ETV Bharat / bharat

ಈ ಜನಪ್ರಿಯ ರಾಪರ್ ಪ್ರತಿ ವರ್ಷ ಮಗಳ ಕನ್ಯತ್ವ ಪರೀಕ್ಷೆ ಮಾಡಿಸುತ್ತಾನಂತೆ! - ಫೇಮಸ್​ ರಾಪರ್

ತಾನು ಪ್ರತಿ ವರ್ಷ ಮಗಳ ಕನ್ಯತ್ವ ಪರೀಕ್ಷೆ ಮಾಡಿಸುವುದಾಗಿ ಜನಪ್ರಿಯ ಅಮೆರಿಕನ್​ ರಾಪರ್ ಕ್ಲಿಫರ್ಡ್‌ ಜೋಸೆಫ್ ಹ್ಯಾರಿಸ್‌ ಜ್ಯೂ(ಟಿಐ) ​ ಕುತೂಹಲಕಾರಿ ಹೇಳಿಕೆ ನೀಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಫೇಮಸ್​ ರಾಪರ್​ ಹಾಗೂ ನಟ ಐಟಿ
author img

By

Published : Nov 7, 2019, 6:49 PM IST

Updated : Nov 7, 2019, 6:57 PM IST

ನ್ಯೂಯಾರ್ಕ್​​: ಅಮೆರಿಕದ ಫೇಮಸ್​ ರಾಪರ್​ ಹಾಗೂ ನಟ ಕ್ಲಿಫರ್ಡ್‌ ಜೋಸೆಫ್ ಹ್ಯಾರಿಸ್‌ ಜ್ಯೂ(ಟಿಐ) ​ಕಳೆದ ಕೆಲ ದಿನಗಳ ಹಿಂದೆ ಟಿವಿ ಚಾನಲ್​ಗೆ ನೀಡಿದ ಸಂದರ್ಶನದ ವೇಳೆ ಹೇಳಿರುವ ಸಂಗತಿ ಇದೀಗ ವಿವಾದಕ್ಕೆ ಕಾರಣವಾಗಿದೆ.

ಲೇಡಿಸ್​ ಲೈಕ್​ ಅಸ್​ಗೆ ನೀಡಿದ ಸಂದರ್ಶನದಲ್ಲಿ ಟಿಐಗೆ​​, ನಿಮ್ಮ ಮಗಳೊಂದಿಗೆ ಲೈಂಗಿಕ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೀರಾ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಅವರು, ತಮಗೆ 18 ವರ್ಷದ ದೇಜಿ ಹ್ಯಾರಿಸ್ ಎಂಬ ಹೆಸರಿನ ಮಗಳಿದ್ದು, ಆಕೆ ಇದೀಗ ಕಾಲೇಜ್​​ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದಿದ್ದಾರೆ. ಆದ್ರೆ ಇಷ್ಟೇ ಆಗಿದ್ದಿದ್ದರೆ ವಿವಾದ ಯಾಕೆ ಆಗುತ್ತಿತ್ತು ಹೇಳಿ?

Rapper T.I.
ರಾಪರ್ ಟಿಐ​ ಹಾಗೂ ಆತನ ಮಗಳು

ತಾನು ಮಗಳೊಂದಿಗೆ ಲೈಂಗಿಕತೆ ಬಗ್ಗೆ ಮನಬಿಚ್ಚಿ ಮಾತನಾಡುವುದಾಗಿ ಹೇಳಿರುವ ಟಿಐ, ಪ್ರತಿವರ್ಷ ಆಕೆಯ ಕನ್ಯತ್ವ ಪರೀಕ್ಷೆ ಮಾಡಿಸುವುದಾಗಿಯೂ ಹೇಳಿದ್ರು. ಅದಕ್ಕಾಗಿ ಆಕೆಯನ್ನು ಸ್ತ್ರೀರೋಗ ತಜ್ಞರ ಬಳಿ ಕರೆದೊಯ್ಯುತ್ತೇನೆೆ. ಈ ಸಂದರ್ಭದಲ್ಲಿ ಮಗಳಿಗೆ ವೈದ್ಯರು ಲೈಂಗಿಕ ವಿಷಯದ ಬಗ್ಗೆ ಮಾಹಿತಿಯನ್ನೂ ನೀಡುತ್ತಾರೆ ಎಂದು ಹೇಳಿದ್ದಾರೆ.

