ETV Bharat / bharat

ರೈತರ ಧರಣಿಗೆ ರಾಹುಲ್​ ಗಾಂಧಿ ಹಣ ನೀಡುತ್ತಿದ್ದಾರೆ: ಸುಶೀಲ್​ ಮೋದಿ ಆರೋಪ

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ಮುಖಂಡ ಸುಶೀಲ್​ ಕುಮಾರ್​ ಮೋದಿ ಗಂಭೀರ ಆರೋಪಗಳನ್ನು ಮಾಡಿ ಟ್ವೀಟ್​ ಮಾಡಿದ್ದಾರೆ.

sushil modi
ರಾಹುಲ್​ ಗಾಂಧಿ ವಿರುದ್ಧ ಸುಶೀಲ್​ ಮೋದಿ ಆರೋಪ
author img

By

Published : Jan 19, 2021, 1:42 PM IST

ಪಾಟ್ನಾ (ಬಿಹಾರ): ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆಗೆ ಧನಸಹಾಯ ಮಾಡುತ್ತಿದ್ದು, ಭಾರತದ ಆರ್ಥಿಕತೆ ಉರುಳಿಸಲು ರೈತರ ಬ್ರೇನ್​ ವಾಶ್​ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಸುಶೀಲ್​ ಕುಮಾರ್​ ಮೋದಿ ಆರೋಪಿಸಿದ್ದಾರೆ.

  • राहुल गांधी एक तरफ किसान आंदोलन की फंडिंग करा रहे हैं और दूसरी तरफ किसानों को सरकार तथा औद्योगिक घरानों के विरुद्ध नफरत पैदा कर अर्थव्यवस्था को चोट पहुंचाना चाहते हैं।

    — Sushil Kumar Modi (@SushilModi) January 18, 2021 " class="align-text-top noRightClick twitterSection" data=" ">

ಸರಣಿ ಟ್ವೀಟ್​ಗಳನ್ನು ಮಾಡಿರುವ ಸುಶೀಲ್​ ಮೋದಿ, ಹರಿಯಾಣ ಕಿಸಾನ್​ ಯೂನಿಯನ್​ ರಾಜ್ಯಾಧ್ಯಕ್ಷ ಗುರ್ನಾಮ್​ ಸಿಂಗ್​ ಅವರು ಕಾಂಗ್ರೆಸ್‌ನಿಂದ 10 ಕೋಟಿ ರೂ. ತೆಗೆದುಕೊಂಡಿರುವ ಆರೋಪ ಸುಳ್ಳಲ್ಲ. ಅದಕ್ಕಾಗಿಯೇ ಅವರನ್ನು ಅಮಾನತು ಮಾಡಲಾಗಿದೆ. ಕೃಷಿ ಕಾನೂನುಗಳ ವಿರೋಧದ ಹೋರಾಟದಲ್ಲಿ ರಾಹುಲ್​ ಗಾಂಧಿ ಜೊತೆಗೆ ಬಿಹಾರ ಸಂಸದರು ಇಲ್ಲ. 19 ಸದಸ್ಯರ ಪೈಕಿ ಯಾರೋ ಒಬ್ಬರು ಮಾತ್ರ ಸೇರಿಕೊಂಡಿದ್ದಕ್ಕೆ ಎಲ್ಲರನ್ನು ದೂಷಿಸಲಾಗುವುದಿಲ್ಲ ಎಂದರು.

  • भारत विरोधी ताकतों की मदद के कारण किसान आंदोलन का नेतृत्व तीन कृषि कानूनों को समाप्त करने पर अड़ा है।

ಇದನ್ನೂ ಓದಿ: ರೈತರ ಸಮಸ್ಯೆಯಿಂದ ಗಮನ ಬೇರೆಡೆ ಸೆಳೆಯಲು ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸಲಾಗುತ್ತಿದೆ: ಅಖಿಲೇಶ್ ಯಾದವ್

ರಾಹುಲ್ ಗಾಂಧಿ ಒಂದು ಕಡೆ ರೈತ ಚಳವಳಿಗೆ ಧನಸಹಾಯ ನೀಡುತ್ತಿದ್ದರೆ, ಮತ್ತೊಂದೆಡೆ ಸರ್ಕಾರ ಮತ್ತು ಕೈಗಾರಿಕಾ ಸಂಸ್ಥೆಗಳ ವಿರುದ್ಧ ರೈತರಲ್ಲಿ ದ್ವೇಷ ಹುಟ್ಟುಹಾಕುವ ಮೂಲಕ ದೇಶದ ಆರ್ಥಿಕತೆಯನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.