ETV Bharat / bharat

ಮೊಮ್ಮಗನನ್ನು ಮಾರಿದ ಅಜ್ಜ-ಅಜ್ಜಿ... ಕರುಳಬಳ್ಳಿಯ ಪತ್ತೆ ಹಚ್ಚಿದ ಹೆತ್ತ ತಾಯಿ! - ಸೇಲಂ ಮಗು ಮಾರಾಟ ಸುದ್ದಿ

ಮನೆಯ ಹಿರಿಯರು ಮೊಮ್ಮಕ್ಕಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುವುದು ಸಾಮಾನ್ಯ, ಆದರೆ ಇಲ್ಲೊಂದು ವೃದ್ಧ ದಂಪತಿ ತಮ್ಮ ಮಗಳ ಮಗುವನ್ನೇ ಮಾರಿದ ಘಟನೆ ನಡೆದಿದೆ.

ಹೆತ್ತ ತಾಯಿ
author img

By

Published : Nov 24, 2019, 4:19 PM IST

ಸೇಲಂ: ಪ್ರೇಮ ವಿವಾಹ ಮಾಡಿಕೊಂಡಿದ್ದ ಮಗಳ ಮಾನಸಿಕ ಸ್ಥಿತಿ ಸರಿಯಾಗಿ ಇಲ್ಲದ ಸಮಯದಲ್ಲಿ ಆಕೆಯ ತಂದೆ-ತಾಯಿ ಎರಡು ತಿಂಗಳ ಮಗುವನ್ನು ರೂ. 3 ಲಕ್ಷಕ್ಕೆ ಮಾರಿದ್ದ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಕಡೆಗೂ ಹೆತ್ತತಾಯಿ ತನ್ನ ಕರುಳ ಕುಡಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ.

ತಮಿಳುನಾಡಿನ ನಾಯನಂಪಟ್ಟಿ ನಿವಾಸಿ ಪೊನ್ನುಸ್ವಾಮಿ ಮಗಳು ಮೀನಾ ಅದೇ ಗ್ರಾಮದ ನಿವಾಸಿ ರಾಜಾಲು ಜೊತೆ ಎರಡು ವರ್ಷದ ಹಿಂದೆ ಪ್ರೇಮ ವಿವಾಹವಾಗಿದ್ದರು. ಇವರಿಬ್ಬರು ತಿರ್​ಪುರದಲ್ಲಿರುವ ರೆಡಿಮೇಡ್​ ಶಾಪ್​ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ವರ್ಷದ ಹಿಂದೆ ಮೀನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮೀನಾ ಮನೋವ್ಯಾಧಿಯಿಂದ ಬಳಲುತ್ತಿದ್ದು, ಕೊಯಂಬತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವಿಷಯ ತಿಳಿದ ಆಕೆಯ ತಂದೆ-ತಾಯಿ ಮೀನಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಕೆಗೆ ಚಿಕಿತ್ಸೆ ನಡೆಯುತ್ತಿರುವ ಸಮಯದಲ್ಲಿ ಆಕೆಯ ಎಂಡು ತಿಂಗಳ ಮಗುವನ್ನು ಆಕೆಯ ಪೋಷಕರೇ ಮೂರು ಲಕ್ಷಕ್ಕೆ ಮಾರಿದರು. ಬಳಿಕ ಆಕೆಯ ಗಂಡನನ್ನು ಹೊಡೆದು ಹೊರ ಹಾಕಿದರು.

ಇತ್ತ ಚಿಕಿತ್ಸೆ ಬಳಿಕ ಮನೋವ್ಯಾಧಿ ಮುಕ್ತರಾದ ಮೀನಾ ತನ್ನ ಗಂಡ, ಮಗು ಎಲ್ಲಿದ್ದಾರೆ ಎಂದು ತನ್ನ ಪೋಷಕರಿಗೆ ಕೇಳಿದ್ದಾರೆ. ಆದ್ರೆ ಗಂಡ, ಮಗುವನ್ನು ಮರೆಯುವಂತೆ ಯುವತಿಗೆ ತಂದೆ-ತಾಯಿ ಹೇಳಿದ್ದಾರೆ.

ಬಳಿಕ ಸಂಬಂಧಿಕರ ಸಹಾಯದಿಂದ ಗಂಡನನ್ನು ಭೇಟಿಯಾದ ಮೀನಾ. ಬಳಿಕ ನವೆಂಬರ್​ 18ರಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮಗನನ್ನು ಹುಡುಕಿಕೊಂಡುವಂತೆ ಬೇಡಿಕೊಂಡು ದೂರು ದಾಖಲಿಸಿದ್ದಾರೆ. ಮೀನಾ ಸಹಾಯಕ್ಕೆ ನಿಂತ ಜಿಲ್ಲಾಧಿಕಾರಿ ವಿಚಾರಣೆ ಕೈಗೊಳ್ಳುವಂತೆ ಆದೇಶಿಸಿದರು. ವಿಚಾರಣೆ ಕೈಗೊಂಡ ಪೊಲೀಸರು ವಿಲ್ಲುಪುರಂ ಜಿಲ್ಲೆಯ ತಿರುವಾವಲೂರಿನ ದಂಪತಿ ಬಳಿ ಮಗು ಇರುವುದನ್ನು ಪತ್ತೆ ಹಚ್ಚಿದ್ದರು. ಬಳಿಕ ಆ ಮಗುವನ್ನು ಚೈಲ್ಡ್​ ಹೋಂಗೆ ಕಳುಹಿಸಿದ್ದರು. ನಂತರ ಡಿಎನ್ಎ ಪರೀಕ್ಷೆ ಬಳಿಕ ಮಗುವನ್ನು ಅಸಲಿ ತಂದೆ-ತಾಯಿಗೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Intro:Body:

