ETV Bharat / bharat

ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ.. ಮತಗಟ್ಟೆಗಳತ್ತ ಸಿಬ್ಬಂದಿ, ಅಬ್ಬರದ ಪ್ರಚಾರಕ್ಕೆ ತೆರೆ! - ಮತಗಟ್ಟೆ

ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ  20 ರಾಜ್ಯಗಳಲ್ಲಿ ಈ ಮತದಾನ ನಡೆಯಲಿದೆ. ಬಹುತೇಕ ಕಡೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ವೋಟಿಂಗ್​ ನಡೆಯಲಿದೆ.

ವೋಟಿಂಗ್​
author img

By

Published : Apr 9, 2019, 8:38 PM IST

ನವದೆಹಲಿ : ಗುರುವಾರ ದೇಶದ 543 ಕ್ಷೇತ್ರಗಳ ಪೈಕಿ 91 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆಯನ್ನ ಮಾಡಿಕೊಂಡಿದೆ. ಈ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇದೀಗ ತೆರೆ ಬಿದ್ದಿದೆ.

ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 20 ರಾಜ್ಯಗಳಲ್ಲಿ ಈ ಮತದಾನ ನಡೆಯಲಿದೆ. ಬಹುತೇಕ ಕಡೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ವೋಟಿಂಗ್​ ನಡೆಯಲಿದೆ. ನಕ್ಸಲ್​ ಪೀಡಿತ ಹಾಗೂ ಈಶಾನ್ಯರಾಜ್ಯಗಳಲ್ಲಿ ಮತದಾನ ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆವರೆಗೆ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ.

ಯಾವ ರಾಜ್ಯಗಳಲ್ಲಿ ಮತದಾನ?

  • ಅರುಣಾಚಪ್ರದೇಶ: 2ಕ್ಷೇತ್ರ
  • ಆಂಧ್ರಪ್ರದೇಶ: 25 ಕ್ಷೇತ್ರ
  • ಆಸ್ಸೋಂ: 5ಕ್ಷೇತ್ರ
  • ಬಿಹಾರ: 4ಕ್ಷೇತ್ರ
  • ಛತ್ತೀಸ್‌ಗಢ : 1ಕ್ಷೇತ್ರ
  • ಜಮ್ಮು-ಕಾಶ್ಮೀರ​: 2ಕ್ಷೇತ್ರ
  • ಮಹಾರಾಷ್ಟ್ರ: 7ಕ್ಷೇತ್ರ
  • ಮೇಘಾಲಯ: 2ಕ್ಷೇತ್ರ
  • ಮಣಿಪುರ: 1ಕ್ಷೇತ್ರ
  • ಮಿಜೋರಾಂ: 1ಕ್ಷೇತ್ರ
  • ನಾಗಾಲ್ಯಾಂಡ್​: 1ಕ್ಷೇತ್ರ
  • ಒಡಿಶಾ : 4ಕ್ಷೇತ್ರ
  • ಸಿಕ್ಕಿಂ: 1ಕ್ಷೇತ್ರ
  • ತೆಲಂಗಾಣ: 17ಕ್ಷೇತ್ರ
  • ತ್ರಿಪುರಾ: 1ಕ್ಷೇತ್ರ
  • ಉತ್ತರಪ್ರದೇಶ: 8ಕ್ಷೇತ್ರ
  • ಉತ್ತರಾಖಂಡ: 5ಕ್ಷೇತ್ರ
  • ಪಶ್ಚಿಮಬಂಗಾಳ: 1ಕ್ಷೇತ್ರ
  • ಲಕ್ಷದ್ವೀಪ: 1ಕ್ಷೇತ್ರ

Intro:Body:

ನವದೆಹಲಿ: ಗುರುವಾರ ದೇಶದ 543  ಕ್ಷೇತ್ರಗಳ ಪೈಕಿ 91 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆಯನ್ನ ಮಾಡಿಕೊಂಡಿದೆ. ಈ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇದೀಗ ತೆರೆ ಬಿದ್ದಿದೆ. 

ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ  20 ರಾಜ್ಯಗಳಲ್ಲಿ  ಈ ಮತದಾನ ನಡೆಯಲಿದೆ.   ಬಹುತೇಕ ಕಡೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ವೋಟಿಂಗ್​ ನಡೆಯಲಿದೆ.  ನಕ್ಸಲ್​ ಪೀಡಿತ ಹಾಗೂ ಈಶಾನ್ಯರಾಜ್ಯಗಳಲ್ಲಿ ಮತದಾನ ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆವರೆಗೆ  ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. 

ಯಾವ ರಾಜ್ಯಗಳಲ್ಲಿ ಮತದಾನ

ಅರುಣಾಚಪ್ರದೇಶ: 2ಕ್ಷೇತ್ರ

ಆಂಧ್ರಪ್ರದೇಶ: 25 ಕ್ಷೇತ್ರ

ಆಸ್ಸೋಂ: 5ಕ್ಷೇತ್ರ

ಬಿಹಾರ: 4ಕ್ಷೇತ್ರ

ಛತ್ತೀಸಘಡ: 1ಕ್ಷೇತ್ರ

ಜಮ್ಮು-ಕಾಶ್ಮೀರ್​: 2ಕ್ಷೇತ್ರ

ಮಹಾರಾಷ್ಟ್ರ: 7ಕ್ಷೇತ್ರ

ಮೇಘಾಲಯ: 2ಕ್ಷೇತ್ರ

ಮಣಿಪುರ: 1ಕ್ಷೇತ್ರ

ಮಿಜೋರಾಂ: 1ಕ್ಷೇತ್ರ

ನಾಗಾಲ್ಯಾಂಡ್​: 1ಕ್ಷೇತ್ರ

ಓಡಿಶಾ: 4ಕ್ಷೇತ್ರ

ಸಿಕ್ಕಿಂ: 1ಕ್ಷೇತ್ರ

ತೆಲಂಗಾಣ: 17ಕ್ಷೇತ್ರ

ತ್ರಿಪುರಾ: 1ಕ್ಷೇತ್ರ

ಉತ್ತರಪ್ರದೇಶ: 8ಕ್ಷೇತ್ರ

ಉತ್ತರಾಖಂಡ: 5ಕ್ಷೇತ್ರ

ಪಶ್ಚಿಮ ಬಂಗಾಳ: 1ಕ್ಷೇತ್ರ

ಲಕ್ಷದ್ವೀಪಂ: 1ಕ್ಷೇತ್ರ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.