ETV Bharat / bharat

ಪುದಚೇರಿ ಸಿಎಂ ನಾರಾಯಣಸ್ವಾಮಿ, ಲೆಫ್ಟಿನೆಂಟ್​ ಗವರ್ನರ್​ ಕಿರಣ್​ ಬೇಡಿ ಹಕ್ಕು ಚಲಾವಣೆ - undefined

ಕೇಂದ್ರಾಡಳಿತ ಪ್ರದೇಶದಲ್ಲೂ ಮತದಾನ ಬಿರುಸುಗೊಂಡಿದ್ದು, ಬೆಳ್ಳಂಬೆಳಗ್ಗೆ ಸಿಎಂ ಮತ್ತು ಲೆಫ್ಟಿನೆಂಟ್​ ಗವರ್ನರ್​ ಮತದಾನ ಮಾಡಿದ್ದಾರೆ.

ಪುದಚೆರಿ ಸಿಎಂ ನಾರಾಯಣಸ್ವಾಮಿ, ಲೆಫ್ಟಿನೆಂಟ್​ ಗವರ್ನರ್​ ಕಿರಣ್​ ಬೇಡಿ ಮತದಾನ
author img

By

Published : Apr 18, 2019, 9:05 AM IST

ಪುದಚೆರಿ: ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಮತ್ತು ಲೆಫ್ಟಿನೆಂಟ್​ ಗವರ್ನರ್​ ಕಿರಣ್ ಬೇಡಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಗವರ್ನರ್​ ನಿವಾಸದಿಂದ ಹೊರಟ ಕಿರಣ್​ ಬೇಡಿ ಆರೋಗ್ಯ ನಿರ್ದೇಶನಾಲಯ ಬಳಿಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ್ರು.

ಇತ್ತ ಪಿಡಬ್ಲ್ಯೂಡಿ ಇಲಾಖೆ ಬಳಿಯ ಪೋಲಿಂಗ್ ಬೂತ್​ನಲ್ಲಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಮತ ಚಲಾವಣೆ ಮಾಡಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.