ETV Bharat / bharat

ಸೌದಿ ಮಗುವಿನ ಮೊನೊ-ಸೆಗ್ಮೆಂಟ್ ಲಿವರ್ ನಾಟಿ ಕಸಿ....ಇತಿಹಾಸ ಸೃಷ್ಟಿಸಿದ ವೈದ್ಯರು - ಮೊನೊ ಸೆಗ್ಮೆಂಟ್ ಲಿವರ್ ನಾಟಿ ಕಸಿ

ನೂರ್ ಎಂಬ ಮಗು ಮೂರು ತಿಂಗಳ ವಯಸ್ಸಿನಲ್ಲಿ ಬಿಲಿರಿಕ್ ಅಟ್ರೆಸಿಯಾ ಎಂಬ ಅಪರೂಪದ ಕಾಯಿಲೆಗೆ ಬಲಿಯಾಗಿದ್ದು, ಅದನ್ನು ಸರಿಪಡಿಸುವಲ್ಲಿ ಸೈಬರ್ ಸಿಟಿಯ ಆರ್ಟೆಮಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

Saudi Arabian girl gets new life in Gurugram... baby's mono-segment liver graft implant
ಸೌದಿ ಅರೇಬಿಯಾದ ಮಗುವಿನ ಮೊನೊ-ಸೆಗ್ಮೆಂಟ್ ಲಿವರ್ ನಾಟಿ ಕಸಿ....ಇತಿಹಾಸ ಸೃಷ್ಟಿಸಿದ ಆರ್ಟೆಮಿಸ್ ಆಸ್ಪತ್ರೆಯ ವೈದ್ಯರು
author img

By

Published : Jan 9, 2020, 9:48 AM IST

Updated : Jan 9, 2020, 10:11 AM IST

ಗುರುಗ್ರಾಮ​: ಸೈಬರ್ ಸಿಟಿಯ ಆರ್ಟೆಮಿಸ್ ಆಸ್ಪತ್ರೆಯ ವೈದ್ಯರು ಸೌದಿ ಅರೇಬಿಯಾದ ಒಂದು ವರ್ಷದ ಬಾಲಕಿಯ/ಮಗುವಿನ ಮೊನೊ-ಸೆಗ್ಮೆಂಟ್ ಲಿವರ್ ನಾಟಿ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದು, ಇತಿಹಾಸ ಸೃಷ್ಟಿಸಿದ್ದಾರೆ.

ತಾಯಿ ತನ್ನ ಯಕೃತ್ತಿನ ಎಂಟನೇ ಭಾಗವನ್ನು ಮಗುವಿಗೆ ದಾನ ಮಾಡಿದ್ದಾರೆ. ಆದ್ರೆ 14 ಗಂಟೆಗಳ ಕಾಲ ನಡೆಸಿದ ಈ ಶಸ್ತ್ರಚಿಕಿತ್ಸೆಯ ಪ್ರಮುಖ ವಿಷಯ ಎಂದರೆ ಯಕೃತ್ತಿನಲ್ಲಿ(ಲಿವರ್​) ರಕ್ತ ಪರಿಚಲನೆಗಾಗಿ ವೈದ್ಯರು ಮಗುವಿನೊಳಗೆ ಹಸುವಿನ ರಕ್ತನಾಳವನ್ನು ಹಾಕಿ ಚಿಕಿತ್ಸೆ ನೀಡಿದ್ದಾರೆ.

ಸೌದಿ ಮಗುವಿನ ಮೊನೊ-ಸೆಗ್ಮೆಂಟ್ ಲಿವರ್ ನಾಟಿ ಕಸಿ....ಇತಿಹಾಸ ಸೃಷ್ಟಿಸಿದ ವೈದ್ಯರು

ವಾಸ್ತವವಾಗಿ, ಒಂದು ವರ್ಷದ ನೂರ್ ಎಂಬ ಮಗು ತನ್ನ ಮೂರು ತಿಂಗಳ ವಯಸ್ಸಿನಲ್ಲಿ ಮೆದುಳಿನ ಬಿಲಿಯರಿ ಅಟ್ರೆಸಿಯಾ ಎಂಬ ಅಪರೂಪದ ಕಾಯಿಲೆಗೆ ಬಲಿಯಾಗಿ, ಪಿತ್ತರಸ ನಾಳವು ಅಭಿವೃದ್ಧಿ ಹೊಂದುತ್ತಿರಲಿಲ್ಲ. ಇದೀಗ ಆಪರೇಷನ್​ ಯಶಸ್ವಿಯಾಗಿದ್ದು, ಮಗು ಆರೋಗ್ಯವಾಗಿದೆ.

ಪೋಷಕರು ಮಗುವಿಗೆ ಸೌದಿ ಅರೇಬಿಯಾದಲ್ಲೇ ಸಾಕಷ್ಟು ಚಿಕಿತ್ಸೆ ಕೊಡಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ಸೌದಿ ಅರೇಬಿಯಾದ ವೈದ್ಯರು ಮಗುವಿನ ಯಕೃತ್ತಿನ ಕಸಿಗಾಗಿ ಭಾರತಕ್ಕೆ ಕಳುಹಿಸಿದ್ದಾರೆ. ಭಾರತದಲ್ಲಿ ಚಿಕಿತ್ಸೆ ಯಶಸ್ವಿಯಾಗಿದ್ದು. ಪೋಷಕರು ವೈದ್ಯರಿಗೂ ಹಾಗೇ ಭಾರತ ದೇಶಕ್ಕೂ ಧನ್ಯವಾದ ಅರ್ಪಿಸಿದ್ದಾರೆ.

ಮಗುವಿನ ಪ್ರಾಣ ಉಳಿಸಲು ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು. ಆದರೆ ಅನಾರೋಗ್ಯದ ಕಾರಣ, ಕಾರ್ಯಾಚರಣೆ ಸಾಕಷ್ಟು ಕಷ್ಟಕರವಾಗಿತ್ತು. ಆದರೆ, ಹುಡುಗಿಯ ಪೋಷಕರೊಂದಿಗೆ ಸಮಾಲೋಚಿಸಿದ ನಂತರ, ಆರ್ಟಿಮಿಸ್ ಆಸ್ಪತ್ರೆಯ ವೈದ್ಯರು ಕಾರ್ಯಾಚರಣೆಯನ್ನು ನಡೆಸಿ ವೈದ್ಯಕೀಯ ಜಗತ್ತಿನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದು ಭಾರತ ಹೆಮ್ಮೆ ಪಡುವಂತಾಗಿದೆ.

Intro:Body:

DUMMY

Conclusion:
Last Updated : Jan 9, 2020, 10:11 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.