ETV Bharat / bharat

ಕಣ್ಮರೆಯಾದ ಎಎನ್ ​ -32 ಯುದ್ಧ ವಿಮಾನ ಪತ್ತೆ... ರಕ್ಷಣಾ ಕಾರ್ಯ ಚುರುಕು - Etv Bharat,kannada news,Rescue operation,IAF's, AN-32,Mi17,Indian Army,ರಕ್ಷಣಾ ಕಾರ್ಯ,ಐಎಎಫ್​,ಎಎನ್​-32,ಭಾರತೀಯ ಸೇನೆ,

ನಾಪತ್ತೆಯಾದ ಎಎನ್- 32ರ ಅವಶೇಷಗಳು ಲಿಪೋದ ಉತ್ತರ ಭಾಗದಲ್ಲಿ 16 ಕಿ.ಮೀ. ದೂರದ ಟ್ಯಾಟೊದ ಈಶಾನ್ಯ ಭಾಗದಲ್ಲಿ ಸಿಕ್ಕಿವೆ. ಈ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸುತ್ತಿದ್ದ ಎಂಐ-17 ಹೆಲಿಕಾಪ್ಟರ್ ಈ ಅವಶೇಷಗಳನ್ನ ಪತ್ತೆಹಚ್ಚಿದೆ.

ವಿಮಾನ ಅವಶೇಷದ ವೈಮಾನಿಕ ಚಿತ್ರ
author img

By

Published : Jun 12, 2019, 9:23 AM IST

ನವದೆಹಲಿ: ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ಅಂಟೋನಿಯೊ ಎಎನ್​-32 ವಿಮಾನದ ಅವಶೇಷ ಅರುಣಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.

ನಾಪತ್ತೆಯಾದ ಎಎನ್- 32ರ ಅವಶೇಷಗಳು ಲಿಪೋದ ಉತ್ತರ ಭಾಗದಲ್ಲಿ 16 ಕಿ.ಮೀ. ದೂರದ ಟ್ಯಾಟೊದ ಈಶಾನ್ಯ ಭಾಗದಲ್ಲಿ ಸಿಕ್ಕಿವೆ. ಈ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸುತ್ತಿದ್ದ ಎಂಐ-17 ಹೆಲಿಕಾಪ್ಟರ್ ಈ ಅವಶೇಷಗಳನ್ನ ಪತ್ತೆ ಹಚ್ಚಿದೆ

  • Rescue operation by helicopters commences at the crash site of IAF's AN-32. Mi17s, & Advanced Light Helicopters (ALH) of Indian Army are being utilised. (File pic) pic.twitter.com/YFpyw8cdez

    — ANI (@ANI) June 12, 2019 " class="align-text-top noRightClick twitterSection" data=" ">

ಅರುಣಾಚಲ ಪ್ರದೇಶದ ಲಿಪೋದ ಉತ್ತರ ಭಾಗದಲ್ಲಿ ವಿಮಾನದ ಕೆಲವು ಭಾಗಗಳು ದೊರೆತ್ತಿದ್ದು, ಇವು ನಾಪತ್ತೆಯಾಗಿದ್ದ ಎಎನ್​-32 ವಿಮಾನ ಅವಶೇಷ ಎಂದು ಭಾವಿಸಲಾಗಿದೆ.

ಜೂನ್ 3ರಂದು ಮಧ್ಯಾಹ್ನ 12.30 ವೇಳೆಗೆ ಅಸ್ಸೊಂನ ಜೊಹ್ರಾತ್ ವಾಯುನೆಲೆಯಿಂದ ಚೀನಾ ಗಡಿ ಬಳಿಯ ಅರುಣಾಚಲ ಪ್ರದೇಶದ ಮೆಂಚುಕಾ ವಾಯುನೆಲೆಗೆ ಪ್ರಯಾಣ ಬೆಳೆಸಿತ್ತು. ಇದರಲ್ಲಿ 8 ಸಿಬ್ಬಂದಿ ಹಾಗೂ ಐದು ಮಂದಿ ಪ್ರಯಾಣಿಕರಿದ್ದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.