ETV Bharat / bharat

ಫೆ.1 ರಿಂದ ಹಿಮಾಚಲ ಪ್ರದೇಶದಲ್ಲಿ ಶಾಲೆಗಳು ಪುನಾರಂಭ - ಹಿಮಾಚಲ ಪ್ರದೇಶ ಸರ್ಕಾರ

ಹಿಮಾಚಲ ಪ್ರದೇಶದಲ್ಲಿ ಫೆ.1 ರಿಂದ 5, 8,10 ಹಾಗೂ 12ನೇ ತರಗತಿಗಳು ಪುನಾರಂಭಗೊಳ್ಳಲಿವೆ. ಫೆ.8 ರಿಂದ ಪದವಿ ಕಾಲೇಜುಗಳನ್ನು ತೆರೆಯಲಾಗುವುದು .

School colleges will be open in Himachal from 1st February
ಫೆ.1 ರಿಂದ ಹಿಮಾಚಲ ಪ್ರದೇಶದಲ್ಲಿ ಶಾಲೆಗಳು ಪುನಾರಂಭ
author img

By

Published : Jan 15, 2021, 4:52 PM IST

ಶಿಮ್ಲಾ: ಫೆಬ್ರವರಿ 1ರಿಂದ ಶಾಲೆಗಳು ಹಾಗೂ ಫೆ.8ರಿಂದ ಕಾಲೇಜುಗಳನ್ನು ತೆರೆಯಲು ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಜೈರಾಮ್ ಠಾಕೂರ್ ನೇತೃತ್ರದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಎಲ್ಲಾ ಶಿಕ್ಷಕರು ಈ ತಿಂಗಳ 27 ರಿಂದ ಶಾಲೆಗಳಿಗೆ ಹಾಜರಾಗಲು ರಾಜ್ಯ ಸರ್ಕಾರ ಸೂಚಿಸಿದೆ.

ಇದನ್ನೂ ಓದಿ: ಕೊರೊನಾಗಿಂತ ಬಿಜೆಪಿ ಹೆಚ್ಚು ಅಪಾಯಕಾರಿ: ಟಿಎಂಸಿ ಸಂಸದೆ ನುಸ್ರತ್ ಜಹಾನ್

ಫೆ.1 ರಿಂದ 5, 8,10 ಹಾಗೂ 12ನೇ ತರಗತಿಗಳು ಪುನಾರಂಭಗೊಳ್ಳಲಿವೆ. ಫೆ.8 ರಿಂದ ಪದವಿ ಕಾಲೇಜುಗಳನ್ನು ತೆರೆಯಲಾಗುವುದು. ಜ. 21 ರವರೆಗೆ ಶಿಕ್ಷಕರು ಪಂಚಾಯತ್​ ರಾಜ್ ಚುನಾವಣೆಯಲ್ಲಿ ನಿರತರಾಗಿರುತ್ತಾರೆ. ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಶಾಲೆಗಳಲ್ಲಿ ನೈರ್ಮಲ್ಯೀಕರಣ ಕಾರ್ಯ ಆರಂಭಗೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.