ETV Bharat / bharat

ಉದ್ಯಮಿ ರಾಜೀವ್‌ ಬಜಾಜ್ ಜೊತೆ ಕಾಂಗ್ರೆಸ್‌ ನಾಯಕ ರಾಹುಲ್ ಸಂವಾದ

ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೈಗಾರಿಕೋಮದ್ಯಮಿ ರಾಜೀವ್‌ ಬಜಾಜ್‌ ಅವರೊಂದಿಗೆ ಇಂದು ಸಂವಾದ ನಡೆಸಿದರು.

author img

By

Published : Jun 4, 2020, 12:31 PM IST

rahuls-chat-with-industrialist-rajiv-bajaj-to-be-aired-shortly
ಉದ್ಯಮಿ ರಾಜೀವ್‌ ಬಜಾಜ್‌ರೊಂದಿಗೆ ಕಾಂಗ್ರೆಸ್‌ ನಾಯಕ ರಾಹುಲ್ ಸಂವಾದ

ನವದೆಹಲಿ: ಕೋವಿಡ್‌-19 ತಡೆಯಲು ದೇಶಾದ್ಯಂತ ಲಾಕ್‌ಡೌನ್‌ ಏರಿಕೆ ಬಳಿಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ವಲಸೆ ಕಾರ್ಮಿಕರು, ಕ್ಯಾಬ್‌ ಚಾಲಕರು ಹಾಗೂ ಪತ್ರಕರ್ತರೊಂದಿಗೆ ಸಂವಾದ ನಡೆಸಿದ್ದರು. ಇದೀಗ ಕೈಗಾರಿಕೋದ್ಯಮಿಗಳ ಜೊತೆಗೆ ಸಂವಾದಕ್ಕೆ ಮುಂದಾಗಿದ್ದು, ಇಂದು ಉದ್ಯಮಿ ರಾಜೀವ್‌ ಬಜಾಬ್‌ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದರು.

  • Today, at 10:00 AM onwards, watch me discuss with Mr Rajiv Bajaj, MD Bajaj Auto, the impact of lockdown and what it means for the Indian economy. pic.twitter.com/J4FvxZOWV0

    — Rahul Gandhi (@RahulGandhi) June 4, 2020 " class="align-text-top noRightClick twitterSection" data=" ">

ಕೊರೊನಾ ವೈರಸ್‌ನಿಂದಾಗಿ ಆರ್ಥಿಕತೆಯ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ರಾಜೀವ್‌ ಬಜಾಜ್‌ ಅವರೊಂದಿಗೆ ರಾಹುಲ್‌ ಚರ್ಚೆ ನಡೆಸಿ, ಸಲಹೆಗಳನ್ನ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.