ETV Bharat / bharat

'ಕಣಿವೆ ರಾಜ್ಯಕ್ಕೆ ಬರಲು ನಾನು ಸಿದ್ಧ'...  ರಾಜ್ಯಪಾಲರ ಆಹ್ವಾನ ಸ್ವೀಕರಿಸಿ ಟಾಂಗ್​ ಕೊಟ್ಟ ರಾಗಾ

ಟ್ವೀಟ್ ಮೂಲಕ ಜಮ್ಮು ಕಾಶ್ಮೀರ ರಾಜ್ಯಪಾಲರ ಆಹ್ವಾನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವೀಕರಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
author img

By

Published : Aug 13, 2019, 3:11 PM IST

ನವದೆಹಲಿ: ಕಣಿವೆ ರಾಜ್ಯಕ್ಕೆ ಬಂದು ವಾಸ್ತವ ಅಂಶವನ್ನು ಅರಿತು ಮಾತನಾಡಲಿ, ಬೇಕಿದ್ದರೆ ವಿಮಾನದ ವ್ಯವಸ್ಥೆ ಮಾಡಲಾಗುವುದು ಎಂದಿದ್ದ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಆಹ್ವಾನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವೀಕರಿಸಿದ್ದಾರೆ.

ಕಾಶ್ಮೀರಕ್ಕೆ ಬಂದು, ವಾಸ್ತವತೆ ಅರಿತು ರಾಹುಲ್ ಮಾತನಾಡಲಿ.. ರಾಜ್ಯಪಾಲ ಸತ್ಯಪಾಲ್ ಮಲಿಕ್ ಟಾಂಗ್

ಟ್ವೀಟ್ ಮೂಲಕ ಜಮ್ಮು ಕಾಶ್ಮೀರ ರಾಜ್ಯಪಾಲರ ಆಹ್ವಾನವನ್ನು ರಾಗಾ ಸ್ವೀಕರಿಸಿದ್ದಾರೆ. ನಿಮ್ಮ ಆಹ್ವಾನವನ್ನು ನಾನು ಸ್ವೀಕರಿಸಿದ್ದೇನೆ, ಆದರೆ ನನಗೆ ವಿಮಾನವನ್ನು ನೀವು ಕಳುಹಿಸುವ ಅಗತ್ಯವಿಲ್ಲ. ಆದರೆ ಸ್ವತಂತ್ರವಾಗಿ ಓಡಾಡುವ ಮತ್ತು ಜನರನ್ನು ಭೇಟಿ ಮಾಡುವ ವಾತಾವರಣ ನಿರ್ಮಿಸಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

  • Dear Governor Malik,

    A delegation of opposition leaders & I will take you up on your gracious invitation to visit J&K and Ladakh.

    We won’t need an aircraft but please ensure us the freedom to travel & meet the people, mainstream leaders and our soldiers stationed over there. https://t.co/9VjQUmgu8u

    — Rahul Gandhi (@RahulGandhi) August 13, 2019 " class="align-text-top noRightClick twitterSection" data=" ">

ಕಣಿವೆ ರಾಜ್ಯದಲ್ಲಿ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲ ಸತ್ಯಪಾಲ್ ಮಲಿಕ್​, ಇಲ್ಲಿಗೆ ಬಂದು ಎಲ್ಲವನ್ನು ನೋಡಿದ ಬಳಿಕ ಹೇಳಿಕೆ ನೀಡಿ, ಬೇಕಿದ್ದರೆ ವಿಮಾನದ ವ್ಯವಸ್ಥೆಯನ್ನೂ ಮಾಡುತ್ತೇನೆ ಎಂದಿದ್ದರು.

Intro:Body:

'ಕಣಿವೆ ರಾಜ್ಯಕ್ಕೆ ಬರಲು ನಾನು ಸಿದ್ಧ'... ಕಾಶ್ಮೀರ ರಾಜ್ಯಪಾಲರ ಆಹ್ವಾನ ಸ್ವೀಕರಿಸಿದ ರಾಗಾ

ನವದೆಹಲಿ: ಕಣಿವೆ ರಾಜ್ಯಕ್ಕೆ ಬಂದು ವಾಸ್ತವ ಅಂಶವನ್ನು ಅರಿತು ಮಾತನಾಡಲಿ, ಬೇಕಿದ್ದರೆ ವಿಮಾನದ ವ್ಯವಸ್ಥೆ ಮಾಡಲಾಗುವುದು ಎಂದಿದ್ದ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಆಹ್ವಾನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವೀಕರಿಸಿದ್ದಾರೆ.

ಟ್ವೀಟ್ ಮೂಲಕ ಜಮ್ಮು ಕಾಶ್ಮೀರ ರಾಜ್ಯಪಾಲರ ಆಹ್ವಾನವನ್ನು ರಾಗಾ ಸ್ವೀಕರಿಸಿದ್ದಾರೆ. ನಿಮ್ಮ ಆಹ್ವಾನವನ್ನು ನಾನು ಸ್ವೀಕರಿಸಿದ್ದೇನೆ, ಆದರೆ ನನಗೆ ವಿಮಾನವನ್ನು ನೀವು ಕಳುಹಿಸುವ ಅಗತ್ಯವಿಲ್ಲ. ಆದರೆ ಸ್ವತಂತ್ರವಾಗಿ ಓಡಾಡುವ ಮತ್ತು ಜನರನ್ನು ಭೇಟಿ ಮಾಡುವ ವಾತಾವರಣ ನಿರ್ಮಿಸಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಕಣಿವೆ ರಾಜ್ಯದಲ್ಲಿ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲ ಸತ್ಯಪಾಲ್ ಮಲಿಕ್​, ಇಲ್ಲಿಗೆ ಬಂದು ಎಲ್ಲವನ್ನು ನೋಡಿದ ಬಳಿಕ ಹೇಳಿಕೆ ನೀಡಿ, ಬೇಕಿದ್ದರೆ ವಿಮಾನದ ವ್ಯವಸ್ಥೆಯನ್ನೂ ಮಾಡುತ್ತೇನೆ ಎಂದಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.