child sold, salem child sold, salem child sold news, salem child sold 3 lakh, salem crime news, ಮಗು ಮಾರಾಟ, ಸೇಲಂ ಮಗು ಮಾರಾಟ, 3 ಲಕ್ಷಕ್ಕೆ ಸೇಲಂ ಮಗು ಮಾರಟ, ಸೇಲಂ ಮಗು ಮಾರಾಟ ಸುದ್ದಿ, ಸೇಲಂ ಅಪರಾಧ ಸುದ್ದಿ, 

salem child sold one year before for 3 laks: rescued in villupuram

ಮೊಮ್ಮಗನನ್ನು ಮಾರಿದ ಅಜ್ಜ-ಅಜ್ಜಿ... ಕರುಳಬಳ್ಳಿಯನ್ನು ಪತ್ತೆ ಹಚ್ಚಿದ ಹೆತ್ತ ತಾಯಿ!

ತನ್ನ ಹೆತ್ತ ಮಗುವಿಗಾಗಿ ಆ ಮಾತೃಹೃದಯ ತಡಬಡಿಸುತ್ತಿತ್ತು. ಪ್ರೇಮವಿವಾಹ ಇಷ್ಟವಿಲ್ಲದ ಹೆಣ್ಣಿನ ಪೋಷಕರು ಮೊಮ್ಮಗನನ್ನು ಮಾರಿದ್ದಾರೆ. ತನ್ನ ಮಗುವನ್ನು ಪಡೆಯಲು ಆ ತಾಯಿ ದೊಡ್ಡ ಹೋರಾಟವೇ ನಡೆಸಿದ್ದಳು. ತನ್ನ ಗಂಡನ ಸಹಾಯದಿಂದ ಕೊನೆಗೂ ತನ್ನ ಮಗುವನ್ನು ಪತ್ತೆ ಹಚ್ಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 

ಸೇಲಂ: ಪ್ರೇಮ ವಿವಾಹ ಮಾಡಿಕೊಂಡಿದ್ದ ಮಗಳ ಮಾನಸಿಕ ಸ್ಥಿತಿ ಸರಿಯಾಗಿ ಇಲ್ಲದ ಸಮಯದಲ್ಲಿ ಆಕೆಯ ತಂದೆ-ತಾಯಿ ಎರಡು ತಿಂಗಳ ಮಗುವನ್ನು ರೂ.3 ಲಕ್ಷಕ್ಕೆ ಮಾರಿದ್ದರು. ಈ ವಿಷಯ ತಿಳಿದ ಯುವತಿ ಕೊನೆಗೂ ತನ್ನ ಮಗನನ್ನು ಪತ್ತೆ ಹಚ್ಚಿದ್ದಾರೆ. 

ನಾಯನಂಪಟ್ಟಿ ನಿವಾಸಿ ಪೊನ್ನುಸ್ವಾಮಿ ಮಗಳು ಮೀನಾ ಅದೇ ಗ್ರಾಮದ ನಿವಾಸಿ ರಾಜಾಲು ಜೊತೆ ಎರಡು ವರ್ಷದ ಹಿಂದೆ ಪ್ರೇಮ ವಿವಾಹವಾಗಿದ್ದರು. ತಿರ್ಪೂರ್​ದಲ್ಲಿ ರೆಡಿಮೇಡ್​ ಶಾಪ್​ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. 

ವರ್ಷದ ಹಿಂದೆ ಮೀನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮೀನಾ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದು, ಕೊಯಂಬತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವಿಷಯ ತಿಳಿದ ಆಕೆಯ ತಂದೆ-ತಾಯಿ ಮೀನಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಗೆ ಚಿಕಿತ್ಸೆ ಜರುಗಿಸುತ್ತಿರುವ ಸಮಯದಲ್ಲಿ ಎಂಡು ತಿಂಗಳ ಮಗುವನ್ನು ಮೂರು ಲಕ್ಷಕ್ಕೆ ಮಾರಿದರು. ಬಳಿಕ ಆಕೆಯ ಗಂಡನನ್ನು ಹೊಡೆದು ಹೊರ ಹಾಕಿದರು. 

ಮಾನಸಿಕ ಸ್ಥಿತಿಯಿಂದ ಹೊರ ಬಂದ ಮೀನಾ ತನ್ನ ಗಂಡ, ಮಗುವನ್ನು ಕೇಳಿದ್ದಾರೆ. ಆದ್ರೆ ಗಂಡ, ಮಗುವನ್ನು ಮರೆಯುವಂತೆ ಯುವತಿಗೆ ತಂದೆ-ತಾಯಿ ಹೇಳಿದ್ದಾರೆ. 

