ETV Bharat / bharat

ಕ್ರಿಶ್ಚಿಯನ್ ಪ್ರಿಯಾಂಕಾ ಕಾಶಿ ವಿಶ್ವನಾಥನ ಸನ್ನಧಿಗೆ ಬರಬಾರದು: ವಕೀಲರ ಆಗ್ರಹ - ಕಾಶಿ ವಿಶ್ವನಾಥ

ಪ್ರಿಯಾಂಕಾ ಗಾಂಧಿ ಕಾಶಿ ವಿಶ್ವನಾಥ ಸನ್ನಿಧಿ ಪ್ರವೇಶಿಸಲು ಅನುಮತಿ ನೀಡಬಾರದು ಎಂದು ವಕೀಲರ ಗುಂಪು ಜಿಲ್ಲಾಡಳಿಕ್ಕೆ ಆಗ್ರಹಿಸಿದೆ.

ಕಾಶಿ ವಿಶ್ವನಾಥ ದೇಗುಲ ಪ್ರವೇಶಕ್ಕೆ ಪ್ರಿಯಾಂಕಾ ಗಾಂಧಿಗೆ ಅನುಮತಿ ನೀಡಬಾರದೆಂದು ವಕೀಲರ ಗುಂಪು ಆಗ್ರಹಿಸಿದೆ
author img

By

Published : Mar 19, 2019, 9:17 PM IST

ವಾರಣಾಸಿ: ಮೋದಿ ಲೋಕಸಭೆ​ ಕ್ಷೇತ್ರ ವಾರಣಾಸಿಯಲ್ಲಿ ಜಲಯಾನದ ಮೂಲಕ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ ಅವರಿಗೆ ಕಾಶಿ ವಿಶ್ವನಾಥ ಸನ್ನಿಧಿಗೆ ಭೇಟಿ ನೀಡಲು ಅವಕಾಶ ನೀಡಬಾರದು ಎಂದು ವಕೀಲರ ಗುಂಪು ಇಲ್ಲಿನ ಜಿಲ್ಲಾಡಳಿಕ್ಕೆ ಆಗ್ರಹಿಸಿದೆ.

ಪ್ರಚಾರದಲ್ಲಿ ನಿರತರಾಗಿರುವ ಪ್ರಿಯಾಂಕಾ ಹಲವು ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಅಂತೆಯೇ ಅವರು ಕಾಶಿ ವಿಶ್ವನಾಥನ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಆದರೆ ಇದಕ್ಕೆ ಅವಕಾಶ ನೀಡಬಾರದು ಎಂದು ವಕೀಲರ ಗುಂಪು ಆಗ್ರಹಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಹ ಸಲ್ಲಿಸಿದೆ.

ಪ್ರಿಯಾಂಕಾ ಕ್ರೈಸ್ತ ಸಮುದಾಯದವರು ಎಂದು ಹೇಳಿರುವ ವಕೀಲರು, ಅವರಿಗೆ ಹಿಂದೂ ದೇಗುಲ ಪ್ರವೇಶಕ್ಕೆ ಅವಕಾಶ ನೀಡಬಾರದು. ಈ ಮೂಲಕ ಸನಾತನ ಧರ್ಮದ ಮೌಲ್ಯಕ್ಕೆ ಮನ್ನಣೆ ನೀಡಬೇಕು ಎಂದಿದ್ದಾರೆ. ಪ್ರಿಯಾಂಕಾರ ಆರಾಧನಾ ತಾಣ ಚರ್ಚ್​ ಮಾತ್ರ ಎಂದೂ ಉಲ್ಲೇಖಿಸಿದ್ದಾರೆ.

ಜಿಲ್ಲಾಡಳಿತದ ಮೂಲಕ ಉತ್ತರಪ್ರದೇಶ ಸಿಎಂ ಆದಿತ್ಯನಾಥರಿಗೂ ಸಹ ಮನವಿ ಸಲ್ಲಿಸಿದೆ.

Intro:Body:

ಕ್ರಿಶ್ಚಿಯನ್ ಪ್ರಿಯಾಂಕಾ ಕಾಶಿ ವಿಶ್ವನಾಥನ ಸನ್ನಧಿಗೆ ಬರಬಾರದು: ವಕೀಲರ ಆಗ್ರಹ 

Priyanka Gandhi Should Not be Allowed in Kashi Vishwanath Temple: Lawyers Tell Administration

ವಾರಣಾಸಿ: ಮೋದಿ ಲೋಕಸಭೆ ​ ಕ್ಷೇತ್ರ ವಾರಣಾಸಿಯಲ್ಲಿ  ಜಲಯಾನದ ಮೂಲಕ ಪ್ರಚಾರ  ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ ಅವರಿಗೆ ಕಾಶಿ ವಿಶ್ವನಾಥ ಸನ್ನಿಧಿಗೆ ಭೇಟಿ  ನೀಡಲು ಅವಕಾಶ ನೀಡಬಾರದು ಎಂದು ವಕೀಲರ ಗುಂಪು ಇಲ್ಲಿನ ಜಿಲ್ಲಾಡಳಿಕ್ಕೆ ಆಗ್ರಹಿಸಿದೆ. 

ಪ್ರಚಾರದಲ್ಲಿ ನಿರತರಾಗಿರುವ ಪ್ರಿಯಾಂಕಾ  ಹಲವು ದೇಗುಲಗಳಿಗೆ  ಭೇಟಿ ನೀಡುತ್ತಿದ್ದಾರೆ. ಅಂತೆಯೇ ಅವರು ಕಾಶಿ ವಿಶ್ವನಾಥನ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಆದರೆ ಇದಕ್ಕೆ ಅವಕಾಶ  ನೀಡಬಾರದು ಎಂದು ವಕೀಲರ ಗುಂಪು ಆಗ್ರಹಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಹ ಸಲ್ಲಿಸಿದೆ. 

ಪ್ರಿಯಾಂಕಾ ಕ್ರೈಸ್ತ ಸಮುದಾಯದವರು ಎಂದು ಹೇಳಿರುವ ವಕೀಲರು, ಅವರಿಗೆ ಹಿಂದೂ ದೇಗುಲ ಪ್ರವೇಶಕ್ಕೆ ಅವಕಾಶ   ನೀಡಬಾರದು.  ಈ ಮೂಲಕ ಸನಾತನ ಧರ್ಮದ ಮೌಲ್ಯಕ್ಕೆ ಮನ್ನಣೆ  ನೀಡಬೇಕು ಎಂದಿದ್ದಾರೆ. ಪ್ರಿಯಾಂಕಾರ ಆರಾಧನಾ ತಾಣ ಚರ್ಚ್​ ಮಾತ್ರ ಎಂದೂ  ಉಲ್ಲೇಖಿಸಿದ್ದಾರೆ. 

ಜಿಲ್ಲಾಡಳಿತದ ಮೂಲಕ ಉತ್ತರಪ್ರದೇಶ ಸಿಎಂ ಆದಿತ್ಯನಾಥರಿಗೂ ಸಹ  ಮನವಿ ಸಲ್ಲಿಸಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.