ETV Bharat / bharat

ಶಿವಸೇನೆ ಜೊತೆ ಮೈತ್ರಿ ಅಸಾಧ್ಯ ಎಂದ ಎನ್​ಸಿಪಿ..! ಮಾತುಕತೆಯ 2ನೇ ಪ್ರಯತ್ನವೂ ವಿಫಲ! - ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು

ಶಿವಸೇನಾ ಸಂಸದ ಸಂಜಯ್ ರಾವುತ್​ ಇಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​​ ಅವರನ್ನು ಭೇಟಿ ಮಾಡಿ ನಡೆಸಿದ ಮಾತುಕತೆ ವಿಫಲವಾಗಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ
author img

By

Published : Nov 6, 2019, 1:36 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಅಂತಿಮ ಕಸರತ್ತು ನಡೆಯುತ್ತಿದ್ದು, ಬಿಜೆಪಿಯನ್ನು ಹೊರಗಿಟ್ಟು ಶಿವಸೇನೆ ಪಾರ್ಟಿ ಎನ್​ಸಿಪಿ ಜೊತೆ ಸರ್ಕಾರ ರಚಿಸಲು ಭಾರಿ ಪ್ರಯತ್ನ ನಡೆಸುತ್ತಿದೆ.

ಶಿವಸೇನಾ ಸಂಸದ ಸಂಜಯ್ ರಾವುತ್​ ಇಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ ಅವ​ರನ್ನು ಭೇಟಿ ಮಾಡಿ ನಡೆಸಿದ ಮಾತುಕತೆ ವಿಫಲವಾಗಿದೆ.

ಈ ಮೊದಲೇ ಹೇಳಿದ ಮಾತಿಗೆ ಬದ್ಧವಾಗಿರುವ ಶರದ್ ಪವಾರ್, ಜನಾದೇಶ ತಾವು ತಲೆಬಾಗಿ ಪ್ರತಿಪಕ್ಷದಲ್ಲೇ ಕುಳಿತುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಶಿವಸೇನೆಯ ಸರ್ಕಾರ ರಚನೆಯ ಎರಡನೇ ಸರ್ಕಸ್ ವಿಫಲವಾಗಿದೆ.

ಸುದ್ದಿಗೋಷ್ಠಿಯಲ್ಲಿ ಪವಾರ್ ಸ್ಪಷ್ಟ ನುಡಿ:

"ಬಿಜೆಪಿ-ಶಿವಸೇನೆಗೆ ಮತದಾರರು ಮಣೆ ಹಾಕಿದ್ದಾರೆ. ಹೀಗಾಗಿ ಅವರೇ ಶೀಘ್ರದಲ್ಲಿ ಸರ್ಕಾರ ರಚನೆ ಮಾಡಬೇಕು. ನಾವು ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ಧರಾಗಿದ್ದೇವೆ" ಎಂದು ಪವಾರ್ ಸ್ಪಷ್ಟವಾಗಿ ಹೇಳಿದ್ದಾರೆ.

  • Sharad Pawar,NCP Chief: I don't have anything to say yet. BJP and Shiv Sena have got the mandate of people, so they should form government as soon as possible. Our mandate is to play the role of Opposition. #Maharashtra pic.twitter.com/7Yc64DZQ5H

    — ANI (@ANI) November 6, 2019 " class="align-text-top noRightClick twitterSection" data=" ">

"ಶಿವಸೇನೆ-ಎನ್​ಸಿಪಿ ಮೈತ್ರಿ ಸರ್ಕಾರ ಎನ್ನುವ ಆಲೋಚನೆಯೇ ಇಲ್ಲ. ಬಿಜೆಪಿ-ಶಿವಸೇನೆ ಕಳೆದ 25 ವರ್ಷದಿಂದ ಒಟ್ಟಾಗಿಯೇ ಇದ್ದಾರೆ. ಇವತ್ತಲ್ಲ ನಾಳೆ ಅವರು ಮತ್ತೆ ಒಂದಾಗುತ್ತಾರೆ" ಎಂದು ಪವಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

