ETV Bharat / bharat

ಭಾರತದಲ್ಲಿ ಲಾಂಚ್​ ಆಯ್ತು ಸ್ಯಾಮ್ಸಂಗ್ ಫೋಲ್ಡಿಂಗ್ ಫೋನ್; ಬೆಲೆ ಎಷ್ಟು? - ಸ್ಮಾರ್ಟ್​​ಫೋನ್​

ಬಹುನೀರಿಕ್ಷಿತ ಸ್ಯಾಮ್ಸಂಗ್​ ಕಂಪನಿಯ ಫೋಲ್ಡಿಂಗ್​ ಸ್ಮಾರ್ಟ್​​ಫೋನ್​ ಭಾರತದಲ್ಲಿ ಕೊನೆಗೂ ರಿಲೀಸ್​ ಆಗಿದ್ದು, ಅಧಿಕೃತ ಬೆಲೆ ಸಹ ಘೋಷಣೆಯಾಗಿದೆ.

ಸ್ಯಾಮ್ಸಂಗ್ ಫೋಲ್ಡಿಂಗ್ ಫೋನ್
author img

By

Published : Oct 1, 2019, 6:05 PM IST

ಮುಂಬೈ: ಕಳೆದ ಕೆಲ ದಿನಗಳಿಂದ ಭಾರತೀಯ ಸ್ಮಾರ್ಟ್​ಫೋನ್​ ಬಳಕೆದಾರರು ಎದುರು ನೋಡುತ್ತಿದ್ದ ಸ್ಯಾಮ್ಸಂಗ್​ ಮಡಚುವ(ಫೋಲ್ಡಿಂಗ್​ ಫೋನ್) ವಿಶೇಷ ಗ್ಯಾಲಕ್ಸಿ ಫೋನ್‌ ಕೊನೆಗೂ ಮಾರುಕಟ್ಟೆಗೆ ಲಗ್ಗೆ ಹಾಕಿದೆ.

ಗ್ರಾಹಕರು 1,64,999 ರೂ ನೀಡಿ ಈ ವಿಶೇಷ ಗ್ಯಾಲಕ್ಸಿ ಫೋನ್‌ ಖರೀದಿಸಬಹುದು. ಈ ಫೋನ್ ಆಯ್ದ ಮಳಿಗೆ ಹಾಗೂ ಮುಂಗಡ ಬುಕಿಂಗ್​ ಮೂಲಕ ಮಾತ್ರ ಖರೀದಿಗೆ ಸಿಗುತ್ತಿದೆ.

ಗ್ಯಾಲಕ್ಸಿ ಫೋಲ್ಡ್​ ಫೋನ್​ 7.3 ಅಂಗುಲದ ಇನ್ಫಿನಿಟಿ ಫ್ಲೆಕ್ಸ್​ ಪರದೆ ಹೊಂದಿದ್ದು, 4.6 ಅಮಲೋಡ್ ಹೊರಾಂಗಣ ಪರದೆ ಇದೆ. ಮುಂಭಾಗದ ಕ್ಯಾಮೆರಾ 10ಎಂಪಿ, ಹಿಂಭಾಗದ ಎರಡೂ ಕ್ಯಾಮೆರಾಗಳು ಕ್ರಮವಾಗಿ 10ಎಂಪಿ ಹಾಗೂ 8ಎಂಪಿ ಸಾಮರ್ಥ್ಯ ಹೊಂದಿವೆ. 3 ಕ್ಯಾಮೆರಾ ಸೆಟಿಂಗ್ಸ್​ನಡಿ 12ಎಂಪಿಯ ಮುಖ್ಯ​ ಕ್ಯಾಮೆರಾ ಜೊತೆಗೆ 16 ಎಂಪಿಯ ವೈಡ್​ ಆ್ಯಂಗಲ್​ ಕ್ಯಾಮೆರಾ ಮತ್ತು 12ಎಂಪಿಯ ಟೆಲಿಪೋನ್​ ಕ್ಯಾಮೆರಾವಿದೆ. 12ಜಿಬಿ RAM​ ಮತ್ತು 512ಜಿಬಿಯ ಮೆಮೊರಿ ಸಾಮರ್ಥ್ಯವಿದೆ. 4,380mAh ಸಾಮರ್ಥ್ಯದ ಎರಡು ಬ್ಯಾಟರಿ ಒಳಗೊಂಡಿರುವ ಈ ಫೋನ್​ ಅನೇಕ ಹೊಸ ಫೀಚರ್ಸ್​ ಹೊಂದಿದೆ.

