ETV Bharat / bharat

ಅಂತಹ ಸಹೋದರನನ್ನು ಹೊಂದಿದ್ದಕ್ಕೆ ಹೆಮ್ಮೆಪಡುತ್ತೇನೆ... ರಾಗಾ ಕುರಿತು ಪ್ರಿಯಾಂಕಾ ಟ್ವೀಟ್! - ರಾಹುಲ್​ ಗಾಂಧಿ

ದೇಶಾದ್ಯಂತ ರಕ್ಷಾ ಬಂಧನ ಆಚರಣೆ ಮಾಡಲಾಗುತ್ತಿದ್ದು, 48 ವರ್ಷದ ಪ್ರಿಯಾಂಕಾ ಗಾಂಧಿ ಕೂಡ ತಮ್ಮ ಸಹೋದರನಿಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

Priyanka tweet for Rahul
Priyanka tweet for Rahul
author img

By

Published : Aug 3, 2020, 4:09 PM IST

ನವದೆಹಲಿ: ಅಣ್ಣ-ತಂಗಿಯರ ಬಾಂಧವ್ಯ ಗಟ್ಟಿಗೊಳಿಸುವ ರಕ್ಷಾ ಬಂಧನ ಹಬ್ಬವನ್ನ ದೇಶಾದ್ಯಂತ ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ತಮ್ಮ ಅಣ್ಣನಿಗೆ ರಕ್ಷಾ ಬಂಧನದ ಶುಭಾಶಯ ತಿಳಿಸಿದ್ದಾರೆ.

  • हर सुख-दुख में साथ रहते हुए मैंने अपने भाई से प्रेम, सत्य और धैर्य का साथ सीखा है। मुझे ऐसा भाई मिलने पर गर्व है।

    समस्त देशवासियों को पावन पर्व #रक्षाबंधन की हार्दिक शुभकामनाएं।#RakshaBandhan pic.twitter.com/KWTGpTZQYy

    — Priyanka Gandhi Vadra (@priyankagandhi) August 3, 2020 " class="align-text-top noRightClick twitterSection" data=" ">

ಪ್ರತಿ ಸಂತೋಷ ಮತ್ತು ದುಃಖದಲ್ಲಿ ನನಗೆ ಬೆನ್ನೆಲುಬು ಆಗಿರುವ ನನ್ನ ಸಹೋದರನಿಂದ ಪ್ರೀತಿ, ಸತ್ಯ ಮತ್ತು ತಾಳ್ಮೆ ಕಲಿತಿದ್ದೇನೆ. ಇಂತಹ ಸಹೋದರನನ್ನು ಹೊಂದಿದ್ದಕ್ಕೆ ನನಗೆ ಹೆಮ್ಮೆ ಇದೆ.

ಎಲ್ಲ ದೇಶವಾಸಿಗಳಿಗೆ ಪವಿತ್ರ ಹಬ್ಬ ರಕ್ಷಾ ಬಂಧನದ ಹೃತ್ಪೂರ್ವಕ ಶುಭಾಶಯಗಳು ಎಂದಿದ್ದಾರೆ.

ಇದೇ ವೇಳೆ ಸಹೋದರಿಗೆ ರಕ್ಷಾ ಬಂಧನದ ಶುಭಾಶಯ ತಿಳಿಸಿರುವ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನ ಆಲಿಂಗಿಸಿಕೊಂಡಿರುವ ಫೋಟೋ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಜತೆಗೆ ಪ್ರತಿಯೊಬ್ಬರಿಗೆ ರಕ್ಷಾ ಬಂಧನದ ಶುಭಾಶಯಗಳು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.