ಟಿಐ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗುತ್ತಿದ್ದು, ನಟನ ವಿರುದ್ಧ ಟ್ವಿಟ್ಟರ್‌​​ನಲ್ಲಿ ಟೀಕೆಗಳ ಮಳೆಯಾಗುತ್ತಿದೆ.

  • Female virginity (intact #hymen ) can not be measured by ANY test administered by a gynecologist. Especially if a lady is into sports. Idc what anyone says. I wish to gawd I could see a convo about enforcing male virginity for a once. Why do you all keep doing this to my TL?

    — 01101101 01100101 (@songbrdscientst) November 6, 2019 " class="align-text-top noRightClick twitterSection" data=" ">

Intro:Body:

ಪ್ರತಿ ವರ್ಷ ಮಗಳ ಕನ್ಯತ್ವ ಪರೀಕ್ಷೆ ಮಾಡಿಸುವ ಫೇಮಸ್​ ರಾಪರ್​​... ಕಾರಣ!? 

ನ್ಯೂಯಾರ್ಕ್​​: ಅಮೆರಿಕದ ಫೇಮಸ್​ ರಾಪರ್​ ಹಾಗೂ ನಟ ಐಟಿ ಕಳೆದ ಕೆಲ ದಿನಗಳ ಹಿಂದೆ ಟಿವಿ ಚಾನಲ್​ಗೆ ಸಂದರ್ಶನ ನೀಡಿದ್ದು, ಅದರಲ್ಲಿ ಹೇಳಿರುವ ಮಾತು ಇದೀಗ ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣವಾಗಿದೆ. 

ಲೇಡಿಸ್​ ಲೈಕ್​ ಅಸ್​ಗೆ ನೀಡಿದ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿರುವ ಫೇಮಸ್​ ರಾಪರ್​​, ತನ್ನ ಮಗಳ ಜೊತೆಗಿನ ಸಂಬಂಧದ ಕುರಿತು ಮಾತನಾಡಿದ್ದಾರೆ. ಸಂದರ್ಶನದಲ್ಲಿ ನಿಮ್ಮ ಮಗಳೊಂದಿಗೆ ಲೈಂಗಿಕ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೀರಾ ಎಂದು ಪ್ರಶ್ನೆ ಕೇಳಲಾಗಿದ್ದು, ಈ ವೇಳೆ ಅವರು ತಮಗೆ 18 ವರ್ಷದ ದೇಜಿ ಹ್ಯಾರಿಸ್ ಎಂಬ ಮಗಳಿದ್ದು, ಆಕೆ ಇದೀಗ ಕಾಲೇಜ್​​ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಮಗಳೊಂದಿಗೆ ಲೈಂಗಿಕತೆ ಬಗ್ಗೆ ಮಾತನಾಡುವುದಾಗಿ ಹೇಳಿರುವ ಅವರು, ಪ್ರತಿವರ್ಷ ಕನ್ಯತ್ವ ಪರೀಕ್ಷೆ ಮಾಡಿಸುವುದಾಗಿ ಹೇಳಿಕೆ ನೀಡಿದ್ದಾರೆ.  ಅದಕ್ಕಾಗಿ ಸ್ತ್ರೀರೋಗ ತಜ್ಞರ ಬಳಿ ಕರೆದೊಯ್ಯುತ್ತೇನೆಂದು ಎಂದು ಹೇಳಿದ್ದಾರೆ. ಇದೇ ವೇಳೆ ಮಗಳಿಗೆ ವೈದ್ಯರು ಲೈಂಗಿಕ ವಿಷಯದ ಬಗ್ಗೆ ಮಾಹಿತಿ ಸಹ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ. 

ರಾಪರ್​ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗುತ್ತಿದ್ದು, ನಟ ಐಟಿ ವಿರುದ್ಧ  ಟ್ವೀಟರ್​​​ನಲ್ಲಿ ಟೀಕಾಪ್ರಹಾರ ಹರಿದು ಬರುತ್ತಿದೆ.  

Conclusion:
Last Updated : Nov 7, 2019, 6:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.