Intro:Body:

ಭಾರತದಲ್ಲಿ ಲಾಂಚ್​ ಆಯ್ತು ಸ್ಯಾಮ್ಸಂಗ್ ಫೋಲ್ಡಿಂಗ್ ಫೋನ್... ಅಧಿಕೃತ ಬೆಲೆ ಘೋಷಣೆ! 

ಮುಂಬೈ: ಕಳೆದ ಕೆಲ ದಿನಗಳಿಂದ ಭಾರತೀಯ ಸ್ಮಾರ್ಟ್​ಫೋನ್​ ಬಳಕೆದಾರರು ಎದುರು ನೋಡುತ್ತಿದ್ದ ಸ್ಯಾಮ್ಸಂಗ್​ ಮಡಚುವ(ಫೋಲ್ಡಿಂಗ್​ ಫೋನ್) ಕೊನೆಗೂ ಭಾರತೀಯ ಮಾರುಕಟ್ಟೆಗೆ ಲಗ್ಗೆ ಹಾಕಿದೆ. 

ಸ್ಯಾಮ್ಸಂಗ್​ ಇಂದು ಅದರ ಅಧಿಕೃತ ಬೆಲೆ ಘೋಷಣೆ ಮಾಡಿದ್ದು, ಗ್ರಾಹಕರು Rs 1,64,999 ನೀಡಿ ಖರೀದಿ ಮಾಡಬಹುದಾಗಿದೆ. ಈ ಫೋನ್ ಆಯ್ದ ಮಳಿಗೆ ಹಾಗೂ ಮುಂಗಡ ಬುಕಿಂಗ್​ ಮೂಲಕ  ಮಾತ್ರ ಖರೀದಿಸಬಹುದಾಗಿದೆ.

ಗ್ಯಾಲಾಕ್ಸಿ ಫೋಲ್ಡ್​ ಫೋನ್​ 7.3 ಅಂಗುಲದ ಇನ್ಫಿನಿಟಿ ಫ್ಲೆಕ್ಸ್​ ಪರದೆ ಹೊಂದಿದ್ದು, 4.6 ಅಮಲೋಡ್ ಹೊರಾಂಗಣ ಪರದೆ ಇದೆ.ಮುಂಭಾಗದ ಕ್ಯಾಮೆರಾ 10ಎಂಪಿ, ಹಿಂಭಾಗದ ಎರಡೂ ಕ್ಯಾಮೆರಾಗಳು ಕ್ರಮವಾಗಿ 10ಎಂಪಿ ಹಾಗೂ 8ಎಂಪಿ ಸಾಮರ್ಥ್ಯ ಹೊಂದಿವೆ. 3 ಕ್ಯಾಮೆರಾ ಸೆಟಿಂಗ್ಸ್​ನಡಿ 12ಎಂಪಿಯ ಮುಖ್ಯ​ ಕ್ಯಾಮೆರಾ ಜೊತೆಗೆ 16 ಎಂಪಿಯ ವೈಡ್​ ಆ್ಯಂಗಲ್​ ಕ್ಯಾಮೆರಾ ಮತ್ತು 12ಎಂಪಿಯ ಟೆಲಿಪೋನ್​ ಕ್ಯಾಮೆರಾವಿದೆ. 12ಜಿಬಿ RAM​ ಮತ್ತು 512ಜಿಬಿಯ ಮೆಮೊರಿ ಸಾಮರ್ಥ್ಯವಿದೆ. 4,380mAh ಸಾಮರ್ಥ್ಯದ ಎರಡು ಬ್ಯಾಟರಿ ಒಳಗೊಂಡಿರುವ ಈ ಫೋನ್​ ಅನೇಕ ಹೊಸ ಫೀಚರ್ಸ್​ ಹೊಂದಿವೆ.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.