ETV Bharat / bharat

ಎರಡನೇ ಅನೌಪಚಾರಿಕ ಶೃಂಗಸಭೆ: ಚೆನ್ನೈಗೆ ಆಗಮಿಸಿದ ಪ್ರಧಾನಿ ಮೋದಿ - Mahabalipuram

ಮಹಾಬಲಿಪುರಂನಲ್ಲಿ ನಡೆಯುವ ಎರಡನೇ ಅನೌಪಚಾರಿಕ ಶೃಂಗಸಭೆಗಾಗಿ ಪ್ರಧಾನಿ ಮೋದಿ ಚೆನ್ನೈಗೆ ಆಗಮಿಸಿದ್ದಾರೆ.

ಚೆನ್ನೈಗೆ ಆಗಮಿಸಿದ ಪ್ರಧಾನಿ ಮೋದಿ
author img

By

Published : Oct 11, 2019, 11:49 AM IST

Updated : Oct 11, 2019, 12:57 PM IST

ಮಹಾಬಲಿಪುರಂ: ತಮಿಳುನಾಡಿನ ಮಹಾಬಲಿಪುರಂನಲ್ಲಿ ಚೀನಾ ಅಧ್ಯಕ್ಷರೊಂದಿಗೆ ನಡೆಯುವ ಎರಡನೇ ಅನೌಪಚಾರಿಕ ಶೃಂಗಸಭೆಗಾಗಿ ಪ್ರಧಾನಿ ಮೋದಿ ಚೆನ್ನೈಗೆ ಆಗಮಿಸಿದ್ದಾರೆ.

ವಿಶೇಷ ವಿಮಾನದಲ್ಲಿ ಚೆನ್ನೈಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮತ್ತು ಮುಖ್ಯಮಂತ್ರಿ ಪಳನಿಸ್ವಾಮಿ ಸ್ವಾಗತ ಕೋರಿದ್ರು.

ಇಂದು ಮದ್ಯಾಹ್ನ 2.10ರ ವೇಳೆಗೆ ಚಿನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಉಭಯ ನಾಯಕರ ಭೇಟಿಗೆ ಮಹಾಬಲಿಪುರಂ ಸಂಪೂರ್ಣವಾಗಿ ಸಿದ್ಧವಾಗಿದೆ. ಭದ್ರತೆಯನ್ನು ಗರಿಷ್ಠಮಟ್ಟಕ್ಕೆ ಹೆಚ್ಚಿಸಲಾಗಿದ್ದು, ಎಲ್ಲೆಡೆ ಸಿಸಿ ಕ್ಯಾಮೆರಾ ಮೂಲಕ ತೀವ್ರ ನಿಗಾ ವಹಿಸಲಾಗಿದೆ.

ಟಿಬೇಟಿಯನ್ನರಿಂದ ಪ್ರತಿಭಟನೆ, ಐವರ ಬಂಧನ:

ಈ ನಡುವೆ ಚೀನಾ ಅಧ್ಯಕ್ಷರು ತಂಗುವ ಐಟಿಸಿ ಗ್ರ್ಯಾಂಡ್​ ಚೋಲಾ ಹೋಟೆಲ್​​ ಮುಂದೆ ಟಿಬೆಟಿಯನ್ನರು ಪ್ರತಿಭಟನೆ ಮಾಡಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಐವರನ್ನು ಬಂಧಿಸಿ, ಇನ್ನುಳಿದವರನ್ನ ಚದುರಿಸಿದರು.

Intro:Body:

live

Conclusion:
Last Updated : Oct 11, 2019, 12:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.