ETV Bharat / bharat

ಬಿಹಾರ ಮಹಾಘಟಬಂಧನ್​​​: 'ಕೈ'ಗೆ 70, ಆರ್​​​​ಜೆಡಿ 144 ಕ್ಷೇತ್ರಗಳಲ್ಲಿ ಸ್ಪರ್ಧೆ, ತೇಜಸ್ವಿ ಸಿಎಂ ಅಭ್ಯರ್ಥಿ!

ಬಿಹಾರ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದ್ದು, ಇದೀಗ ಆರ್​ಜೆಡಿ-ಕಾಂಗ್ರೆಸ್​ ನಡುವಿನ ಸೀಟು ಹಂಚಿಕೆ ಫೈನಲ್​ ಆಗಿದೆ.

RJD's Tejashwi Yadav
RJD's Tejashwi Yadav
author img

By

Published : Oct 3, 2020, 6:45 PM IST

Updated : Oct 3, 2020, 7:54 PM IST

ಪಾಟ್ನಾ: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಗೆ ಆರ್​​ಜೆಡಿ-ಕಾಂಗ್ರೆಸ್​ ನಡುವೆ ಸೀಟು ಹಂಚಿಕೆ ಅಂತಿಮವಾಗಿದ್ದು, ತೇಜಸ್ವಿ ಯಾದವ್​ ಮಹಾಘಟಬಂಧನ್​​ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.

243 ಕ್ಷೇತ್ರಗಳ ಬಿಹಾರ ಚುನಾವಣೆಯಲ್ಲಿ ಆರ್​​ಜೆಡಿ, ಸಿಪಿಐ, ಸಿಪಿಎಂ, ಕಾಂಗ್ರೆಸ್​​ ಹಾಗೂ ವಿಕಾಶೀಲ ಇನ್ಸಾನ್​ ಪಾರ್ಟಿ ಒಟ್ಟಿಗೆ ಚುನಾವಣೆ ಎದುರಿಸಲು ಮುಂದಾಗಿದ್ದು, ಆರ್​ಜೆಡಿ ಅಭ್ಯರ್ಥಿ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸಲಿವೆ. ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕಾಂಗ್ರೆಸ್​​ ಮುಖಂಡ ಅವಿನಾಶ್​ ಪಾಂಡೆ, ಮೈತ್ರಿಗೆ ಎಲ್ಲ ಪಕ್ಷಗಳು ಒಪ್ಪಿಗೆ ಸೂಚಿಸಿವೆ ಎಂದಿದ್ದಾರೆ.

ಸೀಟು ಹಂಚಿಕೆ ಇಂತಿದೆ

  • ಆರ್​ಜೆಡಿ 144 ಕ್ಷೇತ್ರ
  • ಕಾಂಗ್ರೆಸ್​​ 70 ಕ್ಷೇತ್ರ
  • ಸಿಪಿಐ 6ಕ್ಷೇತ್ರ
  • ಸಿಪಿಐ(ಎಂಎಲ್​) 19 ಕ್ಷೇತ್ರ

ಒಟ್ಟು 243 ಕ್ಷೇತ್ರಗಳಿಗೆ ಮೂರು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಅಕ್ಟೋಬರ್​ 28, ನವೆಂಬರ್​ 3 ಹಾಗೂ 7ರಂದು ನಡೆಯಲಿದೆ. ಇದರ ಫಲಿತಾಂಶ ನವೆಂಬರ್​ 10ರಂದು ಹೊರ ಬೀಳಲಿದೆ.

Last Updated : Oct 3, 2020, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.