ETV Bharat / bharat

ಅಡಗುತಾಣ ಸ್ಫೋಟಿಸಿ ಲಷ್ಕರ್ ಎ ತೈಬಾದ 7 ಉಗ್ರರ  ಬಂಧನ - ಮಾಡ್ಯೂಲ್ ಸ್ಫೋಟಿಸಿ ಲಷ್ಕರ್ ಎ ತೈಬಾದ 7 ಉಗ್ರರನ್ನು ಬಂಧಿಸಿದ ಕಾಶ್ಮೀರ ಪೊಲೀಸರು

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕುಪ್ವಾರ ಜಿಲ್ಲೆಯ ಹಂದ್ವಾರಾದಲ್ಲಿ ಲಷ್ಕರ್ ಎ ತೈಬಾ ಉಗ್ರರ ಮಾಡ್ಯೂಲ್ ಸ್ಫೋಟಿಸಿ ಧ್ವಂಸಗೊಳಿಸಿದ್ದಾರೆ. ಇದರೊಂದಿಗೆ 3 Ak-47 ರೈಫಲ್‌ಗಳು ಮತ್ತು 12 ಗ್ರೆನೇಡ್‌ಗಳು ಸೇರಿದಂತೆ ಇತರ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

Police has busted a Lashkar e Taiba module
ಲಷ್ಕರ್ ಎ ತೈಬಾ
author img

By

Published : Apr 3, 2020, 7:41 PM IST

ಕುಪ್ವಾರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರಾ ಪೊಲೀಸರು ಲಷ್ಕರ್ ಎ ತೈಬಾದ ಮಾಡ್ಯೂಲ್ ​ಅನ್ನು ಸ್ಫೋಟಿಸಿ ಧ್ವಂಸಗೊಳಿಸಿದ್ದಾರೆ.

ನಾಲ್ವರು ಭಯೋತ್ಪಾದಕರು ಹಾಗೂ ಭಯೋತ್ಪಾದಕರ ಮೂವರು ಸಹಚರರನ್ನು ಬಂಧಿಸಲಾಗಿದೆ. ಇದರೊಂದಿಗೆ 3 Ak-47 ರೈಫಲ್‌ಗಳು ಮತ್ತು 12 ಗ್ರೆನೇಡ್‌ಗಳು ಸೇರಿದಂತೆ ಇತರ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.