ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ವಿರೊಧಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ನ ಕಾಂಗ್ರೆಸ್ ಸಂಸದರು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಸಂಸದ ರವ್ನೀತ್ ಸಿಂಗ್ ಬಿಟ್ಟು, ನಾವು ಪ್ರತಿಭಟನೆ ಪ್ರಾರಂಭ ಮಾಡಿ 25 ದಿನಗಳಾಗಿದ್ದು, ನಾವು ನಮ್ಮ ಕುಟುಂಬಗಳೊಂದಿಗೆ ಇಲ್ಲಿದ್ದೇವೆ. ಈ ಹೊಸ ವರ್ಷದಲ್ಲಿ, ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ತೆಗೆದುಕೊಳ್ಳಲಾಗುವುದು ಎಂದು ಭಾವಿಸುತ್ತೇವೆ ಎಂದಿದ್ದಾರೆ.
-
Delhi: Punjab Congress MPs continue their protest against farm laws at Jantar Mantar
— ANI (@ANI) January 1, 2021 " class="align-text-top noRightClick twitterSection" data="
"We've been here for 25 days now. We're here with our families. In this new year, we hope that all the three black farm laws are taken back," says Ravneet Singh Bittu, Congress MP from Punjab pic.twitter.com/30TQqK68pU
">Delhi: Punjab Congress MPs continue their protest against farm laws at Jantar Mantar
— ANI (@ANI) January 1, 2021
"We've been here for 25 days now. We're here with our families. In this new year, we hope that all the three black farm laws are taken back," says Ravneet Singh Bittu, Congress MP from Punjab pic.twitter.com/30TQqK68pUDelhi: Punjab Congress MPs continue their protest against farm laws at Jantar Mantar
— ANI (@ANI) January 1, 2021
"We've been here for 25 days now. We're here with our families. In this new year, we hope that all the three black farm laws are taken back," says Ravneet Singh Bittu, Congress MP from Punjab pic.twitter.com/30TQqK68pU
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ವಿರೊಧಿಸಿ ಕಳೆದ ಒಂದು ತಿಂಗಳಗೂ ಹೆಚ್ಚು ದಿನಗಳಿಂದ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ರೈತು ಪ್ರತಿಭಟನೆ ನಡೆಸುತ್ತಿದ್ದು, ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.