ETV Bharat / bharat

ಮದ್ಯದ ಅಮಲಲ್ಲಿ ವಿದ್ಯಾರ್ಥಿನಿಯರ ಯೂನಿಫಾರ್ಮ್​​ ತೊಟ್ಟ ಹೆಡ್​​ ಮಾಸ್ಟರ್​​! - ವಿದ್ಯಾರ್ಥಿನಿ

ಕುಡಿದ ಅಮಲಿನಲ್ಲಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ವಿದ್ಯಾರ್ಥಿನಿಯರ ಶಾಲಾ ಸಮವಸ್ತ್ರ ತೊಟ್ಟು, ಇತರೆ ವಿದ್ಯಾರ್ಥಿಗಳು ಹಾಕಿಕೊಳ್ಳುವಂತೆ ಪ್ರಚೋದನೆ ನೀಡಿರುವ ಘಟನೆ ನಡೆದಿದೆ.

ಶಾಲಾ ಯೂನಿಫಾರ್ಮ್​​ ತೊಟ್ಟ ಹೆಡ್​​ ಮಾಸ್ಟರ್​​
author img

By

Published : Jul 24, 2019, 9:37 PM IST

ಬಡವಾಣಿ(ಮಧ್ಯಪ್ರದೇಶ): ಕಂಠಪೂರ್ತಿ ಕುಡಿದ ನಿಶೆಯಲ್ಲಿ ಸರ್ಕಾರಿ ಶಾಲೆಯ ಹೆಡ್​​ಮಾಸ್ಟರ್​​ ಒಬ್ರು ಶಾಲೆಯಲ್ಲೇ ವಿದ್ಯಾರ್ಥಿನಿಯರ ಶಾಲಾ ಯೂನಿಫಾರ್ಮ್​ ಧರಿಸಿರುವ ಘಟನೆ ಮಧ್ಯಪ್ರದೇಶದ ಬಡವಾಣಿಯಲ್ಲಿ ನಡೆದಿದೆ.

ಶಾಲಾ ಯೂನಿಫಾರ್ಮ್​​ ತೊಟ್ಟ ಹೆಡ್​​ ಮಾಸ್ಟರ್​​

ಮದ್ಯ ಸೇವಿಸಿ ಶಾಲೆಗೆ ಆಗಮಿಸಿರುವ ಹೆಡ್​ ಮಾಸ್ಟರ್,​ ರೂಂನಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಎದುರಲ್ಲೇ ತಾನು ಹಾಕಿಕೊಂಡಿದ್ದ ಬಟ್ಟೆ ಕಳಚಿ, ಯೂನಿಫಾರ್ಮ್​ ಹಾಕಿಕೊಂಡಿದ್ದಾರೆ. ಜತೆಗೆ ಗಂಡು ಮಕ್ಕಳಿಗೆ ವಿದ್ಯಾರ್ಥಿನಿಯರ ಡ್ರೆಸ್​ ಹಾಕಿಕೊಳ್ಳುವಂತೆ ಸೂಸಿಸಿ ವಿಕೃತಿ ಮೆರೆದಿದ್ದಾರೆ. ಇದರ ಸಂಪೂರ್ಣ ದೃಶ್ಯಾವಳಿ ಮೊಬೈಲ್​​​ನಲ್ಲಿ ಸೆರೆಯಾಗಿದೆ.

ಮಕ್ಕಳಿಗೆ ವಿತರಣೆ ಮಾಡುವ ಯೂನಿಫಾರ್ಮ್​ಗಳು ಶಾಲೆಗೆ ಸರಬರಾಜಾಗಿದ್ದವು. ಈ ವೇಳೆ ಹೆಡ್​ಮಾಸ್ಟರ್​ ಈ ರೀತಿಯಾಗಿ ನಡೆದುಕೊಂಡಿದ್ದಾರೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಶಿಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.

Intro:Body:

ಬಡವಾಣಿ(ಮಧ್ಯಪ್ರದೇಶ): ಕಂಠಪೂರ್ತಿ ಕುಡಿದ ನಿಶೆಯಲ್ಲಿ ಸರ್ಕಾರಿ ಶಾಲೆಯ ಹೆಡ್​​ಮಾಸ್ಟರ್​​ನೋರ್ವ ಶಾಲೆಯಲ್ಲೇ ವಿದ್ಯಾರ್ಥಿನಿಯರ ಶಾಲಾ ಯೂನಿಫಾರ್ಮ್​ ಹಾಕಿಕೊಂಡಿರುವ ಘಟನೆ ಮಧ್ಯಪ್ರದೇಶದ ಬಡವಾಣಿಯಲ್ಲಿ ನಡೆದಿದೆ. 

ಕಂಠಪೂರ್ತಿ ಕುಡಿದು ಶಾಲೆಗೆ ಆಗಮಿಸಿರುವ ಹೆಡ್​ ಮಾಸ್ಟರ್​ ರೂಂನಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿಗಳ ಎದುರೇ ತಾನು ಹಾಕಿಕೊಂಡಿದ್ದ ಬಟ್ಟೆ ಕಳೆದು, ಶಾಲಾ ಯೂನಿಫಾರ್ಮ್​ ಹಾಕಿಕೊಂಡಿದ್ದಾರೆ. ಜತೆಗೆ ಗಂಡು ಮಕ್ಕಳಿಗೆ ವಿದ್ಯಾರ್ಥಿನಿಯರ ಡ್ರೆಸ್​ ಹಾಕಿಕೊಳ್ಳುವಂತೆ ಹೇಳಿದ್ದಾನೆ. ಇದರ ಸಂಪೂರ್ಣ ದೃಶ್ಯಾವಳಿ ಮೊಬೈಲ್​​​ನಲ್ಲಿ ಸೆರೆಯಾಗಿದೆ. 

 ಮಕ್ಕಳಿಗೆ ವಿತರಣೆ ಮಾಡುವ ಯೂನಿಫಾರ್ಮ್​ಗಳು ಶಾಲೆಗೆ ಆಗಮಿಸಿದ್ದವು. ಈ ವೇಳೆ ಹೆಡ್​ಮಾಸ್ಟರ್​ ಈ ರೀತಿಯಾಗಿ ನಡೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಶಿಕ್ಷನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಶಿಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.