ನವದೆಹಲಿ: ಮೋದಿ ಸರ್ಕಾರದ ವಿರುದ್ಧ ರೈತರ "ಸತ್ಯಾಗ್ರಹ" ದಲ್ಲಿ ಸೇರಲು ಜನರನ್ನು ಕೇಳಿಕೊಂಡ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ‘ಕಿಸಾನ್ ಅಧಿಕಾರಿ ದಿವಸ್’ ಆಚರಿಸುತ್ತಿದ್ದು, ಎಲ್ಲ ರಾಜ್ಯ ರಾಜಧಾನಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ತಮ್ಮ ಪಕ್ಷದ "ಸ್ಪೀಕ್ ಅಪ್ ಫಾರ್ ಕಿಸಾನ್ ಅಧಿಕಾರ" ಅಭಿಯಾನದಲ್ಲಿ ಭಾಗವಹಿಸಿದ ಗಾಂಧಿ ಟ್ವಿಟರ್‌ನಲ್ಲಿ, ದೇಶದ ರೈತರು ತಮ್ಮ ಹಕ್ಕುಗಳನ್ನು ಗೆಲ್ಲಲು ಮೋದಿ ಸರ್ಕಾರದ ವಿರುದ್ಧ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.
ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಇಡೀ ದೇಶ ಇಂದು ಧ್ವನಿ ಎತ್ತುತ್ತಿದೆ. ನೀವು ಸಹ ಈ ಅಭಿಯಾನಕ್ಕೆ ಸೇರಬೇಕು ಮತ್ತು ಈ ಸತ್ಯಾಗ್ರಹದ ಭಾಗವಾಗಬೇಕು ಎಂದು ಕೋರಿದ್ದಾರೆ.
-
देश के अन्नदाता अपने अधिकार के लिए अहंकारी मोदी सरकार के ख़िलाफ़ सत्याग्रह कर रहे हैं।
— Rahul Gandhi (@RahulGandhi) January 15, 2021 " class="align-text-top noRightClick twitterSection" data="
आज पूरा भारत किसानों पर अत्याचार व पेट्रोल-डीज़ल के बढ़ते दामों के विरुद्ध आवाज़ बुलंद कर रहा है।
आप भी जुड़िये और इस सत्याग्रह का हिस्सा बनिये।#SpeakUpForKisanAdhikar pic.twitter.com/3EG34bUQxm
">देश के अन्नदाता अपने अधिकार के लिए अहंकारी मोदी सरकार के ख़िलाफ़ सत्याग्रह कर रहे हैं।
— Rahul Gandhi (@RahulGandhi) January 15, 2021
आज पूरा भारत किसानों पर अत्याचार व पेट्रोल-डीज़ल के बढ़ते दामों के विरुद्ध आवाज़ बुलंद कर रहा है।
आप भी जुड़िये और इस सत्याग्रह का हिस्सा बनिये।#SpeakUpForKisanAdhikar pic.twitter.com/3EG34bUQxmदेश के अन्नदाता अपने अधिकार के लिए अहंकारी मोदी सरकार के ख़िलाफ़ सत्याग्रह कर रहे हैं।
— Rahul Gandhi (@RahulGandhi) January 15, 2021
आज पूरा भारत किसानों पर अत्याचार व पेट्रोल-डीज़ल के बढ़ते दामों के विरुद्ध आवाज़ बुलंद कर रहा है।
आप भी जुड़िये और इस सत्याग्रह का हिस्सा बनिये।#SpeakUpForKisanAdhikar pic.twitter.com/3EG34bUQxm
ಕಾಂಗ್ರೆಸ್ ಪಕ್ಷವು ರೈತರ ಆಂದೋಲನವನ್ನು ಬೆಂಬಲಿಸಿದ್ದು, ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದೆ. #SpeakUpForKisanAdhikar ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸರ್ಕಾರ-ರೈತರ ನಡುವೆ ಒಂಬತ್ತನೇ ಸುತ್ತಿನ ಮಾತುಕತೆಗಳನ್ನು ನಡೆಸಲು ಮುಂದಾಗಿದ್ದಾರೆ.
ಇದನ್ನೂ ಓದಿ;‘ಅಯ್ಯಪ್ಪ’ನಿಗೂ ‘ಆರ್ಥಿಕ’ ಸಂಕಷ್ಟ; ಶಬರಿಮಲೆ ದೇವಸ್ಥಾನದ ಆದಾಯ ತೀವ್ರ ಕುಸಿತ