ETV Bharat / bharat

ಸಹೋದ್ಯೋಗಿಯ ಮುಂದೆ ಮಹಿಳೆ ಮೇಲೆ ಗ್ಯಾಂಗ್​ ರೇಪ್!​ - ಸಹೊದ್ಯೋಗಿಯ ಮುಂದೆ ಸಾಮೂಹಿಕ ಅತ್ಯಾಚಾರ

ಚಲಿಸುವ ಕಾರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಭಾನುವಾರ ರಾತ್ರಿ ಮಹಿಳೆ ಡಿನ್ನರ್​ಗೆ ತೆರಳಿದ್ದ ವೇಳೆ ಕೃತ್ಯ ಎಸಗಿದ ಕಾಮುಕರು

Rajasthan rape case
ಗ್ಯಾಂಗ್​ ರೇಪ್
author img

By

Published : Mar 3, 2020, 6:48 AM IST

Updated : Mar 3, 2020, 12:41 PM IST

ಉದಯ್​ಪುರ್: ಮಹಿಳೆವೋರ್ವಳನ್ನು ಕಾಮುಕರು ಅಪಹರಿಸಿ, ಚಲಿಸುವ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಉದಯ್​ಪುರ್​ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಸಹೋದ್ಯೋಗಿಯನ್ನು ಕಾರಿನಲ್ಲೇ ಕಟ್ಟಿ ಹಾಕಿ ಆತನ ಮುಂದೆಯೇ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಬಳಿಕ ಥೋಕರ್ ಸರ್ಕಲ್​ ಬಳಿ ಬೆಳಗ್ಗೆ 8ಕ್ಕೆ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಹೋದ್ಯೋಗಿಯ ಜೊತೆ ಡಿನ್ನರ್​ಗೆ ತೆರಳಿದ್ದಾಗಿ ಆರು ಜನ ಬಂದು, ಗನ್ ತೋರಿಸಿ ಅಪಹರಿಸಿದ್ದರು ಎಂದು ಸಂತ್ರಸ್ಥೆ ದೂರಿನಲ್ಲಿ ತಿಳಿಸಿದ್ದಾರೆ.

ಆರು ಜನ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

Last Updated : Mar 3, 2020, 12:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.