ETV Bharat / bharat

ನ.18ಕ್ಕೆ ಹೊಸ ಸಿಜೆಐ ಪ್ರಮಾಣ: ಬೊಬ್ಡೆ ನೇಮಕಕ್ಕೆ ರಾಷ್ಟ್ರಪತಿ ಅಂಕಿತ

ಸರ್ವೋಚ್ಛ ನ್ಯಾಯಾಲಯದ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸುವ ನ್ಯಾ.ಬೊಬ್ಡೆಯವರು ಏಪ್ರಿಲ್​​ 23, 2021ರವರೆಗೆ ಅಧಿಕಾರದಲ್ಲಿರಲಿದ್ದಾರೆ.

ಬೊಬ್ಡೆ
author img

By

Published : Oct 29, 2019, 11:47 AM IST

ನವದೆಹಲಿ: ನವೆಂಬರ್​ 17ಕ್ಕೆ ಸುಪ್ರೀಂಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್​​ ಗೊಗೊಯ್​​ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಶರದ್​ ಅರವಿಂದ್ ಬೊಬ್ಡೆ ಹೊಸ ಮುಖ್ಯ ನ್ಯಾಯಮೂರ್ತಿಗಳಾಗಿ ಆಯ್ಕೆಯಾಗಿದ್ದಾರೆ. ಈ ನೇಮಕಾತಿಗೆ ಇಂದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

  • President Ram Nath Kovind signs warrant appointing Justice Sharad Arvind Bobde as the next Chief Justice of India (CJI), he will take oath on November 18th. Current CJI Justice Ranjan Gogoi retires on November 17th. pic.twitter.com/dCiALYqdj8

    — ANI (@ANI) October 29, 2019 " class="align-text-top noRightClick twitterSection" data=" ">

ಇನ್ನು ಸುಪ್ರೀಂಕೋರ್ಟ್​​ನ ಹೊಸ ಮುಖ್ಯ ನ್ಯಾಯಮೂರ್ತಿಗಳಾಗಿ ನವೆಂಬರ್​ 18ರಂದು ಎಸ್.ಎ ಬೊಬ್ಡೆ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಸರ್ವೋಚ್ಛ ನ್ಯಾಯಾಲಯದ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸುವ ನ್ಯಾ.ಬೊಬ್ಡೆಯವರು ಏಪ್ರಿಲ್​​ 23, 2021ರವರೆಗೆ ಅಧಿಕಾರದಲ್ಲಿರಲಿದ್ದಾರೆ.

ಹೊಸ ಸಿಜೆಐ ಪದಗ್ರಹಣ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಮೂರ್ತಿಗಳು, ಪ್ರಧಾನಿ, ಉಪರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ranjan gogoi
ಸುಪ್ರೀಂಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್​​ ಗೊಗೊಯಿ

ಹಾಲಿ ಸಿಜೆಐ ರಂಜನ್​ ಗೊಗೊಯ್​​, ಮುಂದಿನ ಸಿಜೆಐ ನೇಮಕ ಮಾಡುವಂತೆ ಕೇಂದ್ರ ಸರ್ಕಾರ ವಯಸ್ಸಿನ ಆಧಾರದಲ್ಲಿ ಬೊಬ್ಡೆ ಹೆಸರನ್ನು ಶಿಫಾರಸು ಮಾಡಿದ್ದರು. ಇದನ್ನು ಕೇಂದ್ರ ಸರ್ಕಾರ ಅಂಗೀಕರಿಸಿ, ರಾಷ್ಟ್ರಪತಿಗೆ ಕಳುಹಿಸಿಕೊಟ್ಟಿತ್ತು. ಇದಕ್ಕೆ ಸದ್ಯ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ್ದಾರೆ. ಈ ಮೂಲಕ ಬೋಬ್ಡೆ ಅಧಿಕಾರ ಸನ್ನಿಹಿತವಾಗಿದೆ.

Intro:Body:

ನ.18ಕ್ಕೆ  ಹೊಸ ಸಿಜೆಐ ಪ್ರಮಾಣ: ಬೊಬ್ಡೆ ಶಿಫಾರಸಿಗೆ ರಾಷ್ಟ್ರಪತಿ ಅಂಕಿತ 

ನವದೆಹಲಿ: ನವೆಂಬರ್​ 17ಕ್ಕೆ ಈಗಿರುವ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್​​ ಗೊಗೊಯಿ ಅವರು ನಿವೃತ್ತರಾಗಲಿದ್ದು, ಅವರ ಜಾಗಕ್ಕೆ  ಶರದ್​ ಅರವಿಂದ್ ಬೊಬ್ಡೆ ಹೊಸ ಮುಖ್ಯ ನ್ಯಾಯಮೂರ್ತಿಗಳಾಗಿ ಆಯ್ಕೆ ಆಗಿದ್ದು, ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.  

ಇನ್ನು ಸುಪ್ರೀಂಕೋರ್ಟ್​​ನ ಹೊಸ ಮುಖ್ಯ ನ್ಯಾಯಮೂರ್ತಿಗಳಾಗಿ ನವೆಂಬರ್​ 18 ರಂದು ಎಸ್​ ಎ ಬೊಬ್ಡೆ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.   47ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸುವ ನ್ಯಾ. ಬೊಬ್ಡೆಯವರು  ಏಪ್ರಿಲ್​​ 23, 2021ರವರೆಗೆ ಅಧಿಕಾರದಲ್ಲಿರಲಿದ್ದಾರೆ.  

ಹೊಸ ಸಿಜೆಐ ಪದಗ್ರಹಣ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಮೂರ್ತಿಗಳು, ಪ್ರಧಾನಿ, ಉಪರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.  

ಇನ್ನು ನಿವೃತ್ತಲಾಗಲಿರುವ ರಂಜನ್​ ಗೊಗೊಯಿ ಅವರು, ಮುಂದಿನ ಸಿಜೆಐ ನೇಮಕ ಮಾಡುವಂತೆ ಕೇಂದ್ರ ಸರ್ಕಾರ ಶಿಫಾರಸು ಪತ್ರ ಬರೆದಿದ್ದರು. ಇದನ್ನು ಕೇಂದ್ರ ಸರ್ಕಾರ ಅಂಗೀಕರಿಸಿ, ರಾಷ್ಟ್ರಪತಿಗೆ ಕಳುಹಿಸಿಕೊಟ್ಟಿದ್ದರು. ಇದಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.