ಸಂಬಂಧಿಕರ ಸಹಾಯದಿಂದ ಗಂಡನನ್ನು ಭೇಟಿಯಾಗಿದ್ದಾಳೆ ಮೀನಾ. ಬಳಿಕ ನವೆಂಬರ್​ 18ರಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮಗನನ್ನು ಹುಡುಕಿಕೊಂಡುವಂತೆ ಬೇಡಿಕೊಂಡು ದೂರು ದಾಖಲಿಸಿದ್ದರು. ಮೀನಾ ಸಹಾಯಕ್ಕೆ ನಿಂತ ಜಿಲ್ಲಾಧಿಕಾರಿ ವಿಚಾರಣೆ ಕೈಗೊಳ್ಳುವಂತೆ ಆದೇಶಿಸಿದರು. 

ವಿಲ್ಲುಪುರಂ ಜಿಲ್ಲೆಯ ತಿರುವಾವಲೂರಿನ ನಿವಾಸಿಯ ದಂಪತಿ ಬಳಿ ಮಗು ಇರುವುದು ಪತ್ತೆ ಹಚ್ಚಿದ್ದರು. ಬಳಿಕ ಆ ಮಗುವನ್ನು ಚೈಲ್ಡ್​ ಹೋಂಗೆ ಕಳುಹಿಸಿದ್ದರು. ಡಿಎನ್ಎ ಪರೀಕ್ಷೆ ಬಳಿಕ ಮಗುವನ್ನು ಅಸಲಿ ತಂದೆ-ತಾಯಿಗೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

తన కన్నపేగుకోసం ఆ మాతృహృదయం తపించింది. 'ప్రేమపెళ్లి' ఇష్టంలేని తల్లిదండ్రులు తన కుమారుడిని అమ్మితే బిడ్డ కోసం పెద్ద పోరాటమే చేసింది ఆ తల్లి. అధికారులు, కట్టుకున్నవాడి సహకారంతో బిడ్డను కనిపెట్టి తన పోరాటంలో విజయం ముంగిట నిలిచింది. తమిళనాడులో జరిగింది ఈ ఘటన.

ప్రేమ పెళ్లి చేసుకున్న మీనా అనే యువతి మానసిక స్థితి సరిగా లేని సమయం చూసి ఆమె తల్లిదండ్రులు రెండు నెలల పసికందును రూ. 3 లక్షలకు అమ్మేశారు. ఈ విషయం తెలుసుకున్న మీనా ఎట్టకేలకు తన పుత్రుడిని కనిపెట్టింది.

ఇదీ జరిగింది

తమిళనాడు సాలెం జిల్లా నాయనంపట్టికి చెందిన పొన్నుస్వామి కుమార్తె మీనా, అదే ప్రాంతానికి చెందిన రాజాలు రెండేళ్ల కిందట ప్రేమ వివాహం చేసుకున్నారు. తిర్పూర్​లో నివాసముంటూ రెడీమేడ్ దుస్తుల పరిశ్రమలో పనిచేసేవారు.

ఏడాది కిందట మీనా ఓ మగశిశువుకు జన్మనిచ్చింది. ఈ నేపథ్యంలో మీనా మానసిక అనారోగ్యానికి గురై కోయంబత్తూర్​లోని ఆసుపత్రిలో చేరింది. ఈ విషయాన్ని తెలుసుకున్న ఆమె తల్లిదండ్రులు మీనాను మరో ప్రైవేటు ఆసుపత్రిలో చేర్చారు. ఆమెకు చికిత్స జరుగుతున్న సమయంలోనే రెండు నెలల పసిగుడ్డును రూ. 3 లక్షలకు అమ్మేశారు. భర్తను వెళ్లగొట్టారు. మానసిక స్థితి మెరుగైన అనంతరం తన భర్త, చిన్నారి కోసం ఆరాతీసింది మీనా. అయితే కుమారుడిని, భర్తను మరచిపోవాలని ఆమె తల్లదండ్రులు సమాధానమిచ్చారు.

భర్త సాయంతో

తన కుమారుడు, భర్త ఆచూకీ కోసం తపించిన మీనా ఎలాగోలా భర్తను కలిసింది. అనంతరం నవంబర్ 18న జిల్లా కలెక్టర్​ను కలసి తన కుమారుడి ఆచూకీ కోసం ఫిర్యాదు చేసింది. మీనా ఫిర్యాదుపై స్పందించిన కలెక్టర్ సత్వర విచారణ చేపట్టాలని అధికారులను ఆదేశించారు.

విల్లుపురం జిల్లాలోని తిరువావలూరుకు చెందిన జంటవద్ద చిన్నారిని కనుగొన్న అధికారులు చైల్డ్​ హోమ్​కు తరలించారు. డీఎన్​ఏ పరీక్షలు ముగిసిన అనంతరం అసలు తల్లిదండ్రులకు చిన్నారిని అప్పగించనున్నారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.