ETV Bharat / bharat

ಕೃಷಿ ಕಾಯ್ದೆ ವಿರೋಧಿಸಿ ಪಂಜಾಬ್​ನಲ್ಲಿ ಅಕಾಲಿ ದಳದಿಂದ 'ಕಿಸಾನ್​ ಯಾತ್ರೆ'

ಶಿರೋಮಣಿ ಅಕಾಲಿ ದಳದ ನಾಯಕರು ಪಂಜಾಬ್​ನ ವಿವಿಧ ಪ್ರದೇಶಗಳಲ್ಲಿ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು, ಕಾಯ್ದೆಗಳನ್ನು ರದ್ದುಪಡಿಸುವಂತೆ ಕೋರಿ ಪಕ್ಷವು ಪಂಜಾಬ್ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ​ ಸಲ್ಲಿಸಲಿದೆ.

SAD leads 'kisan marches'
ಅಕಾಲಿ ದಳದಿಂದ 'ಕಿಸಾನ್​ ಯಾತ್ರೆ'
author img

By

Published : Oct 1, 2020, 2:03 PM IST

Updated : Oct 1, 2020, 2:29 PM IST

ಅಮೃತಸರ (ಪಂಜಾಬ್): ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್​ನ ವಿವಿಧ ಪ್ರದೇಶಗಳಲ್ಲಿ ಶಿರೋಮಣಿ ಅಕಾಲಿ ದಳದ (SAD) ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಕಾಲಿ ದಳದ ಮುಖಂಡ ಸುಖ್ಬೀರ್​ ಸಿಂಗ್​ ಬಾದಲ್ ನೇತೃತ್ವದಲ್ಲಿ ಅಮೃತಸರದ ಅಕಾಲ್ ತಖ್ತ್‌ನಲ್ಲಿರುವ ಗೋಲ್ಡನ್ ಟೆಂಪಲ್‌ ಬಳಿ 'ಕಿಸಾನ್​ ಯಾತ್ರೆ' ಕೈಗೊಳ್ಳಲಾಗಿದೆ. ಕೇಂದ್ರ ಮಾಜಿ ಸಚಿವೆ ಹರ್​​ಸಿಮ್ರತ್​ ಕೌರ್ ಬಾದಲ್ ನೇತೃತ್ವದಲ್ಲಿ ತಲ್ವಾಂಡಿ ಸಾಬೊದ ದಮದಾ ಸಾಹಿಬ್ ಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಕೃಷಿ ಕಾಯ್ದೆ ವಿರೋಧಿಸಿ ಪಂಜಾಬ್​ನಲ್ಲಿ ಅಕಾಲಿ ದಳದಿಂದ 'ಕಿಸಾನ್​ ಯಾತ್ರೆ'

ಸಂಸತ್​​ನಲ್ಲಿ ಇತ್ತೀಚೆಗೆ ಅಂಗೀಕರಿಸಿದ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಕೋರಿ ಪಕ್ಷವು ಜ್ಞಾಪಕ ಪತ್ರವನ್ನು ಪಂಜಾಬ್ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ.

Last Updated : Oct 1, 2020, 2:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.