ETV Bharat / bharat

ಮುಂದುವರೆದ ವೈದ್ಯರ ಮುಷ್ಕರ: ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ - ಏಮ್ಸ್​

ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ಖಂಡಿಸಿ ಖಾಸಗಿ ಹಾಗೂ ಸರ್ಕಾರ ವೈದ್ಯರು ಪ್ರತಿಭಟನೆ ಮುಂದುವರೆದಿದೆ. ಸಫ್ದರ್​ಜಂಗ್​​ ​ ಹಾಗೂ ಏಮ್ಸ್​ ಆಸ್ಪತ್ರೆಯ ವೈದ್ಯರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವುದರಿಂದ ಜನರು ಚಿಂತೆಗೀಡಾಗಿದ್ದಾರೆ.

doctors strike
author img

By

Published : Aug 3, 2019, 10:50 AM IST

Updated : Aug 3, 2019, 11:06 AM IST

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ಖಂಡಿಸಿ ನವದೆಹಲಿಯಲ್ಲಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಇಂದು ಸಹ ಮುಂದುವರೆದಿದೆ.

ಖಾಸಗಿ ಹಾಗೂ ಸರ್ಕಾರ ವೈದ್ಯರು ಪ್ರತಿಭಟನೆ ಮುಂದುವರೆಸಿದ್ದು, ಚಿಕಿತ್ಸೆಗಾಗಿ ರೋಗಿಗಳು ಪರದಾಡುವಂತಾಗಿದೆ. ಆದರೆ, ತುರ್ತು ಸೇವೆಗಳು ಮಾತ್ರ ಎಂದಿನಂತೆ ನಡೆಯುತ್ತಿವೆ. ಸಫ್ದರ್​ಜಂಗ್​​​ ಹಾಗೂ ಏಮ್ಸ್​ ಆಸ್ಪತ್ರೆಯ ವೈದ್ಯರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವುದರಿಂದ ಜನರು ಚಿಂತೆಗೀಡಾಗಿದ್ದಾರೆ.

ಅಸೋಸಿಯೇಷನ್ ಆಫ್​ ರೆಸಿಡೆಂಟ್​ ಡಾಕ್ಟರ್ಸ್​ ಆಫ್ ಪೋಸ್ಟ್​ ಗ್ರಾಜುಯೇಟ್​ ಇನ್ಸ್​ಟಿಟ್ಯೂಟ್​ ಆಫ್ ಮೆಡಿಕಲ್ ಎಜುಕೇಷನ್ ಅಂಡ್​ ರೀಸರ್ಚ್​ (ARD PGI) ನೀಡಿರುವ ಮಾಹಿತಿಯಂತೆ, ತುರ್ತು ಸೇವೆಗಳ ಹೊರತಾಗಿ ಮತ್ತೆಲ್ಲ ಸೇವೆಗಳು ಅನಿರ್ಧಿಷ್ಟಾವಧಿವರೆಗೆ ದೊರೆಯುವುದಿಲ್ಲ. ಎನ್​ಎಂಸಿ ವಿಧೇಯಕದ ವಿರುದ್ಧ ದೇಶಾದ್ಯಂತ ವೈದ್ಯರು ಪ್ರತಿಭಟನೆ ಮುಂದುವರೆಸಲಿದ್ದಾರೆ.

Intro:Body:

doctors   strike

Conclusion:
Last Updated : Aug 3, 2019, 11:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.