ETV Bharat / bharat

ಮಲ್ಯ ವಂಚನೆ ಬಗ್ಗೆ ತಡವಾಗಿ ವರದಿ.. ಪಿಎನ್​ಬಿಗೆ 50 ಲಕ್ಷ ದಂಡ ವಿಧಿಸಿದ ಆರ್​ಬಿಐ!

ಮಲ್ಯ ಒಡೆತನದ ಕಿಂಗ್​ಫಿಶರ್ ಏರ್​ಲೈನ್ಸ್​ನಿಂದ ಉಂಟಾದ ವಂಚನೆ ಬಗ್ಗೆ ತಡವಾಗಿ ವರದಿ ಮಾಡಿದ್ದಕ್ಕೆ ಆರ್​ಬಿಐ ತನಗೆ 50 ಲಕ್ಷ ದಂಡ ವಿಧಿಸಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿಕೊಂಡಿದೆ.

RBI-PNB
author img

By

Published : Aug 3, 2019, 6:48 PM IST

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಮಾಡಿದ ವಂಚನೆಯನ್ನು ತಡವಾಗಿ ವರದಿ ಮಾಡಿದ ಕಾರಣಕ್ಕೆ ಪಿಎನ್​ಬಿ ಬ್ಯಾಂಕ್ ಮೇಲೆ ಆರ್​ಬಿಐ 50 ಲಕ್ಷ ದಂಡ ವಿಧಿಸಿದೆ.

ಮಲ್ಯ ಒಡೆತನದ ಕಿಂಗ್​ಫಿಶರ್ ಏರ್​ಲೈನ್ಸ್​ನಿಂದ ಉಂಟಾದ ವಂಚನೆ ಬಗ್ಗೆ ತಡವಾಗಿ ವರದಿ ಮಾಡಿದ್ದಕ್ಕೆ ಆರ್​ಬಿಐ ತನಗೆ 50 ಲಕ್ಷ ದಂಡ ವಿಧಿಸಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿಕೊಂಡಿದೆ. 2018 ಜುಲೈ 10ರಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಲ್ಲಿಕೆ ಮಾಡಿದ್ದ ಫ್ರಾಡ್ ಮಾನಟರಿಂಗ್ ರಿಪೋರ್ಟ್​-1ನ್ನು ಆರ್​ಬಿಐ ಗಮನಿಸಿದೆ. ತಡವಾಗಿ ವರದಿ ಮಾಡಿದ ಕಾರಣಕ್ಕೆ ಬ್ಯಾಂಕಿಂಗ್ ರೆಗ್ಯುಲೇಶನ್ ಆ್ಯಕ್ಟ್​, 1949 ಪ್ರಕಾರ 50 ಲಕ್ಷ ಮೊತ್ತದ ದಂಡ ವಿಧಿಸಿದೆ ಎಂದು ಹೇಳಲಾಗಿದೆ.

ಇಂತಹುದೇ ಕಾರಣಕ್ಕೆ ತನಗೂ ಆರ್​ಬಿಐ 50 ಲಕ್ಷ ದಂಡ ವಿಧಿಸಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿದೆ.

Intro:Body:

RBI

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.