ETV Bharat / bharat

ಮಹಿಳೆಯರಿಗೆ ಉಚಿತ ಪೊಲೀಸ್ ಸಹಾಯ ಘೋಷಿಸಿದ ಪಂಜಾಬ್ ಸಿಎಂ

author img

By

Published : Dec 3, 2019, 11:02 PM IST

ರಾತ್ರಿ 9 ರಿಂದ ಸಂಜೆ 6 ರವರೆಗೆ ಮಹಿಳೆಯರು ಹೊರಗೆ ಏನಾದರೂ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡರೆ, ಪೊಲೀಸರು ಅವರನ್ನು ಸುರಕ್ಷಿತವಾಗಿ ಕರೆದುಕೊಂದು ಹೋಗಿ ಮನೆಗೆ ಬಿಡುವ ರಾಜ್ಯವ್ಯಾಪಿ ಸೌಲಭ್ಯವನ್ನು ಪಂಜಾಬ್ ​ಮುಖ್ಯಮಂತ್ರಿ ಅಮರಿಂದರ್​​ ಸಿಂಗ್​​​ ಘೋಷಿಸಿದ್ದಾರೆ.

Punjab Chief Minister Amarinder Singh
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್​​ ಸಿಂಗ್

ಪಂಜಾಬ್: ​ಮುಖ್ಯಮಂತ್ರಿ ಅಮರಿಂದರ್​​ ಸಿಂಗ್​​​ ರಾಜ್ಯದ ಮಹಿಳೆಯರಿಗೆ ಉಚಿತ ಪೊಲೀಸ್ ಸಹಾಯವನ್ನು ಘೋಷಿಸಿದ್ದಾರೆ.

ರಾತ್ರಿ 9 ರಿಂದ ಸಂಜೆ 6 ರವರೆಗೆ ಮಹಿಳೆಯರು ಹೊರಗೆ ಏನಾದರೂ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡರೆ, ಪೊಲೀಸರು ಅವರನ್ನು ಸುರಕ್ಷಿತವಾಗಿ ಕರೆದುಕೊಂದು ಹೋಗಿ ಮನೆಗೆ ಬಿಡುವ ರಾಜ್ಯವ್ಯಾಪಿ ಸೌಲಭ್ಯವನ್ನು ಒದಗಿಸಲಾಗುವುದು.

  • Punjab Chief Minister's office: The state-wide facility will be available on DIAL 100, 112 and 181, through which the woman caller will be connected immediately to the Police Control Room (PCR). https://t.co/MKKEelECxg

    — ANI (@ANI) December 3, 2019 " class="align-text-top noRightClick twitterSection" data=" ">

100, 112 ಮತ್ತು 181 ಸಂಖ್ಯೆಗೆ ಮಹಿಳೆಯರು ಕರೆ ಮಾಡಿದರೆ ಸಾಕು ತಕ್ಷಣ ಕರೆಯನ್ನು ಪೊಲೀಸ್​ ಕಂಟ್ರೋಲ್​ ರೂಂಗೆ ಸಂಪರ್ಕಿಸಲಾಗುತ್ತದೆ ಎಂದು ಪಂಜಾಬ್ ಸಿಎಂ ತಿಳಿಸಿದ್ದಾರೆ.

Intro:Body:

national

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.