ETV Bharat / bharat

ಸಮಸ್ಯೆಗೆ ನನ್ನ ಅಥವಾ ವಿಮಾನ ದೋಷಿಸಬೇಡಿ: ಡಿಸಿಎಂ​ಗೆ ರಾಜೀವ್​ ಚಂದ್ರಶೇಖರ್​ ತಿರುಗೇಟು

ಅತೃಪ್ತ ಶಾಸಕರನ್ನು ಸೆಳೆಯಲು ಬಿಜೆಪಿ ಕಸರತ್ತು ನಡೆಸುತ್ತಿದೆ ಎಂದು ಟ್ವೀಟ್​ ಮಾಡಿದ್ದ ಡಿಸಿಎಂ ಪರಮೇಶ್ವರ್​ಗೆ ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್​ ಚಂದ್ರಶೇಖರ್​ ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ.

ರಾಜೀವ್​ ಚಂದ್ರಶೇಖರ್​
author img

By

Published : Jul 8, 2019, 11:25 PM IST

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಪ್ರಯಾಣ ಬೆಳೆಸಿದ್ದ ಜೆಡಿಎಸ್​​-ಕಾಂಗ್ರೆಸ್​ ಅತೃಪ್ತ ಶಾಸಕರು ಪ್ರಯಾಣಕ್ಕೆ ಬಳಕೆ ಮಾಡಿದ್ದ ವಿಶೇಷ ವಿಮಾನ, ಬಿಜೆಪಿ ರಾಜ್ಯಸಭಾ ಸದಸ್ಯರಾಗಿರುವ ರಾಜೀವ್​ ಚಂದ್ರಶೇಖರ್​ ಅವರ ಒಡೆತನದ್ದು ಎಂದು ಸುದ್ದಿ ಬಿತ್ತರಗೊಂಡಿತ್ತು.

ಇದೇ ವಿಷಯವನ್ನಿಟ್ಟುಕೊಂಡು ಡಿಸಿಎಂ ಪರಮೇಶ್ವರ್​ ಟ್ವೀಟ್​ ಮಾಡಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದ್ದು,ರಾಜ್ಯ ತೀವ್ರ ಬರಗಾಲ ಎದುರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿ ನಡೆಸುತ್ತಿರುವ ಯತ್ನ ನಿಜಕ್ಕೂ ನಾಚಿಕೆಗೇಡಿನ ಕೃತ್ಯ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿ ಟ್ವೀಟ್​ ಮಾಡಿರುವ ರಾಜೀವ್​ ಚಂದ್ರಶೇಖರ್​, ಡಿಯರ್​ ಪರಮೇಶ್ವರ್​​, ಈ ಏರ್​ಕ್ರಾಫ್ಟ್​ ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆಯಾಗುತ್ತಿದ್ದು, ಈ ಹಿಂದೆಯೂ ನಿಮ್ಮ ಸಚಿವರು ಇದರಲ್ಲಿ ಪ್ರಯಾಣ ಮಾಡಿದ್ದಾರೆ. ನಿಮ್ಮ ಸಮಸ್ಯೆಗೆ ನನ್ನ ಅಥವಾ ವಿಮಾನ ದ್ವೇಷಿಸುವ ಕಾರಣವಿಲ್ಲ. ಇದು ನಿಮ್ಮ ಮೈತ್ರಿಯಿಂದ ಉದ್ಭವವಾಗಿರುವ ಸಮಸ್ಯೆ ಎಂದು ತಿಳಿಸಿದ್ದಾರೆ.

Intro:Body:

ನಿಮ್ಮ ಸಮಸ್ಯೆಗೆ ನನ್ನ ಅಥವಾ ವಿಮಾನ ದೋಷಿಸಬೇಡಿ: ಪರಮೇಶ್ವರ್​ ಟ್ವೀಟ್​ಗೆ ರಾಜೀವ್​ ಚಂದ್ರಶೇಖರ್​ ತಿರುಗೇಟು

ಬೆಂಗಳೂರು:  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಶೇಷ ವಿಮಾನದಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದ್ದ ಜೆಡಿಎಸ್​​-ಕಾಂಗ್ರೆಸ್​ ಅತೃಪ್ತ ಶಾಸಕರು ಬಳಕೆ ಮಾಡಿದ್ದು ಬಿಜೆಪಿ ರಾಜ್ಯಸಭಾ ಸದಸ್ಯರಾಗಿರುವ ರಾಜೀವ್​ ಚಂದ್ರಶೇಖರ್​ ಅವರ ಒಡೆತನದ್ದು ಎಂದು ಸುದ್ದಿ ಬಿತ್ತರಗೊಂಡಿತ್ತು. 

ಇದೇ ವಿಷಯವನ್ನಿಟ್ಟುಕೊಂಡು ಡಿಸಿಎಂ ಪರಮೇಶ್ವರ್​ ಟ್ವೀಟ್​ ಮಾಡಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದ್ದು,ರಾಜ್ಯ ತೀವ್ರ ಬರಗಾಲ ಎದುರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿ ನಡೆಸುತ್ತಿರುವ ಯತ್ನ ನಿಜಕ್ಕೂ ನಾಚಿಕೆಗೇಡಿನ ಕೃತ್ಯ ಎಂದಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿ ಟ್ವೀಟ್​ ಮಾಡಿರುವ ರಾಜೀವ್​ ಚಂದ್ರಶೇಖರ್​, ಡಿಯರ್​ ಪರಮೇಶ್ವರ್​​, ಈ ಏರ್​ಕ್ರಾಫ್ಟ್​ ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆಯಾಗುತ್ತಿದ್ದು, ಈ ಹಿಂದೆ ನಿಮ್ಮ ಸಚಿವರು ಇದರಲ್ಲಿ ಪ್ರಯಾಣ ಮಾಡಿದ್ದಾರೆ. ನಿಮ್ಮ ಸಮಸ್ಯೆಗೆ ನನ್ನ ಅಥವಾ ವಿಮಾನ ದ್ವೇಷಿಸುವ ಕಾರಣವಿಲ್ಲ. ಇದು ನಿಮ್ಮ ಮೈತ್ರಿಯಿಂದ ಉದ್ಭವವಾಗಿರುವ ಸಮಸ್ಯೆ ಎಂದು ತಿಳಿಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.