ETV Bharat / bharat

ವಲಸೆ ಕಾರ್ಮಿಕರಿಂದ ಟಿಕೆಟ್​ ಶುಲ್ಕ ವಸೂಲಿಗೆ ಪ್ರಿಯಾಂಕಾ ವಾದ್ರಾ ಖಂಡನೆ.. - ಸೋನಿಯಾ ಗಾಂಧಿ

"ಕಾರ್ಮಿಕರು ದೇಶ ನಿರ್ಮಾತೃಗಳು. ಆದರೆ, ಇವತ್ತು ಅವರೆಲ್ಲ ಸಂಕಷ್ಟದ ಸ್ಥಿತಿಯಲ್ಲಿರುವುದು ನಮ್ಮೆಲ್ಲರ ದೌರ್ಭಾಗ್ಯ. ವಿದೇಶಗಳಲ್ಲಿರುವ ಭಾರತೀಯರನ್ನು ಉಚಿತವಾಗಿ ವಿಮಾನದ ಮೂಲಕ ಮರಳಿ ಕರೆತರಬಹುದು, ನಮಸ್ತೆ ಟ್ರಂಪ್​ ಸಭೆಗೆ 100 ಕೋಟಿ ರೂ. ಖರ್ಚು ಮಾಡಬಹುದು. ಆದರೆ ಕೊರೊನಾ ವೈರಸ್​ನ ಲಾಕ್​ಡೌನ್​ ಸಮಯದಲ್ಲಿ ಕಾರ್ಮಿಕರಿಗೆ ಮಾತ್ರ ಉಚಿತ ರೈಲು ಪ್ರಯಾಣ ಸೌಲಭ್ಯ ನೀಡುವುದಿಲ್ಲ ಎಂದರೆ ಏನರ್ಥ?" ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದ್ದಾರೆ..

Priyanka Gandhi Vadra
Priyanka Gandhi Vadra
author img

By

Published : May 4, 2020, 7:31 PM IST

ನವದೆಹಲಿ : ವಿದೇಶಗಳಲ್ಲಿರುವ ಭಾರತೀಯರಿಗೆ ಯಾವುದೇ ಶುಲ್ಕ ವಿಧಿಸದೆ ಭಾರತಕ್ಕೆ ಕರೆತರುವ ಕೇಂದ್ರ ಸರ್ಕಾರ, ವಲಸೆ ಕಾರ್ಮಿಕರಿಂದ ಟಿಕೆಟ್​ ಶುಲ್ಕ ವಸೂಲಿ ಮಾಡುತ್ತಿರುವುದೇಕೆ ಎಂದು ಕಿಡಿ ಕಾರಿದ್ದಾರೆ.

"ಕಾರ್ಮಿಕರು ದೇಶ ನಿರ್ಮಾತೃಗಳು. ಆದರೆ, ಇವತ್ತು ಅವರೆಲ್ಲ ಸಂಕಷ್ಟದ ಸ್ಥಿತಿಯಲ್ಲಿರುವುದು ನಮ್ಮೆಲ್ಲರ ದೌರ್ಭಾಗ್ಯ. ವಿದೇಶಗಳಲ್ಲಿರುವ ಭಾರತೀಯರನ್ನು ಉಚಿತವಾಗಿ ವಿಮಾನದ ಮೂಲಕ ಮರಳಿ ಕರೆತರಬಹುದು. ನಮಸ್ತೆ ಟ್ರಂಪ್​ ಸಭೆಗೆ 100 ಕೋಟಿ ರೂ. ಖರ್ಚು ಮಾಡಬಹುದು. ಆದರೆ, ಕೊರೊನಾ ವೈರಸ್​ನ ಲಾಕ್​ಡೌನ್​ ಸಮಯದಲ್ಲಿ ಕಾರ್ಮಿಕರಿಗೆ ಮಾತ್ರ ಉಚಿತ ರೈಲು ಪ್ರಯಾಣ ಸೌಲಭ್ಯ ನೀಡುವುದಿಲ್ಲ ಎಂದರೆ ಏನರ್ಥ?" ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದ್ದಾರೆ.

  • मजदूर राष्ट्र निर्माता हैं। मगर आज वे दर दर ठोकर खा रहे हैं-यह पूरे देश के लिए आत्मपीड़ा का कारण है।

    जब हम विदेश में फँसे भारतीयों को हवाई जहाज से निशुल्क वापस लेकर आ सकते हैं, जब नमस्ते ट्रम्प कार्यक्रम में सरकारी खजाने से 100 करोड़ रु खर्च कर सकते हैं.. 1/2#CongressForIndia pic.twitter.com/KF0t5JcYYG

    — Priyanka Gandhi Vadra (@priyankagandhi) May 4, 2020 " class="align-text-top noRightClick twitterSection" data=" ">

"ತಮ್ಮೂರಿಗೆ ಮರಳ ಬಯಸುವ ಎಲ್ಲಾ ವಲಸೆ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಕಾಂಗ್ರೆಸ್​ ಪಕ್ಷ ಭರಿಸಲಿದೆ" ಎಂದು ಅವರು ಹೇಳಿದ್ದಾರೆ. ಇದಕ್ಕೂ ಮುನ್ನ ಸೋಮವಾರ ಬೆಳಗ್ಗೆ ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ವಲಸೆ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಕಾಂಗ್ರೆಸ್​ ಪಕ್ಷ ಭರಿಸಲಿರುವುದಾಗಿ ಪ್ರಕಟಣೆಯ ಮೂಲಕ ತಿಳಿಸಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.