ETV Bharat / bharat

ಹಥ್ರಾಸ್​ ಸಂತ್ರಸ್ತೆ ಕುಟುಂಬ ಭೇಟಿ ಮಾಡಲು ರಾಹುಲ್​, ಪ್ರಿಯಾಂಕಾ ಸೇರಿ ಐವರಿಗೆ ಅನುಮತಿ - ಹಥ್ರಾಸ್​ ಸಂತ್ರಸ್ತೆ ಕುಟುಂಬ

ಇಂದು ಮತ್ತೊಮ್ಮೆ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹಥ್ರಾಸ್​​ನತ್ತ ಪ್ರಯಾಣ ಬೆಳೆಸಿದ್ದಾರೆ. ದೆಹಲಿ - ನೋಯ್ಡಾ ರಸ್ತೆಯಲ್ಲಿ ಅವರನ್ನ ತಡೆಹಿಡಿಯಲಾಗಿದ್ದು, ಕೇವಲ ಐವರಿಗೆ ಸಂತ್ರಸ್ತೆಯ ಕುಟುಂಬ ಭೇಟಿ ಮಾಡಲು ಅವಕಾಶ ನೀಡಲಾಗಿದೆ.

UP's Hathras to meet victim's family
UP's Hathras to meet victim's family
author img

By

Published : Oct 3, 2020, 4:16 PM IST

Updated : Oct 3, 2020, 10:45 PM IST

ನೋಯ್ಡಾ: ಉತ್ತರ ಪ್ರದೇಶದ ಹಥ್ರಾಸ್​ನಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿರುವ ಯುವತಿ ಕುಟುಂಬ ಭೇಟಿ ಮಾಡಲು ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಇದೀಗ ಐವರಿಗೆ ಅನುಮತಿ ನೀಡಲಾಗಿದೆ.

ಹಥ್ರಾಸ್​ ಸಂತ್ರಸ್ತೆ ಕುಟುಂಬ ಭೇಟಿ ಮಾಡಲಿರುವ ರಾಹುಲ್​,ಪ್ರಿಯಾಂಕಾ

ಮತ್ತೊಮ್ಮೆ ಪ್ರಯತ್ನ: ಹಥ್ರಾಸ್​ ಸಂತ್ರಸ್ತೆ ಕುಟುಂಬಸ್ಥರ ಭೇಟಿಗೆ ತೆರಳಿದ ರಾಹುಲ್​, ಪ್ರಿಯಾಂಕಾ ಗಾಂಧಿ!

ಕಳೆದೆರಡು ದಿನಗಳ ಹಿಂದೆ ಹಥ್ರಾಸ್​​ಗೆ ತೆರಳುತ್ತಿದ್ದ ರಾಹುಲ್​ ಹಾಗೂ ಪ್ರಿಯಾಂಕಾ ಗಾಂಧಿಗೆ ನೋಯ್ಡಾ ಪೊಲೀಸರು ಘೇರಾವ್​ ಹಾಕಿ ದೆಹಲಿಗೆ ಹಿಂದಿರುಗಿಸಿದ್ದರು. ಆದರೆ, ಇಂದು ಮತ್ತೊಮ್ಮೆ ಅವರು ತೆರಳುತ್ತಿದ್ದರು. ಈ ವೇಳೆ, ನೋಯ್ಡಾ ಪೊಲೀಸರು ಅವರನ್ನು ತಡೆ ಹಿಡಿದಿದ್ದರು. ಇನ್ನು ಸ್ಥಳೀಯ ಅಧಿಕಾರಿಗಳು ಅವಕಾಶ ನೀಡುತ್ತಿದ್ದಂತೆ ದೆಹಲಿ-ನೋಯ್ಡಾ ಫ್ಲೈ ಓವರ್​ ಬಳಿ ರಾಹುಲ್​ ಗಾಂಧಿ ರಾಹುಲ್ ಗಾಂಧಿ ಕಾಂಗ್ರೆಸ್​ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

Last Updated : Oct 3, 2020, 10:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.