"ಸಂಜಯ್ ರಾವುತ್​​ ಮುಂದಿನ ರಾಜ್ಯಸಭಾ ಅಧಿವೇಶನ ಬಗ್ಗೆ ಇಂದು ನನ್ನೊಂದಿಗೆ ಮಾತುಕತೆ ನಡೆಸಿದ್ದಾರೆ. ಕೆಲವೊಂದು ನ್ಯೂನ್ಯತೆಯ ಬಗ್ಗೆ ನಾವಿಬ್ಬರೂ ಚರ್ಚಿಸಿದ್ದೇವೆ" ಎಂದು ಪವಾರ್ ಹೇಳಿದ್ದಾರೆ.

  • Sharad Pawar,NCP Chief: There is only one option, which is that the BJP and Shiv Sena should form the government. There is no other option other than this to avoid President's rule. #Maharashtra pic.twitter.com/msAzLMpTHM

Intro:Body:

ಶಿವಸೇನಾ ಸಂಸದ ಸಂಜಯ್ ರೌತ್ ಇಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​​ರನ್ನು ಭೇಟಿ ಮಾಡಿ ನಡೆಸಿದ ಮಾತುಕತೆ ವಿಫಲವಾಗಿದೆ.

ಈ ಮೊದಲೇ ಹೇಳಿದ ಮಾತಿಗೆ ಬದ್ಧವಾಗಿರುವ ಶರದ್ ಪವಾರ್, ಜನಾದೇಶ ತಾವು ತಲೆಬಾಗಿ ಪ್ರತಿಪಕ್ಷದಲ್ಲೇ ಕುಳಿತುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಶಿವಸೇನೆಯ ಸರ್ಕಾರ ರಚನೆಯ ಎರಡನೇ ಸರ್ಕಸ್ ವಿಫಲವಾಗಿದೆ.

ಸುದ್ದಿಗೋಷ್ಠಿಯಲ್ಲಿ ಪವಾರ್ ಸ್ಪಷ್ಟ ನುಡಿ:

"ಬಿಜೆಪಿ-ಶಿವಸೇನೆಗೆ ಮತದಾರರು ಮಣೆ ಹಾಕಿದ್ದಾರೆ. ಹೀಗಾಗಿ ಅವರೇ ಶೀಘ್ರದಲ್ಲಿ ಸರ್ಕಾರ ರಚನೆ ಮಾಡಬೇಕು. ನಾವು ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ಧರಾಗಿದ್ದೇವೆ" ಎಂದು ಪವಾರ್ ಸ್ಪಷ್ಟವಾಗಿ ಹೇಳಿದ್ದಾರೆ.

"ಶಿವಸೇನೆ-ಎನ್​ಸಿಪಿ ಮೈತ್ರಿ ಸರ್ಕಾರ ಎನ್ನುವ ಆಲೋಚನೆಯೇ ಇಲ್ಲ. ಬಿಜೆಪಿ-ಶಿವಸೇನೆ ಕಳೆದ 25 ವರ್ಷದಿಂದ ಒಟ್ಟಾಗಿಯೇ ಇದ್ದಾರೆ. ಇವತ್ತಲ್ಲ ನಾಳೆ ಅವರು ಮತ್ತೆ ಒಂದಾಗುತ್ತಾರೆ" ಎಂದು ಪವಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

"ಸಂಜಯ್ ರೌತ್​ ಮುಂದಿನ ರಾಜ್ಯಸಭಾ ಅಧಿವೇಶನ ಬಗ್ಗೆ ಇಂದು ನನ್ನೊಂದಿಗೆ ಮಾತುಕತೆ ನಡೆಸಿದ್ದಾರೆ. ಕೆಲವೊಂದು ನ್ಯೂನ್ಯತೆಯ ಬಗ್ಗೆ ನಾವಿಬ್ಬರೂ ಚರ್ಚಿಸಿದ್ದೇವೆ" ಎಂದು ಪವಾರ್ ಹೇಳಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.