ETV Bharat / bharat

ವಿದ್ಯುತ್ ಕಂಬಕ್ಕೆ ಟ್ರ್ಯಾಕ್ಟರ್ ಡಿಕ್ಕಿ, ವಿದ್ಯುತ್ ಹರಿದು 9 ಮಂದಿ ಸಾವು - ವಿದ್ಯುತ್ ಅವಘಡ

dead bodies
ಮೃತದೇಹಗಳು
author img

By

Published : May 14, 2020, 8:12 PM IST

Updated : May 14, 2020, 10:40 PM IST

20:08 May 14

ವಿದ್ಯುತ್ ಹರಿದು 9 ಮಂದಿ ಸಾವು

ಮೃತದೇಹಗಳು

ಪ್ರಕಾಶಂ, ಆಂಧ್ರಪ್ರದೇಶ: ಭೀಕರ ಅಪಘಾತ ನಡೆದು 9 ಮಂದಿ ಸಾವನ್ನಪ್ಪಿರುವ ಘಟನೆ  ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ವಿದ್ಯುತ್​ ಕಂಬಕ್ಕೆ ಟ್ರ್ಯಾಕ್ಟರ್  ಡಿಕ್ಕಿ ಹೊಡೆದ ಕಾರಣದಿಂದ ಈ ದುರ್ಘಟನೆ ಸಂಭವಿಸಿದೆ.

ನಾಗುಲುಪ್ಪಲಪಾಡು ಬಳಿಯ ರಾಪರ್ಲ ಎಂಬಲ್ಲಿ ಈ ಘಟನೆ ನಡೆದಿದ್ದು,  ವಿದ್ಯುತ್​ ತಂತಿಗಳು  ಟ್ರ್ಯಾಕ್ಟರ್ ಮೇಲೆ ಬಿದ್ದು, ಶಾಕ್​ನಿಂದಾಗಿ ಎಲ್ಲರೂ ಮೃತಪಟ್ಟಿದ್ದಾರೆ. ಮೃತರಲ್ಲಿ ಕೃಷಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಇದ್ದಾರೆ.

Last Updated : May 14, 2020, 10:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.