ETV Bharat / bharat

ಪದೇ ಪದೆ ಕೆಂಡಕಾರುತ್ತಿದ್ದ ಶತ್ರುಘ್ನ ಸಿನ್ಹಾಗೆ ಗುನ್ನಾ ಇಟ್ಟ ಬಿಜೆಪಿ! - ಶತ್ರುಗ್ನ ಸಿನ್ಹಾ,ಪಟ್ನಾ ಸಾಹೀಬ್

ಅತೃಪ್ತ ಶತ್ರುಘ್ನ ಸಿನ್ಹಾಗೆ ಟಿಕೆಟ್​ ನೀಡದ ಬಿಜೆಪಿ. ಪಟ್ನಾ ಸಾಹೀಬ್ ಕ್ಷೇತ್ರದ ಅಭ್ಯರ್ಥಿಯಾಗಿ ರವಿಶಂಕರ್ ಪ್ರಸಾದ್ ಹೆಸರು ಅನೌನ್ಸ್. ಸಿನ್ಹಾ ಮುಂದಿನ ನಡೆ ಏನು?

ಶತ್ರುಗ್ನ ಸಿನ್ಹಾ
author img

By

Published : Mar 23, 2019, 2:10 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಹಾಗೂ ಹೈಕಮಾಂಡ್ ವಿರುದ್ಧ ಆಗಾಗ ಚಕಾರ ಎತ್ತುತ್ತಿದ್ದ ಪಕ್ಷದ ಸಂಸದ ಶತ್ರುಘ್ನ ಸಿನ್ಹಾಗೆ ಬಿಜೆಪಿ ಗುನ್ನಾ ಇಟ್ಟಿದೆ.

ಬಿಹಾರದ 40 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಎನ್​ಡಿಎ, ಶತ್ರುಘ್ನ ಸಿನ್ಹಾ ಅವರು ಹಾಲಿ ಸಂಸದರಾಗಿರುವ ಪಟ್ನಾ ಸಾಹೀಬ್ ಕ್ಷೇತ್ರದ ಟಿಕೆಟ್​ ಅನ್ನು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರಿಗೆ ನೀಡಿದೆ. ಈ ಮೂಲಕ ಪದೇ ಪದೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಸಿನ್ಹಾಗೆ ಕೇಸರಿ ಪಡೆ ಕೊಕ್ ನೀಡಿದೆ.

ಪಟ್ನಾ ಸಾಹೀಬ್ ಕ್ಷೇತ್ರದಿಂದ ಸಿನ್ಹಾ ಎರಡು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆ ಆಗಿದ್ದರು. ಆದ್ರೆ ಮೋದಿ ಸರ್ಕಾರದ ಜಿಎಸ್​ಟಿ, ನೋಟು ರದ್ದುತಿ, ರಫೇಲ್ ವಿವಾದ ಸೇರಿದಂತೆ ಹಲವು ಕ್ರಮಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿ, ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರು.

Intro:Body:

ಪದೇ ಪದೇ ಕೆಂಡಕಾರುತ್ತಿದ್ದ ಶತ್ರುಗ್ನ ಸಿನ್ಹಾಗೆ ಗುನ್ನಾಯಿಟ್ಟ ಬಿಜೆಪಿ! 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಹಾಗೂ ಹೈಕಮಾಂಡ್ ವಿರುದ್ಧ ಆಗಾಗ ಚಕಾರ ಎತ್ತುತ್ತಿದ್ದ ಪಕ್ಷದ ಸಂಸದ ಶತ್ರುಗ್ನ ಸಿನ್ಹಾಗೆ ಬಿಜೆಪಿ ಗುನ್ನಾ ಇಟ್ಟಿದೆ. 

ಬಿಹಾರದ 40 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಎನ್​ಡಿಎ, ಶತ್ರುಗ್ನ ಸಿನ್ಹಾ ಅವರು ಹಾಲಿ ಸಂಸದರಾಗಿರುವ ಪಟ್ನಾ ಸಾಹೀಬ್ ಕ್ಷೇತ್ರದ ಟಿಕೆಟ್​ ಅನ್ನು ಕೇಂದ್ರದ ಸಚಿವ ರವಿ ಶಂಕರ್ ಪ್ರಸಾದ್ ಅವರಿಗೆ ನೀಡಿದೆ. ಈ ಮೂಲಕ ಪದೇ ಪದೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಸಿನ್ಹಾಗೆ ಕೇಸರಿ ಪಡೆ ಕೊಕ್ ನೀಡಿದೆ. 

ಪಟ್ನಾ ಸಾಹೀಬ್ ಕ್ಷೇತ್ರದಿಂದ ಸಿನ್ಹಾ ಎರಡು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆ ಆಗಿದ್ದರು. ಆದ್ರೆ ಮೋದಿ ಸರ್ಕಾರದ ಜಿಎಸ್​ಟಿ, ನೋಟು ರದ್ದುತಿ, ರಫೇಲ್ ವಿವಾದ ಸೇರಿದಂತೆ ಹಲವು ಕ್ರಮಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿ, ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರು.       

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.