ETV Bharat / bharat

ಗುಂಡಿನ ದಾಳಿಯಲ್ಲಿ ಲ್ಯಾನ್ಸ್​ ನಾಯಕ ಹುತಾತ್ಮ: 50 ಲಕ್ಷ ರೂ, ಸರ್ಕಾರಿ ನೌಕರಿ ಘೋಷಣೆ

author img

By

Published : Oct 1, 2020, 4:57 PM IST

ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಪಾಕ್​ನಿಂದ ನಡೆದ ಗುಂಡಿನ ದಾಳಿ ವೇಳೆ ಲ್ಯಾನ್ಸ್​ ನಾಯಕ ಹುತಾತ್ಮರಾಗಿದ್ದು, ಪಂಜಾಬ್​ ಸರ್ಕಾರದಿಂದ ಪರಿಹಾರ ಘೋಷಣೆಯಾಗಿದೆ.

LANCE NAIK KARNAIL SINGH
LANCE NAIK KARNAIL SINGH

ಚಂಡೀಗಢ: ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಪಾಕ್​ ನಡೆಸಿರುವ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಲ್ಯಾನ್ಸ್​ ನಾಯಕ ಕರ್ನೈಲ್​​​ ಸಿಂಗ್ ಹುತಾತ್ಮರಾಗಿದ್ದಾರೆ.

ಪಂಜಾಬ್​ನ ಸಂಗೂರ್​​ನವರಾಗಿರುವ ಕರ್ನೈಲ್​​​​ ಸಿಂಗ್​​(10 JAK RIF ) ಜಮ್ಮು-ಕಾಶ್ಮೀರದ ರಾಜೌರಿ ಸೆಕ್ಟರ್​​ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಇಂದು ಬೆಳಗ್ಗೆ ನಡೆದ ಗುಂಡಿನ ದಾಳಿ ವೇಳೆ ಹುತಾತ್ಮರಾಗಿದ್ದಾರೆ.

  • CM Captain Amarinder Singh announces an ex-gratia of Rs 50 lakh, along with government job to a family member, of Lance Naik Karnail Singh, who laid down his life on Line of Control during cross border firing in Rajouri Sector, Jammu & Kashmir: Punjab Chief Minister's Office pic.twitter.com/NZUUfDLUUe

    — ANI (@ANI) October 1, 2020 " class="align-text-top noRightClick twitterSection" data=" ">

ಗಡಿಯಲ್ಲಿ ಪಾಕ್​ನಿಂದ ಕದನ ವಿರಾಮ ಉಲ್ಲಂಘನೆ: ಮೂವರು ಯೋಧರು ಹುತಾತ್ಮ, ಐವರಿಗೆ ಗಾಯ!

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಂಜಾಬ್​ ಸಿಎಂ ಅಮರೀದರ್​ ಸಿಂಗ್​, ಹುತಾತ್ಮ ಯೋಧನ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದು, ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವುದಾಗಿ ತಿಳಿಸಿದ್ದಾರೆ. ಇವರಿಗೆ ಪತ್ನಿ ಹಾಗೂ ಒಂದು ವರ್ಷದ ಮಗುವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.