ETV Bharat / bharat

ಫೇಸ್​ಬುಕ್​, ವಾಟ್ಸ​ಪ್​​​ ಹಾಗೂ ಇನ್​ಸ್ಟಾಗ್ರಾಂ ಸ್ಥಗಿತ... ಭಾರತ ಸೇರಿ ಯುಎಸ್ಎ​, ಯುರೋಪ್​ ದೇಶಗಳಲ್ಲೂ ತೊಂದರೆ!

ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​,ವಾಟ್ಸ​ಪ್​​​​ ಹಾಗೂ ಇನ್​ಸ್ಟಾಗ್ರಾಂ ಬಳಕೆದಾರರು ತೊಂದರೆ ಅನುಭವಿಸುತ್ತಿದ್ದು, ಭಾರತ ಸೇರಿ ವಿದೇಶಗಳಲ್ಲೂ ಈ ಸಮಸ್ಯೆ ಕಂಡು ಬಂದಿದೆ.

ಫೇಸ್​ಬುಕ್​, ವಾಟ್ಸ​ಪ್​​​ ಹಾಗೂ ಇನ್​ಸ್ಟಾಗ್ರಾಂ ಸ್ಥಗಿತ
author img

By

Published : Jul 3, 2019, 10:39 PM IST

ವಾಷಿಂಗ್ಟನ್​​​: ಸಾಮಾಜಿಕ ಜಾಲತಾಣದ ಪ್ರಮುಖ ಆ್ಯಪ್​ಗಳಾಗಿರುವ ಇನ್​ಸ್ಟಾಗ್ರಾಂ,ಫೇಸ್​ಬುಕ್ ಹಾಗೂ ವಾಟ್ಸ​ಪ್​​​​ ಸ್ಥಗಿತಗೊಂಡಿದ್ದು, ಇದರಿಂದ ವಿಶ್ವದಾದ್ಯಂತ ಗ್ರಾಹಕರು ಕಿರಿಕಿರಿ ಅನುಭವಿಸುವಂತಾಗಿದೆ.

ಪ್ರಮುಖವಾಗಿ ಯುರೋಪ್​, ಯುಎಸ್​ಎ, ಆಫ್ರಿಕಾ ಹಾಗೂ ಭಾರತದಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿದ್ದು, ವಾಟ್ಸ​ಪ್​​​​ ಮೂಲಕ ಸಂದೇಶ ರವಾನೆ ಮಾಡಲು ಸಾಧ್ಯವಾಗುತ್ತಿಲ್ಲ. ಸಮಸ್ಯೆಗೆ ಸಂಬಂಧಿಸಿದಂತೆ 23 ಸಾವಿರಕ್ಕೂ ಹೆಚ್ಚು ಬಳಕೆದಾರರು ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಆ್ಯಪ್​ಗಳಲ್ಲಿ ಲಾಗ್​ ಇನ್​ ಆಗುವುದು ಹಾಗೂ ಕೆಲವೊಂದು ಮಹತ್ವದ ಫೋಟೋ ಶೇರ್​ ಮಾಡಲು ಹಾಗೂ ತಮಗೆ ಬಂದಿರುವ ಫೋಟೋ ಡೌನ್​ಲೋಡ್​ ಮಾಡಲು ಸಾಧ್ಯವಾಗುತ್ತಿಲ್ಲ. ವಾಟ್ಸ್​​ಪ್​ನಲ್ಲಿ ಬೇರೆಯವರು ಹಾಕಿರುವ ಸ್ಟೇಟಸ್​ ನೋಡಲು ಸಹ ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಂಪನಿ, ಗ್ರಾಹಕರು ಎದುರಿಸುತ್ತಿರುವ ಸಮಸ್ಯೆ ನಮ್ಮ ಗಮನಕ್ಕೆ ಬಂದಿದ್ದು, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

Intro:Body:

ಫೇಸ್​ಬುಕ್​,ವಾಟ್ಸ್​ಪ್​​​ ಹಾಗೂ ಇನ್​ಸ್ಟಾಗ್ರಾಂ ಸ್ಥಗಿತ... ಭಾರತ ಸೇರಿ ಯುಎಸ್ಎ​, ಯುರೋಪ್ಗಳಲ್ಲೂ ತೊಂದರೆ! 

ವಾಷಿಂಗ್ಟನ್​​​: ಸಾಮಾಜಿಕ ಜಾಲತಾಣದ ಪ್ರಮುಖ ಆ್ಯಪ್​ಗಳಾಗಿರುವ ಇನ್​ಸ್ಟಾಗ್ರಾಂ,ಫೇಸ್​ಬುಕ್ ಹಾಗೂ ವಾಟ್ಸ್​ಆಫ್​ ಸ್ಥಗಿತಗೊಂಡಿದ್ದು, ಇದರಿಂದ ವಿಶ್ವದಾದ್ಯಂತ ಗ್ರಾಹಕರು ಕಿರಿಕಿರಿ ಅನುಭವಿಸುವಂತಾಗಿದೆ. 

ಪ್ರಮುಖವಾಗಿ ಯುರೋಪ್​,ಯುಎಸ್​ಎ, ಆಫ್ರಿಕಾ ಹಾಗೂ ಭಾರತದಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿದ್ದು, ವಾಟ್ಸ್​ಆಪ್​ ಮೂಲಕ ಸಂದೇಶ ರವಾನೆ ಮಾಡಲು ಸಾಧ್ಯವಾಗುತ್ತಿಲ್ಲ. 

ಸಮಸ್ಯೆಗೆ ಸಂಬಂಧಿಸಿದಂತೆ 23 ಸಾವಿರಕ್ಕೂ ಹೆಚ್ಚು ಜನರು   ಬಳಕೆದಾರರು ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. 

ಈ ಆ್ಯಪ್​ಗಳಲ್ಲಿ ಲಾಗ್​ ಇನ್​ ಆಗುವುದು ಹಾಗೂ ಕೆಲವೊಂದು ಮಹತ್ವದ ಫೋಟೋ ಶೇರ್​ ಮಾಡಲು ಹಾಗೂ ತಮಗೆ ಬಂದಿರುವ ಫೋಟೋ ಡೌನ್​ಲೋಡ್​ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಂಪನಿ, ಗ್ರಾಹಕರು ಎದುರಿಸುತ್ತಿರುವ ಸಮಸ್ಯೆ ನಮ್ಮ ಗಮನಕ್ಕೆ ಬಂದಿದ್ದು, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.