ನವದೆಹಲಿ: ಬಹಳ ವರ್ಷಗಳ ನಂತರ ರಾಜಕಾರಣಕ್ಕೆ ಧುಮುಕಿ, ಕಾಂಗ್ರೆಸ್ನ ಭರವಸೆ ಎನಿಸಿಕೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಅವರ ಮೊದಲ ಟ್ವೀಟ್ ಸಾಕಷ್ಟು ಸುದ್ದಿಯಾಗಿದೆ.
In the simple dignity of Sabarmati, the truth lives on.
— Priyanka Gandhi Vadra (@priyankagandhi) March 12, 2019 " class="align-text-top noRightClick twitterSection" data="
">In the simple dignity of Sabarmati, the truth lives on.
— Priyanka Gandhi Vadra (@priyankagandhi) March 12, 2019In the simple dignity of Sabarmati, the truth lives on.
— Priyanka Gandhi Vadra (@priyankagandhi) March 12, 2019
ನಿನ್ನೆ ಅಹ್ಮದಾಬಾದ್ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಣಿ ನಂತರ ಅವರು ಟ್ವೀಟ್ ಮಾಡಿದ್ದಾರೆ. ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ನಂತರ ಇದೇ ಅವರ ಮೊದಲ ಟ್ವೀಟ್ ಆಗಿದೆ.
“I object to violence because when it appears to do good, the good is only temporary; the evil it does is permanent.”
— Priyanka Gandhi Vadra (@priyankagandhi) March 12, 2019 " class="align-text-top noRightClick twitterSection" data="
Mahatma Gandhi pic.twitter.com/bxh4cT3Y5O
">“I object to violence because when it appears to do good, the good is only temporary; the evil it does is permanent.”
— Priyanka Gandhi Vadra (@priyankagandhi) March 12, 2019
Mahatma Gandhi pic.twitter.com/bxh4cT3Y5O“I object to violence because when it appears to do good, the good is only temporary; the evil it does is permanent.”
— Priyanka Gandhi Vadra (@priyankagandhi) March 12, 2019
Mahatma Gandhi pic.twitter.com/bxh4cT3Y5O
1930ರಲ್ಲಿ ಮಹಾತ್ಮ ಗಾಂಧಿ ನಡೆಸಿದ ದಂಡಿ ಸತ್ಯಾಗ್ರಹ ಸ್ಮರಣಾರ್ಥ ಕಾಂಗ್ರೆಸ್ ದಂಡು ಗುಜರಾತ್ನ ಸಬರಿಮತಿ ಆಶ್ರಮಕ್ಕೆ ಭೇಟಿ ನೀಡಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ, ಸಬರಮತಿಯ ಸರಳ ಘನತೆ; ಅಲ್ಲಿ ಸತ್ಯ ಇನ್ನೂ ಜೀವಿಸಿದೆ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಮಹಾತ್ಮ ಗಾಂಧಿ ಅವರ ಹೇಳಿಕೆ ಉಲ್ಲೇಖಿಸಿ, ನಾನು ಹಿಂಸೆಯನ್ನು ವಿರೋಧಿಸುತ್ತೇನೆ. ಏಕೆಂದರೆ ಒಳ್ಳೆಯದು ತಾತ್ಕಾಲಿಕ. ಆದರೆ ದುಷ್ಟತನ ಒಳ್ಳೆಯದನ್ನು ಶಾಶ್ವತವಾಗಿ ಉಳಿಯುವಂತೆ ಮಾಡುತ್ತೆ ಎಂದಿದ್ದಾರೆ.
ಫೆಬ್ರವರಿ 11ರಂದು ಟ್ವಿಟ್ಟರ್ ಖಾತೆ ತೆರೆದ ಪ್ರಿಯಾಂಕಾರಿಗೆ ಸದ್ಯ 2 ಲಕ್ಷ ಮಂದಿ ಫಾಲೋಯರ್ಸ್ ಇದ್ದಾರೆ.
ನಿನ್ನೆ ಕಾರ್ಯಕಾರಣಿಯಲ್ಲಿ ಪ್ರಮುಖ ಭಾಷಣ ಮಾಡಿದ್ದ ಪ್ರಿಯಾಂಕಾ, ಮಹಾತ್ಮ ಗಾಂಧಿ ಸ್ಮರಣೆ ಮಾಡಿದ್ದರು. ಪಕ್ಷ ಸಂಘಟನೆ ಬಗ್ಗೆ ಸಾಕಷ್ಟು ಮಾತನಾಡಿದ್ದರು.