ETV Bharat / bharat

ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಭೂಕಂಪನ - ಮ್ಯಾನ್ಮಾರ್ ಗಡಿಯಲ್ಲಿ ಭೂಕಂಪನ

ಮ್ಯಾನ್ಮಾರ್-ಭಾರತ ಗಡಿಯಲ್ಲಿ ಭೂಕಂಪನ ಸಂಭವಿಸಿದೆ. ಭೂಕಂಪನದಿಂದ ಯಾವುದೇ ಗಾಯ ಹಾಗೂ ಸಾವು-ನೋವುಗಳು ವರದಿಯಾಗಿಲ್ಲ.

Powerful earthquake shakes Myanmar-India border
ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಭೂಕಂಪನ
author img

By

Published : Jul 18, 2020, 3:11 AM IST

ನವದೆಹಲಿ : ಮ್ಯಾನ್ಮಾರ್-ಭಾರತ ಗಡಿಯಲ್ಲಿ ಭೂಕಂಪನ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್‌ಸಿ) ತಿಳಿಸಿದೆ. ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ದಾಖಲಾಗಿದೆ.

ಭೂಕಂಪನದಿಂದ ಯಾವುದೇ ಗಾಯ ಹಾಗೂ ಸಾವು-ನೋವುಗಳು ವರದಿಯಾಗಿಲ್ಲ.

ಇನ್ನು ಮಿಜೋರಾಂನ ಚಾಂಫೈ ದಕ್ಷಿಣಕ್ಕೆ 18 ಕಿ.ಮೀ ದೂರದಲ್ಲೂ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲಾಗಿದೆ. ಶುಕ್ರವಾರ ರಾತ್ರಿ 10.03ರ ವೇಳೆ ಭೂಮಿ ಕಂಪಿಸಿದೆ.

ಹಾಗೆಯೇ, ಮಿಜೋರಾಂನ ಐಜಾಲ್​ನ ಆಗ್ನೇಯ ಭಾಗದಲ್ಲಿಯೂ ಭೂಮಿ ನಡುಗಿದ್ದು, ರಿಕ್ಟರ್ ಮಾಪಕದಲ್ಲಿ 4.9ರಷ್ಟು ತೀವ್ರತೆ ಕಂಡುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.