 2020 " class="align-text-top noRightClick twitterSection" data="
">Nifty at 11,697.30; up by 35.45 points pic.twitter.com/eXveBcbokS
— ANI (@ANI) February 3, 2020Nifty at 11,697.30; up by 35.45 points pic.twitter.com/eXveBcbokS
— ANI (@ANI) February 3, 2020
ಮುಂಬೈ ಷೇರುಪೇಟೆ ಆರಂಭದಲ್ಲೇ 125 ಕ್ಕೂ ಹೆಚ್ಚು ಅಂಕಗಳನ್ನ ಕಳೆದುಕೊಂಡು ನೀರಸ ಆರಂಭ ಕಂಡಿತ್ತು. 42 ಸಾವಿರ ದಾಟಿ ಮುನ್ನುಗ್ಗುತ್ತಿದ್ದ ಮಾರುಕಟ್ಟೆ ಬಜೆಟ್ ದಿನ ಸಾವಿರ ಅಂಕ ಕಳೆದುಕೊಂಡು ಕಂಗಾಲಾಗಿತ್ತು. ಆ ಮೂಲಕ 39653 ಅಂಕಗಳಿಗೆ ಇಳಿದಿತ್ತು. ಈಗ ಪೇಟೆಯಲ್ಲಿ ಏರಿಳಿಕೆ ದಾಖಲಾಗುತ್ತಿದೆ.
ನಿಫ್ಟಿ 10 ಗಂಟೆ ವೇಳೆ ಅಲ್ಪ ಏರಿಕೆ ದಾಖಲಿಸಿ, ತಾಕಲಾಟದಲ್ಲೇ ವ್ಯವಹಾರ ಮುಂದುವರೆಸಿದೆ.